rtgh
gruhalakshmi status check

ಗೃಹಲಕ್ಷ್ಮಿಯರಿಗೆ ಸಿಕ್ತು ಮತ್ತೆ ಆಫರ್.!!‌ ಈ ರೀತಿ ಒಮ್ಮೆ ನಿಮ್ಮ ಖಾತೆ ಚೆಕ್‌ ಮಾಡಿ

ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ವರ್ಗಾವಣೆ ದಿನದಿಂದ ದಿನಕ್ಕೆ ರಾಜ್ಯ ಸರ್ಕಾರಕ್ಕೆ ಬಿಡಿಸಲಾಗದ ಕಗ್ಗಂಟಾಗಿದೆ. ಯಾಕೆ ಅಂದ್ರೆ ಮಹಿಳೆಯರು ತಮ್ಮ ಖಾತೆಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಎಲ್ಲಾ ಅಪ್ಡೇಟ್ ಗಳನ್ನು ಮಾಡಿಸಿ ಆಗಿದೆ ಎಂದು ಹೇಳಿದರು ಅವರ ಖಾತೆಗೆ ಹಣ ಇನ್ನು ಸಹ ಜಮಾ ಆಗುತ್ತಿಲ್ಲ. ಆರಂಭದಲ್ಲಿ ಒಂದೆರಡು ಕಂತುಗಳ ಹಣ ಬಂದಿತ್ತು ಆದ್ರೆ ನಂತರದ ದಿನಗಳಲ್ಲಿ ಹಣ ಬಿಡುಗಡೆ ಆಗಿಲ್ಲ ಎಂದು ಸಾಕಷ್ಟು ಮಹಿಳೆಯರು ದೂರುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ರಾಜ್ಯದ ಮಹಿಳಾ ಹಾಗೂ ಮಕ್ಕಳ…

Read More