rtgh
labour card scholarship karnataka

ಲೇಬರ್ ಕಾರ್ಡ್ ವಿದ್ಯಾರ್ಥಿವೇತನ; ಈ ಕಾರ್ಡ್‌ ಮಾಡಿಸಿದ್ರೆ ಮಾತ್ರ 11,000 ಬರುತ್ತೆ ಇಲ್ಲ ಅಂದ್ರೆ ಬರಲ್ಲಾ

ಹಲೋ ಸ್ನೇಹಿತರೇ, ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ವಿವಿಧ ಕೋರ್ಸ್‌ಗಳಿಗೆ ಅನುಗುಣವಾಗಿ ವಿದ್ಯಾರ್ಥಿವೇತನದ ಮೊತ್ತವನ್ನು ನೀಡಲಾಗುವುದು ಅಗತ್ಯ ದಾಖಲೆಗಳೇನು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ವಿದ್ಯಾರ್ಥಿವೇತನದ ಹಣ ಎಷ್ಟು ಸಿಗಲಿದೆ ಎಂಬ ಎಲ್ಲಾ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಮುಖ್ಯಾಂಶಗಳು ವಿದ್ಯಾರ್ಥಿವೇತನದ ಹೆಸರು ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಮೂಲಕ ಪ್ರಾರಂಭಿಸಲಾಗಿದೆ ಕಾರ್ಮಿಕ ಕಲ್ಯಾಣ ಮಂಡಳಿ, ಕರ್ನಾಟಕ ಸರ್ಕಾರ, ಫಲಾನುಭವಿಗಳು ಕಟ್ಟಡ ಕಾರ್ಮಿಕರ ಮಕ್ಕಳು ಶೈಕ್ಷಣಿಕ ವರ್ಷ 2023-24 ವಿದ್ಯಾರ್ಥಿವೇತನದ ಮೊತ್ತ ವಾರ್ಷಿಕವಾಗಿ 1,100 ರೂ.ನಿಂದ…

Read More