rtgh

ಕೇಂದ್ರ ಸರ್ಕಾರದ ಬಂಪರ್‌ ಆಫರ್.!!‌ ಈ ಯೋಜನೆಯಿಂದ ನಿಮ್ಮ ಕೈ ಸೇರುತ್ತೆ ವಾರ್ಷಿಕ ₹36,000

pm shram yogi maan dhan yojana

ಹಲೋ ಸ್ನೇಹಿತರೇ, ಸಮಾಜದಲ್ಲಿ ವಾಸಿಸುವ ಪ್ರತಿಯೊಂದು ವರ್ಗದ ಜನರಿಗೂ ಆರ್ಥಿಕವಾಗಿ ಕೇಂದ್ರ ಸರ್ಕಾರದ ಯೋಜನೆಗಳನ್ನು ರೂಪಿಸುವುದರ ಮೂಲಕ ಸಹಾಯ ಮಾಡುತ್ತಿದೆ ಎನ್ನಬಹುದು. ಸಮಾಜದ ಪ್ರತಿಯೊಬ್ಬರ ಏಳಿಗೆಯ ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು ಇದಕ್ಕಾಗಿ PM-SYM ಯೋಜನೆಯು ಜಾರಿಗೆ ತರಲಾಗಿದೆ.

pm shram yogi maan dhan yojana

ವಿಶೇಷವಾಗಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಆರ್ಥಿಕ ಸಹಾಯ ಬಹಳ ಮುಖ್ಯ. 60 ವರ್ಷದ ಅನಂತರ ಆರ್ಥಿಕ ಸಮಸ್ಯೆಯನ್ನು ಅನುಭವಿಸಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಪಿಂಚಣಿ ವ್ಯವಸ್ಥೆಯನ್ನು ಮಾಡುತ್ತದೆ. ಪ್ರತಿದಿನ ಕೇವಲ 2rs ಉಳಿತಾಯ ಮಾಡಿದರೆ 60 ವರ್ಷದ ನಂತರ 36,000 ವರ್ಷಕ್ಕೆ ಪಡೆದುಕೊಳ್ಳಲು ಸಾಧ್ಯವಿಲ್ಲ.

ಅಸಂಘಟಿತ ವಲಯದ ಕಾರ್ಮಿಕರು ಯಾರು?

  • ಬೀದಿ ಬದಿಯ ವ್ಯಾಪಾರಿಗಳು
  • ಆಟೋ ಚಾಲಕರು
  • ಚರ್ಮ ಕೆಲಸ ಮಾಡುವವರು
  • ಮನೆ ಕೆಲಸ ಮಾಡುವವರು
  • ಬಿಡಿ ತಯಾರಿಸುವವರು ಹೀಗೆ ಮೊದಲಾದವರನ್ನು ಅಸಂಘಟಿತ ವಲಯದ ಕಾರ್ಮಿಕರು ಎಂದು ಪರಿಗಣಿಸಲಾಗುತ್ತದೆ.

ಕೇಂದ್ರ ಸರ್ಕಾರದ PM-SYM ಯೋಜನೆ ಪ್ರಯೋಜನ:

ಯೋಜನೆಯಲ್ಲಿ ಅತಿ ಕಡಿಮೆಯಾಗಿ ಹೂಡಿಕೆ ಮಾಡಿದರೆ ವಾರ್ಷಿಕವಾಗಿ 36,000ಗಳನ್ನು 60 ವರ್ಷಗಳ ನಂತರ ಪಡೆದುಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ನೀವು ಪ್ರತಿದಿನ ಕೇವಲ ಎರಡು ರೂಪಾಯಿಗಳನ್ನು ಎತ್ತಿಟ್ಟರೆ ಸಾಕು, ತಿಂಗಳಿಗೆ 55 ರೂಪಾಯಿಗಳಂತೆ ಹೂಡಿಕೆ ಮಾಡ್ತಾ ಬಂದ್ರೆ, ವರ್ಷಕ್ಕೆ 36,000 ಅಂದರೆ ತಿಂಗಳಿಗೆ 3000 ರೂಪಾಯಿಗಳನ್ನು ಪಿಂಚಣಿಯಾಗಿ ಪಡೆಯಬಹುದು.

ಅಂತೂ ರೇಷನ್ ಕಾರ್ಡ್ ಹೊಸ ಪಟ್ಟಿ ಪ್ರಕಟ.!! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಚೆಕ್ ಮಾಡಿ

ಯಾರು ಅರ್ಜಿ ಸಲ್ಲಿಸಬಹುದು

  • 18ರಿಂದ 40 ವರ್ಷದವರು ಅರ್ಜಿ ಸಲ್ಲಿಸಬಹುದು
  • ಗಂಡ ಹೆಂಡತಿ ಜಂಟಿ ಖಾತೆ ತೆರೆಯಬಹುದು
  • ಮಾಸಿಕ ಆದಾಯ 15000 ಮೀರಬಾರದು
  • ಸರ್ಕಾರಿ ನೌಕರಿಯಲ್ಲಿ ಇರಬಾರದು
  • ಆದಾಯ ತೆರಿಗೆ ಪಾವತಿ ಮಾಡುವವರಾಗಿರಬಾರದು
  • ಸಂಘಟಿತ ವಲಯದಲ್ಲಿ ಕೆಲಸ ಮಾಡುವವರಾಗಿರಬಾರದು.
  • ಸರ್ಕಾರದಿಂದ ಸಿಗುವ ಯಾವುದೇ PF ಅಥವಾ NPS ಮೊದಲಾದ ಯೋಜನೆ ಅಡಿಯಲ್ಲಿ ಪಿಂಚಣಿ ಪಡೆದುಕೊಳ್ಳುವ ಫಲಾನುಭವಿಗಳು ಆಗಿರಬಾರದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ವಿಳಾಸದ ಪುರಾವೆ
  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ

ಅರ್ಜಿ ಸಲ್ಲಿಸುವುದು ಹೇಗೆ?

PM-SYM ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಅಲ್ಲಿ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು https://labour.gov.in/pm-sym ಲಿಂಕ್ ಮೇಲೆ ಕ್ಲಿಕ್ ಮಾಡಿ. ನೀವು ಆರಂಭದಿಂದಲೂ ಹೂಡಿಕೆ ಮಾಡುತ್ತಾ ಬಂದರೆ ಹೂಡಿಕೆದಾರ ಅಕಾಲಿಕ ಮರಣ ಹೊಂದಿದರೆ ಅರವತ್ತು ವರ್ಷದ ನಂತರ ಆ ಹಣವನ್ನು ಆತನ ಪತ್ನಿಗೆ ನೀಡಲಾಗುವುದು.

ಇಂದು 15 ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಮಳೆ ಆರ್ಭಟ : ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಮಳೆಯಾಗಿದೆ

100 ರೂಪಾಯಿ ನೋಟು ದೇಶದಲ್ಲಿ ಬ್ಯಾನ್: RBIನ ಮಾಹಿತಿ ಎಲ್ಲರೂ ತಿಳಿದುಕೊಳ್ಳಿ

Spread the love

Leave a Reply

Your email address will not be published. Required fields are marked *