rtgh
BMTC Conductor Application Link

2500 BMTC ಕಂಡಕ್ಟರ್ ಹುದ್ದೆಗಳ ಅರ್ಜಿಗೆ ಲಿಂಕ್‌ ಬಿಡುಗಡೆ.! ಆಸಕ್ತರು ಇಂದಿನಿಂದಲೇ ಅಪ್ಲೇ ಮಾಡಿ

ಹಲೋ ಗೆಳೆಯರೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೊರಡಿಸಿದ್ದ BMTC ಕಂಡಕ್ಟರ್ ಹುದ್ದೆಗಳ ನೇಮಕಾತಿಗೆ ಸಂಬಂಧ ಇದೀಗ ಆನ್‌ಲೈನ್‌ ಅಪ್ಲೇಗೆ ಲಿಂಕ್‌ ಬಿಡುಗಡೆ ಮಾಡಲಾಗಿದೆ. ಆಸಕ್ತರು ಇಂದಿನಿಂದ ಅಪ್ಲೇ ಮಾಡಬಹುದು. ಅರ್ಜಿ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ. 2nd ಪಿಯುಸಿ ಪಾಸಾದವರು ಸರ್ಕಾರಿ ಹುದ್ದೆಗಾಗಿ ಮುನ್ನೋಡುತ್ತಿದ್ದಲ್ಲಿ, ಅದರಲ್ಲೂ BMTC ಹುದ್ದೆ ಪಡೆಯಬೇಕು, ಕಂಡಕ್ಟರ್ ಹುದ್ದೆಗೆ ಸೇರಬೇಕೆಂದಿದ್ದರೆ, ನಿಮಗಿದೋ ಭರ್ಜರಿ ಗುಡ್‌ನ್ಯೂಸ್‌. BMTC ಬರೋಬ್ಬರಿ 2500 ಕಂಡಕ್ಟರ್‌ ಹುದ್ದೆಗಳ ಭರ್ತಿಗೆ KEA ಇತ್ತೀಚೆಗೆ ಅಧಿಸೂಚನೆ ಬಿಡುಗಡೆ ಮಾಡಿತ್ತು….

Read More