rtgh
Pradhan Mantri Matrutva Vandan Yojana

ಕೇಂದ್ರ ಸರ್ಕಾರದ ಬೊಂಬಾಟ್ ಗಿಫ್ಟ್.!! ಪ್ರತಿ ಮಹಿಳೆಗೆ ಸಿಗಲಿದೆ 11,000 ರೂಪಾಯಿ

ಹಲೋ ಸ್ನೇಹಿತರೇ, ದೇಶದಲ್ಲಿ ವಾಸಿಸುವ ಮಹಿಳೆಯರಿಗೆ ಅಗತ್ಯವಾಗಿರುವ ಆರ್ಥಿಕ ನೆರವು ಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಇದಕ್ಕೆ ಪೂರಕವಾಗಿ ಸಾಕಷ್ಟು ಪ್ರಮುಖ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಗರ್ಭಿಣಿ ಸ್ತ್ರೀಯರಿಗಾಗಿ ಒಂದು ಪ್ರಮುಖವಾದ ಯೋಜನೆಯು ಜಾರಿಗೆ ತರಲಾಗಿದ್ದು ಇದರಿಂದ ಮಹಿಳೆಯರ ಪೌಷ್ಟಿಕ ಆಹಾರ ಮತ್ತು ಮಗುವಿನ ಆಹಾರಕ್ಕೆ ಅನುಕೂಲವಾಗುವ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದಾಗಿದೆ. ಪ್ರಧಾನ ಮಂತ್ರಿ ಮಾತೃತ್ವ ವಂದನ ಯೋಜನೆ ನಮಗೆಲ್ಲ ಗೊತ್ತಿರುವ ಹಾಗೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಅಥವಾ…

Read More