rtgh
ration card news today kannada

ರೇಷನ್‌ ಕಾರ್ಡ್‌ದಾರರಿಗೆ ಶಾಕಿಂಗ್‌ ಅಪ್ಡೇಟ್.!!‌ ಇನ್ಮುಂದೆ ನಿಮಗಿಲ್ಲ ಗ್ಯಾರಂಟಿ ಹಣ

ಹಲೋ ಸ್ನೇಹಿತರೇ, ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ರೇಷನ್‌ ಕಾರ್ಡ್‌ ಮತ್ತು ಕಡು ಬಡವರಿಗೆ ಅಂತ್ಯೋದಯ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಇದರಿಂದಾಗಿ ಉಚಿತವಾಗಿ ಪಡಿತರ ವಸ್ತುಗಳನ್ನು ಸರ್ಕಾರದ ಕಡೆಯಿಂದ ಪಡೆದುಕೊಂಡು ಜೀವನವನ್ನು ನಡೆಸಲು ಅನೇಕ ಕುಟುಂಬಗಳಿಗೆ ಅನುಕೂಲವಾಗಿದೆ ಎನ್ನಬಹುದು. ಆದರೆ ನಿಜವಾಗಿ ಯಾರು ಅರ್ಹರು ಅವರಿಗಿಂತ ಅರ್ಹತೆ ಇಲ್ಲದೆ ಇರುವವರು ಅಂದರೆ ಉಳ್ಳವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಸರಕಾರದ ಗಮನಕ್ಕೆ ಬಂದಿದೆ. ಹೌದು, ಸರ್ಕಾರದ ಮಾನದಂಡದ ಒಳಗೆ ಬಾರದೆ ಇರುವವರು ಸಹ ಬಿಪಿಎಲ್ ರೇಷನ್‌…

Read More