rtgh
Karnataka PUC result just came

PUC ಫಲಿತಾಂಶ ಜಸ್ಟ್ ಬಂತು : karresults.nic.in ಲಿಂಕ್ ಬಳಸಿ ಮೊಬೈಲ್ ನಲ್ಲಿ ರಿಸಲ್ಟ್ ನೋಡಿ !

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಇಂದು ಪಿಯುಸಿ ಪರೀಕ್ಷೆ ರಿಸಲ್ಟ್ ಬಿಡುಗಡೆಯಾಗಿದ್ದು ಈ ಫಲಿತಾಂಶವನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಮೊಬೈಲ್ ಮೂಲಕವೇ ವೀಕ್ಷಣೆ ಮಾಡಬಹುದು. ಅದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಕಂಡಂತೆ ತಿಳಿಸಲಾಗುವುದು ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಮಾಪನ ಮಂಡಳಿಯು ರಾಜ್ಯಾದ್ಯಂತ ಒಂದೇ ಬಾರಿಗೆ ಪಿಯುಸಿ ಪರೀಕ್ಷೆಯನ್ನು ಫೆಬ್ರವರಿ 12ರಿಂದ 27ರವರೆಗೆ ನಡೆಸಿತ್ತು ಪಿಯುಸಿ ಪರೀಕ್ಷೆಯಲ್ಲಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು…

Read More