rtgh
100 rupee note ban in country RBI's clarification

100 ರೂಪಾಯಿ ನೋಟು ದೇಶದಲ್ಲಿ ಬ್ಯಾನ್: RBIನ ಮಾಹಿತಿ ಎಲ್ಲರೂ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಕ್ಷಣಕ್ಕೊಂದು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತದೆ ಅದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬ ಗೊಂದಲಕ್ಕೆ ಸಾಕಷ್ಟು ಜನರು ಒಳಗಾಗುತ್ತಾರೆ ಅದರಂತೆ ಇತ್ತೀಚಿಗೆ ಗಾಂಧೀಜಿಯವರ ಬದಲಾಗಿ 500 ರೂಪಾಯಿ ನೋಟುಗಳ ಮೇಲೆ ಶ್ರೀ ರಾಮನ ಫೋಟೋವನ್ನು ಅಳವಡಿಸಲಾಗುತ್ತದೆ ಎನ್ನುವ ಸುದ್ದಿಯು ಕೂಡ ವೈರಲಾಗಿತ್ತು ಅದಾದ ನಂತರದಲ್ಲಿ ಈ ಸುದ್ದಿಯ ಕುರಿತು ಫ್ಯಾಕ್ಟ್ ಚೆಕ್ ಮಾಡಿದಾಗ ಈ ಸುದ್ದಿ ಸಂಪೂರ್ಣವಾಗಿ ಸುಳ್ಳು ಆಗಿದೆ ಎಂದು ತಿಳಿದು ಬಂದಿದೆ. ಅದರಂತೆ ಇದೀಗ ಮತ್ತೊಂದು ಸುದ್ದಿ ವೈರಲ್ ಆಗಿದೆ….

Read More