rtgh
Ration card deletion in the morning

ಬೆಳ್ಳಂಬೆಳಗ್ಗೆ ರೇಷನ್ ಕಾರ್ಡ್ ಡಿಲೀಟ್ ಮೆಸೇಜ್ ಬಂದಿದೆ ! ತಕ್ಷಣ ನಿಮ್ಮ ಕಾರ್ಡ್ ಪರಿಶೀಲನೆ ಮಾಡಿ

ನಮಸ್ಕಾರ ಸ್ನೇಹಿತರೇ ಹೆಚ್ಚಿನ ಜನರ ಬೇಡಿಕೆ ಎಂದರೆ ಇಂದು ರೇಷನ್ ಕಾರ್ಡ್ ಬಳಕೆಯ ಬಗ್ಗೆ. ಏಕೆಂದರೆ ಸರ್ಕಾರದಿಂದ ಜಾರಿಯಾಗುವ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಪಡೆಯಬೇಕಾದರೆ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ ಅಲ್ಲದೆ ಈಗಾಗಲೇ ರಾಜ್ಯ ಸರ್ಕಾರವು ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಕೇವಲ ರೇಷನ್ ಕಾರ್ಡ್ ಹೊಂದಿದ್ದರೆ ಸಾಕು ಆಗ ಯೋಜನೆಗಳ ಎಲ್ಲಾ ಪ್ರಯೋಜನವನ್ನು ಪಡೆಯಬಹುದು. ಆಹಾರ ಇಲಾಖೆಯು ಈ ರೇಷನ್ ಕಾರ್ಡನ್ನು ನೀಡುತ್ತಿದ್ದು ಬಿಪಿಎಲ್ ಎಪಿಎಲ್ ಅಂತ್ಯೋದಯ ಕಾರ್ಡ್ ಎಂದು ಜನರ…

Read More