rtgh
district wise sslc result 2024

ಕರ್ನಾಟಕ SSLC ಫಲಿತಾಂಶ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ: ಜಿಲ್ಲಾವಾರು ರ‍್ಯಾಂಕ್ ಲಿಸ್ಟ್‌ ಬಿಡುಗಡೆ

ಹಲೋ ಗೆಳೆಯರೇ, ಕರ್ನಾಟಕ ಶಿಕ್ಷಣ ಇಲಾಖೆಯು ಇಂದು 2023-24ನೇ ಸಾಲಿನ 10ನೇ ತರಗತಿ ಪರೀಕ್ಷೆ 1 ಫಲಿತಾಂಶ ಬಿಡುಗಡೆ ಮಾಡಿದೆ. ಒಟ್ಟು 6,31,204 ವಿದ್ಯಾರ್ಥಿಗಳು ಪಾಸ್, ಈ ಸಾಲಿನಲ್ಲಿ ಶೇಕಡ 73.40 ಫಲಿತಾಂಶ ದಾಖಲಿಸಲಾಗಿದೆ. ಉಡುಪಿ SSLC ರಿಸಲ್ಟ್‌ ನಲ್ಲಿ ಟಾಪ್‌ ಸ್ಥಾನದಲ್ಲಿದ್ದು, ಯಾದಗಿರಿ ಕೊನೆ ಸ್ಥಾನದಲ್ಲಿದೆ. ಯಾವ ಜಿಲ್ಲೆ ಎಷ್ಟನೆ ಸ್ಥಾನ ಎಂದು ತಿಳಿಯಿರಿ. 2023-24ನೇ ಸಾಲಿನ SSLC ಪರೀಕ್ಷೆ 1 ರಿಸಲ್ಟ್‌ ಇಂದು ಪ್ರಕಟಿಸಲಾಗಿದ್ದು, ಒಟ್ಟು 6,31,204 ವಿದ್ಯಾರ್ಥಿಗಳು ಪಾಸ್‌ . ಪರೀಕ್ಷೆ ಒಟ್ಟು…

Read More