rtgh
New hope for women from Modi government!

ಮೋದಿ ಸರ್ಕಾರದಿಂದ ಮಹಿಳೆಯರಿಗೆ ಹೊಸ ಭರವಸೆ ! ಇಲ್ಲಿದೆ ಮಾಹಿತಿ ತಿಳಿದುಕೊಳ್ಳಿ !

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಮೋದಿ ಸರ್ಕಾರವು ಮಹಿಳೆಯರಿಗೆ ಭರವಸೆ ನೀಡಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಇದೀಗ ಭಾರತದ ಮಧ್ಯಂತರ ಬಜೆಟ್ ಮಂಡನೆ ಯಾಗಲಿದ್ದು, ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರು ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದು ಮಹಿಳೆಯರು ಈ ಬಜೆಟ್ನಿಂದ ವಿಶೇಷಗಳನ್ನು ಹೊಂದಿದ್ದಾರೆ. ಕೆಲಸ ಮಾಡುವ ಮಹಿಳೆಯರು ದೇಶದ ಮಹಿಳಾ ಹಣಕಾಸು ಸಚಿವರಿಂದ ವಿಶೇಷವಾಗಿ ಅನೇಕ ನಿರೀಕ್ಷೆಗಳನ್ನು ಹೊಂದಿದ್ದಾರೆ. ಮೋದಿಯಿಂದ ಮಹಿಳೆಯರಿಗೆ ಭರವಸೆ : ಇನ್ನೇನು ಭಾರತದ ಮಧ್ಯಂತರ ಬಜೆಟ್ ಮಂಡನೆ ಮಾಡಲು ಕೇವಲ ಎರಡು…

Read More