rtgh
Ladies see how to get a free sewing machine

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ : ಹೇಗೆ ಪಡೆಯುವುದು ನೋಡಿ !

ನಮಸ್ಕಾರ ಸ್ನೇಹಿತರೆ ಮಹಿಳೆಯರು ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಈ ಯೋಜನೆಯ ಅಡಿಯಲ್ಲಿ ಸರ್ಕಾರ ಅರ್ಜಿಗಳನ್ನು ಆಹ್ವಾನ ಮಾಡಿದೆ. ರಾವಲಂಬಿ ಜೀವನ ಆರ್ಥಿಕ ಸಬಲೀಕರಣ ಸ್ವತಂತ್ರ ಜೀವನ ಕಂಡುಕೊಳ್ಳಲು ಮಹಿಳೆಯರು ಸರ್ಕಾರದ ಹಣವು ಯೋಜನೆಗಳು ಪೂರಕವಾಗಿವೆ ಎಂದು ಹೇಳಬಹುದು. ಅದರಲ್ಲಿಯೂ ಮುಖ್ಯವಾಗಿ ಮನೆಯಲ್ಲಿ ಕೇವಲ ಅಡುಗೆ ಕೆಲಸ ಮಾಡುತ್ತಾ ಸಂಸಾರ ಮಕ್ಕಳನ್ನು ಸುಧಾರಿಸುತ್ತಾ ತನ್ನ ಟ್ಯಾಲೆಂಟ್ ಅನ್ನು ಅಡಗಿಸಿಕೊಂಡಿರುವ ಮಹಿಳೆಯರು ಇದೀಗ ಸ್ವಂತ ಉದ್ಯಮವನ್ನು ಪ್ರಾರಂಭಿಸಿ ಕೈತುಂಬ ಹಣವನ್ನು ಈ ಯೋಜನೆಯ ಮೂಲಕ ಸಂಪಾದಿಸಬಹುದಾಗಿದೆ. ಕೇಂದ್ರ ಸರ್ಕಾರ…

Read More