rtgh
Rama Navami astrology

ರಾಮ ನವಮಿ ವಿಶೇಷ: ಈ 3 ರಾಶಿಯವರಿಗೆ ಇನ್ಮುಂದೆ ಗಜಕೇಸರಿ ಯೋಗ

ಹಲೋ ಸ್ನೇಹಿತರೇ, ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ರಾಮ ನವಮಿಯನ್ನು ಏಪ್ರಿಲ್‌ 17ರಂದು ಆಚರಿಸಲಾಗುವುದು. ಶ್ರೀರಾಮ ಜನಿಸಿದ ದಿನವನ್ನು ರಾಮ ನವಮಿಯಂದು ಆಚರಿಸಲಾಗುವುದು. ಶ್ರೀರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ತಾರೀಖಿನಂದು ಅಭಿಜಿತ್ ಮುಹೂರ್ತದಲ್ಲಿ ಜನಿಸಿದನು ಎಂದು ಹೇಳಲಾಗುವುದು. ಈ ವರ್ಷ ರಾಮ ನವಮಿ ಬಲು ವಿಶೇಷ ಪ್ರತಿಬಾರಿಯೂ ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತಿದ್ದೇವೆ, ಆದ್ರೆ ಈ ವರ್ಷ ತುಂಬಾನೇ ವಿಶೇಷ, ಏಕೆಂದ್ರೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಪ್ರತಿನಿತ್ಯ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಬಂದು ಶ್ರೀರಾಮ…

Read More