rtgh
New rule for roadside shop and house owners

ಬೆಳ್ಳಂಬೆಳಗ್ಗೆ ರಸ್ತೆ ಪಕ್ಕ ಅಂಗಡಿ ಮತ್ತು ಮನೆ ಹೊಂದಿದವರಿಗೆ ಹೊಸ ನಿಯಮ ಎಚ್ಚರಿಕೆಯಿಂದ ಗಮನಿಸಿ !

ನಮಸ್ಕಾರ ಸ್ನೇಹಿತರೆ ಹೈವೇ ಮತ್ತು ಎಕ್ಸ್ಪ್ರೆಸ್ ಗಳನ್ನು ನಿರ್ಮಿಸುವ ಮೂಲ ಉದ್ದೇಶ ಏನೆಂದರೆ ಸಾಮಾನ್ಯವಾಗಿ ತ್ವರಿತ ಗತಿಯಲ್ಲಿ ಪ್ರಯಾಣವು ಆಗಲಿ ಮತ್ತು ಆದಷ್ಟು ಬೇಗನೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸರಿಯಾದ ಸಮಯಕ್ಕೆ ಪ್ರಯಾಣಿಕರು ಹೋಗಿ ತಲುಪಬೇಕೆಂದುವ ಸೌಲಭ್ಯಕ್ಕಾಗಿ ನಿರ್ಮಿಸಲಾಗುತ್ತದೆ. ಹಲವಾರು ಹೈವೆಗಳು ಇತ್ತೀಚಿನ ದಿನಗಳಲ್ಲಿ ನಿರ್ಮಾಣವಾಗುವುದು ಸಾಮಾನ್ಯವಾಗಿದ್ದರು ಸರ್ಕಾರದಿಂದಾಗುವ ಮನ್ನಡೆ ಪಡೆದು ನಡೆಯುವಂತಹ ಕಾರ್ಯವಾಗಿರುತ್ತದೆ. ಇನ್ನು ಕಟ್ಟಡಗಳ ನಿರ್ಮಾಣ ಹೈವೇ ಅಕ್ಕ ಪಕ್ಕದಲ್ಲಿ ಕಾನೂನಿನ ಪ್ರಕಾರ ಜರುಗಿಸಬಹುದಾದವ ಇಲ್ಲವೇ ಎಂಬುದರ ಬಗ್ಗೆ ಎಲ್ಲರೂ ಕೂಡ ತಿಳಿದುಕೊಳ್ಳುವುದು…

Read More