rtgh

ಆಧಾರ್ ಕಾರ್ಡ್ ಎಚ್ಚರಿಕೆ : ಈ ಕೆಲಸ ಮಾಡದೆ ಇದ್ದರೆ ದಂಡ ನಿಶ್ಚಿತ , ಈ ಕೆಲಸ ಮಾಡಬೇಕು ನೀವು ಖಚಿತ.!

Aadhaar Card Alert

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಒಂದು ಮಹತ್ವದ ವಿಷಯವನ್ನು ತಿಳಿಸಲಾಗುತ್ತಿದೆ. ಸಾಕಷ್ಟು ಜನರು ಎಲ್ಲಾ ಕೆಲಸಗಳಿಗೂ ಕೂಡ ಆಧಾರ್ ಕಾರ್ಡ್ ಅನ್ನು ಬಳಸುತ್ತಾರೆ ಅಂತವರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.

Aadhaar Card Alert
Aadhaar Card Alert

ಆಧಾರ್ ಕಾರ್ಡ್ ದೇಶದಲ್ಲಿ ಎಲ್ಲ ವೈಯಕ್ತಿಕ ದಾಖಲೆಗಳಿಗಿಂತಲೂ ಹೆಚ್ಚು ಪ್ರಮುಖವಾಗಿದ್ದು ನೀವು ಇಂದಿನ ಕಾಲದಲ್ಲಿ ಆಧಾರದ ಮಾಹಿತಿ ನೀಡದೆ ಯಾವುದೇ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು.

ಅದರಂತೆ ಇದೀಗ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ಹೊಸ ನಿಯಮಗಳನ್ನು ಆಗಾಗ ಯುಐಡಿಎಐ ಪರಿಚಯಿಸುತ್ತಿರುತ್ತದೆ ಸದ್ಯ ಇದೀಗ ಅಂತಹ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದ್ದು ಮತ್ತೊಂದು ಹೊಸ ನಿಯಮವನ್ನು ಆಧಾರ್ ಕಾರ್ಡ್ ಬಳಸುವವರಿಗೆ ಜಾರಿಗೆ ತಂದಿದೆ.

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ನಿಯಮ :

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಆಗಾಗ ಹೊಸ ನಿಯಮಗಳನ್ನು ಯುಐಡಿಎಐ ಪರಿಚಯಿಸುತ್ತಾ ಇರುತ್ತದೆ ಅದರಂತೆ ಪ್ರತಿಯೊಬ್ಬರೂ ಕೂಡ ಆಧಾರ್ ಹೊಂದಿರುವವರು ಯುಐಡಿಎಐ ನ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ. ಸದ್ಯ ಇದೀಗ ಹೊಸ ನಿಯಮವನ್ನು ಯುಐಡಿಎಐ ಜಾರಿಗೊಳಿಸಿದ್ದು ಈ ಕೆಲಸವನ್ನು ಎಂಟು ದಿನದಲ್ಲಿ ಮಾಡುವುದು ಕಡ್ಡಾಯಗೊಳಿಸಿದೆ.

ಎಲ್ಲ ಕೆಲಸಗಳಿಗೂ ಆಧಾರ್ ಕಾರ್ಡ್ ಬಳಸುವವರಿಗೆ ಎಚ್ಚರಿಕೆ :

ನಿಮ್ಮ ಆಧಾರ್ ಕಾರ್ಡ್ ಏನಾದರೂ ಹತ್ತು ವರ್ಷ ಹಳೆಯದಾಗಿದ್ದರೆ ಅಂತಹ ಆಧಾರ್ ಕಾರ್ಡ್ ಮಾಹಿತಿಯನ್ನು ನವೀಕರಿಸುವುದು ಯುಐಡಿಎಐ ನ ಹೊಸ ನಿಯಮದ ಪ್ರಕಾರ ಕಡ್ಡಾಯವಾಗಿದೆ. ನಿಮ್ಮ 10 ವರ್ಷದ ಹಳೆಯ ಆಧಾರ್ ಕಾರ್ಡ್ ನಲ್ಲಿ ಹೆಸರು ಅಥವಾ ವಿಳಾಸವನ್ನು ಮಾರ್ಚ್ ಹದಿನಾಲ್ಕರ ಒಳಗಾಗಿ ನೀವು ನವೀಕರಿಸಿದರೆ ಅದಕ್ಕೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.

ಆಧಾರ್ ಕಾರ್ಡ್ ನಲ್ಲಿ ಪ್ರತಿ ವಿವರವನ್ನು ಸಾಮಾನ್ಯವಾಗಿ ನವೀಕರಿಸಲು ರೂ.50 ಶುಲ್ಕವಿರುತ್ತದೆ ನೀವು ಆಫ್ಲೈನ್ ಮೂಲಕ ಇದನ್ನು ನವೀಕರಿಸಿದರು ಕೂಡ ನಿಗದಿತ ಶುಲ್ಕವನ್ನು ಹೀಗಾಗಿ ಉಚಿತವಾಗಿ ನೀವು ಆಧಾರ್ ಕಾರ್ಡ್ ಅನ್ನು ಮಾರ್ಚ್ 14 ರ ಒಳಗಾಗಿ ನವೀಕರಿಸಿಕೊಳ್ಳಲು ತಿಳಿಸಿದೆ.

ಈ ಕೆಲಸವನ್ನು ಏನಾದರೂ ಎಂಟು ದಿನದಲ್ಲಿ ಮಾಡದೇ ಇದ್ದರೆ ಖಚಿತವಾಗಿಯೂ ದಂಡ ಬೀಳಲಿದೆ. ಈ ಹಿಂದೆ ಡಿಸೆಂಬರ್ 14 2023ರ ವರೆಗೆ ಯುಐಡಿಎಐ ಆಧಾರವನ್ನು ಉಚಿತವಾಗಿ ಅಪ್ಡೇಟ್ ಮಾಡುವ ಸೌಲಭ್ಯ ನೀಡಿತು ಅದಾದ ನಂತರ 14 ಮಾರ್ಚ್ 2024ರ ವರೆಗೆ ಇದನ್ನು ವಿಸ್ತರಿಸಲಾಗಿದೆ.

ಆಧಾರ್ ಕಾರ್ಡನ್ನು 10 ವರ್ಷಗಳ ಹಿಂದೆ ಮಾಡಿಸಿದವರು ಅಥವಾ ಅದನ್ನು ನವೇಕರಿಸದವರಿಗೆ ಇದೀಗ ಯುಐಡಿಎಐ ಒಂದು ಒಳ್ಳೆಯ ಅವಕಾಶವನ್ನು ನೀಡಿದೆ ಎಂದು ಹೇಳಬಹುದು

ಹಾಗಾಗಿ ಆನ್ಲೈನ್ ನಲ್ಲಿ ಯಾವುದೇ ಶುಲ್ಕವಿಲ್ಲದೆ ಆಧಾರ್ ಕಾರ್ಡ್ ಅನ್ನು ಇನ್ನು ಎಂಟು ದಿನಗಳ ಕಾಲ ನವೀಕರಿಸಿಕೊಳ್ಳಬಹುದು. ಒಂದು ವೇಳೆ ಮಾರ್ಚ್ 14 ರ ನಂತರ ನೀವೇನಾದರೂ ಆಧಾರ್ ಕಾರ್ಡ್ ಅನ್ನು ನವೀಕರಿಸುತ್ತಿದ್ದರೆ ಈ ಸೇವೆಗೆ ದಂಡದ ರೂಪದಲ್ಲಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಬಹುದು.

ಇದನ್ನು ಓದಿ : ಸರ್ಕಾರಿ ಉದ್ಯೋಗ : ಒಟ್ಟು 93 ಗ್ರೂಪ್ A ಹಾಗು ಗ್ರೂಪ್ B ಹುದ್ದೆಗಳಿಗೆ ಅರ್ಜಿ ಅಹ್ವಾನ. ಯಾವ ಇಲಾಖೆ ನೋಡಿ !

ಈ ರೀತಿಯಾಗಿ ಆನ್ಲೈನ್ ಮುಖಾಂತರ ಆಧಾರ್ ಕಾರ್ಡ್ ನವೀಕರಿಸಿ :

ನೀವೇನಾದರೂ ಆಧಾರ್ ಕಾರ್ಡ್ ಅಲ್ಲಿ ಮುಖಾಂತರವೀಕರಿಸಲು ಯೋಚಿಸುತ್ತಿದ್ದಾರೆ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಬಹುದಾಗಿದೆ ಅಂತಹ ಕೆಲವು ಹಂತಗಳನ್ನು ಈ ಲೇಖನದಲ್ಲಿ ನೋಡಬಹುದು,

  1. ಆನ್ಲೈನ್ ಮುಖಾಂತರ ಆಧಾರ್ ಕಾರ್ಡ್ ನಿನ್ನವೀಕರಿಸಲು ಯೋಚಿಸುತ್ತಿದ್ದರೆ ಮೊದಲು ಯುಐಡಿಎಐ https://uidai.gov.in/kn/ ವೆಬ್ಸೈಟ್ ಗೆ ಭೇಟಿ ನೀಡಬೇಕು.
  2. ವೆಬ್ಸೈಟ್ಗೆ ಭೇಟಿ ನೀಡಿದ ನಂತರ ಅಲ್ಲಿ ಲಾಗಿನ್ ಆಗಿ ಪಾಸ್ವರ್ಡ್ ಅನ್ನು ರಚಿಸಬೇಕಾಗುತ್ತದೆ.
  3. ಪಾಸ್ವರ್ಡ್ ರಚಿಸಿದ ನಂತರ ಆಧಾರ್ ಮೇಲೆ ಟ್ಯಾಪ್ ಮಾಡಿ ಆಧಾರ ವಿವರಗಳನ್ನು ನವೀಕರಿಸಿ ನಮೂದಿಸಬೇಕಾಗುತ್ತದೆ.
  4. ಅದಾದ ನಂತರ ನಿಮಗೆ ನಂದಾಯಿತ ಮೊಬೈಲ್ ನಂಬರ್ ಗೆ ಓಟಿಪಿಯನ್ನು ನಮೂದಿಸಿ ಲಾಗಿನ್ ಆಗಬೇಕು.
  5. ನೀವು ಯಾವ ವಿವರವನ್ನು ಬದಲಾವಣೆ ಮಾಡಬೇಕೆಂದು ಯೋಚಿಸುತ್ತಿರುವ ಆ ವಿವರಗಳನ್ನು ಭರ್ತಿ ಮಾಡಬೇಕು.
  6. ಆದಿಬರಗಳನ್ನು ಭರ್ತಿ ಮಾಡಿದ ನಂತರ ಡಾಕ್ಯುಮೆಂಟ್ಸ್ ಅಪ್ಡೇಟ್ ಎಂಬ ಆಯ್ಕೆಯನ್ನು ನೋಡಬಹುದು.
  7. ಅದರಲ್ಲಿ ನೀವು ಆಧಾರಿತ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನು ನೋಡಬಹುದು.
  8. ಅದಾದ ನಂತರ ಎಲ್ಲ ವಿವರಗಳನ್ನು ಪರಿಶೀಲಿಸಿ, ನಿಮ್ಮ ವಿಳಾಸಗಳನ್ನು ನವೀಕರಿಸಲು ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
  9. ನಂತರ ನಿಮ್ಮ ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸ್ವೀಕರಿಸಲಾಗುತ್ತದೆ.
  10. ಸ್ವೀಕರಿಸಿದ ನಂತರ ನಿಮಗೆ ನವೀಕರಣ ವಿನಂತಿ ಸಂಖ್ಯೆ ಯು ಆರ್ ಎನ್ ಸಂಖ್ಯೆ 14 ಅನ್ನು ಪಡೆಯಬಹುದಾಗಿದೆ.
  11. ಈ ಎಲ್ಲಾ ಹಂತಗಳ ಮೂಲಕ ನೀವು ಆಧಾರ್ ನವೀಕರಣ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಬಹುದಾಗಿದೆ.
    ಒಟ್ಟಾರೆ ಆಧಾರ್ ಕಾರ್ಡ್ ಅನ್ನು ಇನ್ನು ಕೇವಲ ಎಂಟು ದಿನಗಳಲ್ಲಿ ಅಪ್ಡೇಟ್ ಮಾಡಲು ಯುಐಡಿಎಐ ತಿಳಿಸಿದೆ.

ಒಟ್ಟರೆ ಎಲ್ಲಾ ಕೆಲಸಗಳನ್ನು ಆಧಾರ್ ಕಾರ್ಡ್ಗೆ ಬಳಸುವವರಿಗೆ ಕೂಡಲೇ ತಮ್ಮ ಹಳೆಯ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲು ತಿಳಿಸಿದೆ.

ಹಾಗಾಗಿ ಯುಐಡಿಎಐ ತಿಳಿಸಿದ ಎಲ್ಲಾ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದ್ದು ಆ ನಿಯಮಗಳನ್ನು ಪಾಲಿಸಿದ ನಂತರವೇ ಸರ್ಕಾರದ ಯೋಜನೆಗಳು ಹಾಗೂ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗಾಗಿ ಆಧಾರ್ ಕಾರ್ಡ್ ಹೊಂದಿರುವ

ಪ್ರತಿಯೊಬ್ಬರಿಗೂ ಹಾಗೂ ಎಲ್ಲಾ ಕೆಲಸಗಳಿಗೂ ಆಧಾರ್ ಕಾರ್ಡ್ ಬಳಸುವವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಅಪ್ಡೇಟ್ ಮಾಡಲು ಕೊನೆ ದಿನಾಂಕ ಯಾವುದು ..?

ಮಾರ್ಚ್ 14 ಕೊನೆಯ ದಿನಾಂಕ ಆಗಿದೆ .

ಆಧಾರ್ ಕಾರ್ಡ ಎಲ್ಲಿ ತಿದ್ದುಪಡಿ ಮಾಡಬೇಕು ..?

ಆನ್ಲೈನ್ ಅಥವಾ ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ.

Spread the love

Leave a Reply

Your email address will not be published. Required fields are marked *