rtgh

ಅಡಿಕೆ ಬೆಳೆಗಾರರಿಗೆ ರಾಜಯೋಗ.! ರಾಜ್ಯದ ಮಾರುಕಟ್ಟೆಯಲ್ಲಿ ಮತ್ತಷ್ಟು ಏರಿಕೆ ಕಂಡ ಅಡಿಕೆ ಬೆಲೆ

arecanut today price

ಹಲೋ ಸ್ನೇಹಿತರೇ, ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ಬೇರೆ ಬೇರೆಯಾಗಿದೆ ಪ್ರತಿ ದಿನ ಕೂಡ ಒಂದೊಂದು ಬೆಲೆ ನಿಗಧಿಯಾಗುತ್ತದೆ. ಇಂದಿನ ದರ ಹೇಗಿದೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ.

arecanut today price

ರಾಜ್ಯದ ಹಲವು ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (April 23) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55,000 ರೂ. ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಏರಿಕೆಯಾಗಿರುವುದರಿಂದ ಬೆಳೆದ ಬೆಳೆಗಾರರ ತಿಳಿಸಲಾಗಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಯಲ್ಲಿ ಅಡಿಕೆ ದರಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಹೆಚ್ಚ ಕಡಿಮೆಯಾಗುತ್ತಿದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ ₹47,500 ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (23-04-2024) ಅಡಿಕೆ ಬೆಲೆ ಎಷ್ಟಿದೆ ಎಂಬು ಬಗ್ಗೆ ಸಂಪೂರ್ಣ ಮಾಹಿತಿ.

MarketDateVarietyMinimum PriceMaximum PriceModal Price
Bantwala22/04/2024Cqca₹18,000₹28,500₹23,500
Bantwala22/04/2024New Variety₹28,500₹36,500₹33,000
Holalkere22/04/2024Rashi₹25,000₹48,949₹32,598
ಕಾರ್ಕಾಳ22/04/2024New Variety₹25,000₹36,500₹30,000
ಕುಮುಟ22/04/2024Cqca₹12,519₹24,609₹22,489
ಕುಮುಟ22/04/2024Chippu₹25,499₹28,189₹26,799
ಕುಮುಟ22/04/2024Factory₹11,269₹21,429₹19,749
ಕುಮುಟ22/04/2024Ripe₹31,509₹34,409₹32,899
ಪುತ್ತೂರ್22/04/2024New Variety₹26,500₹36,500₹31,500
ಸಾಗರ22/04/2024Sippegotu₹9,815₹19,299₹18,699
ಸಾಗರ22/04/2024Bilegotu₹15,010₹27,666₹26,209
ಸಾಗರ22/04/2024Kempugotu₹22,899₹34,299₹32,299
ಸಾಗರ22/04/2024Cqca₹11,989₹29,099₹26,899
ಸಾಗರ22/04/2024Rashi₹35,599₹52,799₹51,799
ಸಾಗರ22/04/2024Chali₹24,989₹34,299₹33,899
ಶಿವಮೊಗ್ಗ22/04/2024Bette₹30,069₹56,119₹50,299
ಶಿವಮೊಗ್ಗ22/04/2024Saraku₹52,599₹80,510₹70,840
ಶಿವಮೊಗ್ಗ22/04/2024Gorabalu₹16,959₹35,679₹33,899
ಶಿವಮೊಗ್ಗ22/04/2024Rashi₹25,050₹52,599₹51,399
ಸಿದ್ದಪುರ22/04/2024Bilegotu₹26,219₹30,699₹28,699
ಸಿದ್ದಪುರ22/04/2024Kempugotu₹28,880₹33,699₹30,300
ಸಿದ್ದಪುರ22/04/2024Cqca₹25,149₹28,399₹27,899
ಸಿದ್ದಪುರ22/04/2024Tattibettee₹35,600₹40,000₹39,099
ಸಿದ್ದಪುರ22/04/2024Rashi₹43,099₹48,989₹48,569
ಸಿದ್ದಪುರ22/04/2024Chali₹33,299₹35,099₹34,679
ಸಿರ್ಸಿ22/04/2024Bilegotu₹24,699₹29,209₹27,546
ಸಿರ್ಸಿ22/04/2024Kempugotu₹25,200₹32,699₹28,956
ಸಿರ್ಸಿ22/04/2024Bette₹38,210₹46,099₹40,704
ಸಿರ್ಸಿ22/04/2024Rashi₹44,019₹50,699₹47,176
ಸಿರ್ಸಿ22/04/2024Chali₹32,109₹36,001₹34,573
ಯಲ್ಲಾಪುರ22/04/2024Bilegotu₹22,899₹31,499₹29,599
ಯಲ್ಲಾಪುರ22/04/2024api₹56,879₹59,635₹57,279
ಯಲ್ಲಾಪುರ22/04/2024Kempugotu₹26,001₹33,699₹31,316
ಯಲ್ಲಾಪುರ22/04/2024Cqca₹12,212₹28,899₹24,899
ಯಲ್ಲಾಪುರ22/04/2024Tattibettee₹35,699₹43,369₹40,400
ಯಲ್ಲಾಪುರ22/04/2024Rashi₹44,859₹54,992₹49,899
ಯಲ್ಲಾಪುರ22/04/2024Ripe₹31,609₹35,863₹34,699

ಇತರೆ ವಿಷಯಗಳು

Airtel ಬಂಪರ್‌ ಆಫರ್: ಒಮ್ಮೆ ರೀಚಾರ್ಜ್‌ ಮಾಡಿಸಿದ್ರೆ 1 ವರ್ಷ ಎಲ್ಲಾ ಉಚಿತ!

ಆಧಾರ್ ಉಚಿತ ಅಪ್‌ಡೇಟ್ ಗಡುವು ವಿಸ್ತರಣೆ! ಈ ದಿನಾಂಕದವರೆಗೆ ಮಾತ್ರ ಉಚಿತ ಆಮೇಲೆ ಪಾವತಿ ಮಾಡಬೇಕು

Spread the love

Leave a Reply

Your email address will not be published. Required fields are marked *