rtgh

ಕೆಲವು ರಾಜ್ಯಗಳಿಗೆ ಚಂಡಮಾರುತದ ಎಚ್ಚರಿಕೆ : ಇನ್ನೂ ಕೆಲವು ಜಿಲ್ಲೆಯಲ್ಲಿ ಮಳೆ ಆರ್ಭಟ

cyclone-forecast-by-meteorological-department

ನಮಸ್ಕಾರ ಸ್ನೇಹಿತರೆ ದೇಶದ ಹಲವು ರಾಜ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹವಾಮಾನದ ಪರಿಸ್ಥಿತಿ ನಿರಂತರವಾಗಿ ಬದಲಾಗುತ್ತಿದೆ ಹೀಗಾಗಿ ಹವಾಮಾನ ಚಂಡಮಾರುತದ ವರದಿ ದೇಶದ ವಿವಿಧ ರಾಜ್ಯಗಳ ಇಂದಿನದ್ದು ಇದೀಗ ನೋಡಬಹುದಾಗಿದೆ.

cyclone-forecast-by-meteorological-department
cyclone-forecast-by-meteorological-department

ಹವಾಮಾನವು ಇಂದು ಉತ್ತರ ಪ್ರದೇಶ ಬಿಹಾರದಿಂದ ದೆಹಲಿ ಎಂಸಿಆರ್ವರೆಗಿನ ಹವಾಮಾನದಲ್ಲಿ ಮಹತ್ವದ ಬದಲಾವಣೆ ಯಾವುದೇ ರೀತಿಯಲ್ಲಿ ಕಂಡು ಬಂದಿರುವುದಿಲ್ಲ ಆದರೆ ದೇಶದ ಪೂರ್ವ ರಾಜ್ಯಗಳಾದ ಛತ್ತೀಸ್ಗಡ ಮತ್ತು ಜಾರ್ಖಂಡ್ನಲ್ಲಿ ಮಾರ್ಚ್ 20ರಂದು ಹವಾಮಾನ ಕೆಡುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆಯಿಂದ ಚಂಡಮಾರುತದ ಮುನ್ಸೂಚನೆ :

ಛತ್ತಿಸ್ಗಢ ಜಾರ್ಖಂಡ್ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದಿಂದಾಗಿ ಭೀಕರ ಗಾಳಿ ಆಲಿಕಲ್ಲು ಮತ್ತು ಸಿಡಿಲು ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ತಿಳಿಸಿದೆ. ಅಲ್ಲದೆ ಬಿಹಾರದ ಕೆಲವು ಪ್ರದೇಶಗಳಲ್ಲಿಯೂ ಕೂಡ ಇದರ ಪರಿಣಾಮವನ್ನು ಕಾಣಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಬಯಸಿದೆ.

ಮುಂದಿನ ಎರಡು ದಿನಗಳಲ್ಲಿ ಭಾರಿ ಮಳೆ :

ಮಧ್ಯ ಭಾರತ ಮತ್ತು ಪೂರ್ವ ಭಾರತದಲ್ಲಿ ಮುಂದಿನ ಎರಡು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ಮಾಡಿದ್ದು ದೆಹಲಿಯಲ್ಲಿ ಹವಾಮಾನವು ಹಾಲಹಾತಕರವಾಗಿರುತ್ತದೆ ಮತ್ತು ಉತ್ತಮ ಬಿಸಿಲಿನಿಂದ ಕೂಡಿರುತ್ತದೆ ಎಂದು ತಿಳಿಸಿದೆ. ದೆಹಲಿಯಲ್ಲಿ ಹಿಂದೂ ಕೂಡ ತಾಪಮಾನದಲ್ಲಿ ಏರಿಕೆ ಕಂಡು ಬರಬಹುದು.

ಮಾರ್ಚ್ 24 ಅಥವಾ 25 ರಂದು ಅಂದರೆ ಹೋಳಿ ಹಬ್ಬದ ದಿನದಂದು ದೆಹಲಿಯಲ್ಲಿ ತಾಪಮಾನವು 33 ಡಿಗ್ರಿ ತಲುಪುತ್ತದೆ ಆದರೆ ಇಂದಿನಿಂದ ಹೋಳಿಯವರೆಗೆ ದೆಹಲಿಯಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ ಪೂರ್ವ ಮಧ್ಯ ಪ್ರದೇಶದಲ್ಲಿ ಮಳೆಯಾಗಬಹುದು ಆದರೆ ಅದು ಕ್ರಮೇಣ ಕೊನೆಗೊಳ್ಳುತ್ತದೆ ಮತ್ತು ಹೋಳಿಯ ನಂತರ ಸಾಕಷ್ಟು ಬಿಸಿಲು ಅಂದರೆ ಶಾಖ ಇರುತ್ತದೆ ಎಂದು ತಿಳಿಸಿದೆ.

ಇದನ್ನು ಓದಿ : ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳಿಗೆ 1 ಲಕ್ಷ ವಿದ್ಯಾರ್ಥಿ ವೇತನ : ತಕ್ಷಣ ಅಪ್ಲೈ ಮಾಡಿದವರ ಖಾತೆಗೆ ನೇರ ಹಣ ಜಮಾ

ಹವಾಮಾನ ತಜ್ಞ ಮಹೇಶ್ ಪಹ್ಲಾವತ್ ಪ್ರಕಾರ :

ಹೋಳಿ ಸಮಯದಲ್ಲಿ ಹರಿಯಾಣ ಪಂಜಾಬ್ ದೆಹಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಹೆಚ್ಚಿನ ಪ್ರದೇಶಗಳಲ್ಲಿ ಹೆಚ್ಚಿನ ಸೆಖೆ ಇರುತ್ತದೆ ಆದರೆ ಇಂದು ಅಂದರೆ ಮಾರ್ಚ್ 25 ರಂದು ದೆಹಲಿ ಮತ್ತು ಯುಪಿ ಬಿಹಾರದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ತಜ್ಞ ಮಹೇಶ್ ಪಹ್ಲಾವತ್ ಹೇಳಿದ್ದಾರೆ. ದೊಡ್ಡ ಪ್ರಮಾಣದ ಸಿಡಿಲು ಮತ್ತು ಚಂಡಮಾರುತ ಒಡಿಶಾ ಜಾರ್ಖಂಡ್ ಛತ್ತೀಸ್ಗಢ ಮತ್ತು ಪಶ್ಚಿಮ ಬಂಗಾಳದಲ್ಲಿ ಉಂಟಾಗುವ ಸಾಧ್ಯತೆ ಇದೆ.

ಇದರ ಚಟುವಟಿಕೆಯು ಮಾರ್ಚ್ 24 ರಂದು ಹಗುರಾಗಬಹುದು ಆದರೆ ತುಸುಮಟ್ಟಿನ ಪ್ರಭಾವ ಇದರದ್ದು ಇರುತ್ತದೆ. ಆಂಧ್ರಪ್ರದೇಶದ ಉತ್ತರ ಕರಾವಳಿ ಮತ್ತು ಬಿಹಾರದ ಭಾಗಗಳಲ್ಲಿ ಚಂಡಮಾರುತದ ಪ್ರಭಾವವು ಸಹ ಒಳಗೊಂಡಿದೆ ಇದಲ್ಲದೆ ಪಶ್ಚಿಮ ಹಿಮಾಲಯ ಮತ್ತು ಈಶಾನ್ಯ ಭಾರತದಲ್ಲಿ ಮಾರ್ಚ್ 24 ಮತ್ತು 26ರ ನಡುವೆ ಹಗುರದಿಂದ ಸಾಧಾರಣ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಗುಡುಗು ಸಹಿತ ಮಳೆ :

ಪಶ್ಚಿಮ ಬಂಗಾಳದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಅಲ್ಲದೆ ಮುಂದಿನ ಕೆಲವು ದಿನಗಳಲ್ಲಿ ಪಶ್ಚಿಮ ಬಂಗಾಳದ ಬಹುತೇಕ ಜಿಲ್ಲೆಗಳಲ್ಲಿ ಬಲವಾದ ಗಾಳಿ ಮತ್ತು ಗುಡುಗು ಸಹಿತ ಲಘುವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ವರದಿ ನೀಡಿದೆ. ವಾಯುವ್ಯ ಉತ್ತರ ಪ್ರದೇಶ ಜಾರ್ಖಂಡ್ ಮತ್ತು ದಕ್ಷಿಣದಲ್ಲಿ ಚಂಡಮಾರುತದ ಪರಿಚಲನೆ ಮತ್ತು ಬರಂಗಾಲ ಕೊಲ್ಲಿಯಿಂದ ತೇವವಾದ ಗಾಳಿಯಿಂದ ಮಳೆ ಮತ್ತು ಗುಡುಗು ಸಹಿತ ಮಳೆ ಮಾರ್ಚ್ 2 ರಿಂದ 25ರ ವರೆಗೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದಲ್ಲದೆ ಗುಡುಗು ಮಿಂಚು ಮತ್ತು ಬಲವಾದ ಗಾಳಿಯೊಂದಿಗೆ ವಿದರ್ಭ ಛತ್ತೀಸ್ಗಡ ಪಕ್ಕದ ಪೂರ್ವ ಪ್ರದೇಶ ಮತ್ತು ಪೂರ್ವ ತೆಲಂಗಾಣ ಜಾರ್ಖಂಡ್ ಹಾಗೂ ಆಂತರಿಕ ಒಡಿಶಾದಲ್ಲಿ ಹಗುರದಿಂದ ಮಳೆಯಾಗುವ ಮುನ್ಸೂಚನೆ ಇದೆ ಎಂದು ತಿಳಿಸಿದೆ.

ಆರೆಂಜ್ ಕಲರ್ ಆಂಧ್ರಪ್ರದೇಶದಲ್ಲಿ ಘೋಷಣೆಯಾಗಿದ್ದು ಪಶ್ಚಿಮ ಬಂಗಾಳ ಒಡಿಶಾ ಜಾರ್ಖಂಡ್ ಗಳಲ್ಲಿ ಮಳೆ ಮತ್ತು ಆಲಿಕಲ್ಲು ಬೀಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಅಲ್ಲಿನ ಜನತೆಗೆ ಮುನ್ಸೂಚನೆ ನೀಡಿದೆ.

ಒಟ್ಟಾರೆ ಭಾರತೀಯ ಹವಾಮಾನ ಇಲಾಖೆಯು ಮಾರ್ಚ್ ತಿಂಗಳಲ್ಲಿ ಮಳೆಯ ಆರ್ಭಟ ಶುರುವಾಗಿದೆ ಎಂದು ತಿಳಿಸಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಉತ್ತರ ಭಾರತದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ತಿಳಿಸಿದ್ದು ಗುಡುಗು ಸಹಿತ ಮಳೆಯ ಜೊತೆಗೆ ಹಾಲಿ ಕಲ್ಲುಗಳು ಕೂಡ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಮಾರ್ಚ್ ತಿಂಗಳಲ್ಲಿಯೇ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿರುವುದರ ಬಗ್ಗೆ ಮಾಹಿತಿ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *