rtgh

ನೀವು ಎಳೆದಷ್ಟು ಚಿಕ್ಕದಾಗುವ ವಸ್ತು ಯಾವುದು ಗೊತ್ತಾ ? ಸರಿಯಾದ ಉತ್ತರ ತಿಳಿದುಕೊಳ್ಳಿ ಇಲ್ಲಿದೆ

Interview Questions are general knowledge questions

ನಮಸ್ಕಾರ ಸ್ನೇಹತರೇ, ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಸಾಮಾನ್ಯ ಜ್ಞಾನದ ಪ್ರಶ್ನೆಗಳು. ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲಕಾರಿಯಾಗಿ ಕಾಣುತ್ತಿರುವ ಪ್ರಶ್ನೆಗಳ ಬಗ್ಗೆ. ಸಾಮಾನ್ಯ ಜ್ಞಾನದ ಪ್ರಶ್ನೆಗಳು ಎಂದರೆ ರಸಪ್ರಶ್ನೆಗಳು ಮತ್ತು ಒಗಟುಗಳು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತದೆ.

Interview Questions are general knowledge questions
Interview Questions are general knowledge questions

ಇಂತಹ ಪ್ರಶ್ನೆಗಳನ್ನು ಸರ್ಕಾರಿ ಉದ್ಯೋಗ ಸಂದರ್ಶನಗಳು ಸಂದರ್ಶನ ಪ್ರಶ್ನೆಗಳು ಮತ್ತು ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ಕೇಳುತ್ತಾರೆ. ಈ ಪ್ರಶ್ನೆಗಳು ಸಾಮಾನ್ಯ ಜನರಿಗೂ ಕೂಡ ಆಸಕ್ತಿದಾಯಕವಾಗಿರುವುದರಿಂದ ಅದರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಿರುತ್ತಾರೆ. ಹಾಗಾಗಿ ಅಂತಹ ಯಾವ ಪ್ರಶ್ನೆಗಳು ಇವತ್ತಿನ ಲೇಖನದಲ್ಲಿ ಕೇಳಲಾಗುತ್ತದೆ ಹಾಗೂ ಅವುಗಳಿಗೆ ಉತ್ತರ ಏನು ಎಂಬುದರ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಯಬಹುದು.

ಸಾಮಾನ್ಯ ಜ್ಞಾನದ ಪ್ರಶ್ನೆಗಳು :

ಕೆಲವೊಂದಿಷ್ಟು ಯುಪಿಎಸ್ಸಿ ಪ್ರಶ್ನೆಗಳನ್ನ ಇದೀಗ ಕೇಳಲಾಗುತ್ತಿತ್ತು ಇದಕ್ಕೆ ಸರಿಯಾದ ಉತ್ತರಗಳನ್ನು ನೀಡಲು ಪ್ರಯತ್ನಿಸಿ. ಈ ಪ್ರಶ್ನೆಗಳ ಜೊತೆಗೆ ಉತ್ತರವನ್ನು ಸಹ ಇದರಲ್ಲಿ ನೀಡಲಾಗಿದ್ದು ನೀವು ಎಷ್ಟು ಸಾಮಾನ್ಯ ಜ್ಞಾನವನ್ನು ಹೊಂದಿದ್ದೀರಿ ಎಂಬುದನ್ನು ಸುಲಭವಾಗಿ ತಿಳಿಯಬಹುದು. ಹಾಗಾದರೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಆ ಪ್ರಶ್ನೋತ್ತರಗಳು ಯಾವುವು ಎಂಬುದನ್ನು ನೋಡುವುದಾದರೆ,

ಪ್ರಶ್ನೆಗಳ ಪಟ್ಟಿ :

  1. ತಮ್ಮ ಆತ್ಮಚರಿತ್ರೆ ಪಿಚ್ ಸೈಡ್ : ಮೈ ಲೈಫ್ ಇನ್ ಇಂಡಿಯನ್ ಕ್ರಿಕೆಟ್ ಅನ್ನು ಯಾರು ಇತ್ತೀಚೆಗೆ ಬರೆದಿದ್ದಾರೆ ?
  2. ನೀರಿನಲ್ಲಿ ಯಾವ ವಸ್ತು ಬಿದ್ದರೂ ಒದ್ದೆ ಆಗುವುದಿಲ್ಲ ?
  3. ಒಬ್ಬ ಕುಂಟ ಒಬ್ಬಕುಡ ಮತ್ತು ಒಬ್ಬ ಕುರುಡ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಗಿರಣಿಗೆ ಯಾರು ಹಿಟ್ಟು ಅರಿಯಲು ಹೋಗುತ್ತಾರೆ ಹೇಳಿ ?
  4. ಪ್ರಪಂಚದ ಮೊದಲ ಆಲೂಗಡ್ಡೆ ಎಲ್ಲಿ ಕಂಡು ಬಂದಿದೆ ?
  5. ನಿಮ್ಮ ಜೇಬಿನಲ್ಲಿ ಚಾಕ್ಲೆಟ್ ಗಳಿದ್ದರೆ ಮತ್ತು ಜೇಬಿನಿಂದ ಎರಡು ಚಾಕಲೇಟ್ಗಳನ್ನು ತೆಗೆದರೆ ಎಷ್ಟು ಚಾಕ್ಲೆಟ್ಗಳು ನಿಮ್ಮಲ್ಲಿ ಉಳಿಯುತ್ತವೆ ?
  6. ಹೆಚ್ಚು ಎಳೆದಷ್ಟು ಯಾವ ವಸ್ತು ಚಿಕ್ಕದಾಗುತ್ತದೆ ?
    ಹೀಗೆ ಕೆಲವೊಂದು ಪ್ರಶ್ನೆಗಳನ್ನು ಇವತ್ತಿನ ಲೇಖನದಲ್ಲಿ ಕೇಳಲಾಗಿದ್ದು ಈ ಸ್ಪರ್ಧಾತ್ಮಕ ಪ್ರಶ್ನೆಗಳಿಗೆ ನೀವು ನೀಡುವಂತಹ ಉತ್ತರ ಸರಿಯಾಗಿ ಇದೆಯೇ ಇಲ್ಲವೇ ಎಂಬುದನ್ನು ನೋಡಬಹುದು.

ಉತ್ತರಗಳು :

ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಕೇಳಲಾದ ಕೆಲವೊಂದು ಸಾಮಾನ್ಯ ಪ್ರಶ್ನೆಗಳನ್ನು ಇವತ್ತಿನ ಲೇಖನದಲ್ಲಿ ಕೇಳಲಾಗಿದ್ದು ಈ ಲೇಖನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ನೀವು ಎಷ್ಟು ಸರಿ ಉತ್ತರ ನೀಡಿದ್ದೀರಿ ಎಂಬುದನ್ನು ಈ ಉತ್ತರಗಳನ್ನು ನೀಡುವುದರ ಮೂಲಕ ತೆಗೆದುಕೊಳ್ಳಬಹುದು.

  1. ಅಮೃತ್ ಮಾತೂರ್ ಅವರು ಪಿಚ್ ಮೈ ಲೈಫ್ ಇನ್ ಇಂಡಿಯನ್ ಕ್ರಿಕೆಟ್ ಎಂಬ ಆತ್ಮ ಚರಿತ್ರೆಯನ್ನು ಬರೆದಿದ್ದಾರೆ.
  2. ನೆರಳು ನೀರಿನಲ್ಲಿ ಬಿದ್ದರೂ ಕೂಡ ಒದ್ದೆಯ ಆಗುವುದಿಲ್ಲ.
  3. ಮೊದಲೇ ಹಿಟ್ಟನ್ನು ಅರೆದಿಟ್ಟಿರುವುದರಿಂದ ಯಾರೂ ಕೂಡ ಹೋಗುವುದಿಲ್ಲ.
  4. ವಿಶ್ವದ ಮೊದಲ ಆಲೂಗೆಡ್ಡೆ ನೆಲದಡಿಯಲ್ಲಿ ಕಂಡುಬಂದಿದೆ.
  5. ನಮ್ಮ ಬಳಿ 10 ಚಾಕ್ಲೇಟ್ಗಳು ಇರುತ್ತವೆ ಏಕೆಂದರೆ ನಮ್ಮ ಕೈಯಲ್ಲಿ ತೆಗೆದ ಚಾಕಲೇಟ್ ಗಳು ಇವೆ ಅಷ್ಟೇ.
  6. ಸಿಗರೆಟ್ ಹೆಚ್ಚು ಎಳೆದಷ್ಟು ಚಿಕ್ಕದಾಗುತ್ತದೆ.
    ಹೀಗೆ ಮೇಲೆ ಕೇಳಲಾದಂತಹ ಪ್ರಶ್ನೆಗಳಿಗೆ ಇದೀಗ ಉತ್ತರಗಳನ್ನು ನೋಡಲಾಗಿದ್ದು ಸಾಮಾನ್ಯ ಜನರು ಸಹ ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯುವಂತಹ ಪ್ರಯತ್ನ ಮಾಡಿರುತ್ತಾರೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿ ದಂತೆ ಕೆಲವೊಂದು ಪ್ರಶ್ನೆಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ.

ಒಟ್ಟಾರೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿ ದಂತಹ ಕೆಲವು ಪ್ರಶ್ನೆಗಳನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ.

ಇದರಿಂದ ಪ್ರತಿಯೊಬ್ಬರೂ ಕೂಡ ಹೆಚ್ಚಿನ ಜ್ಞಾನವನ್ನು ತೆಗೆದುಕೊಳ್ಳಬಹುದಾಗಿತ್ತು ಮೇಲೆ ಕೇಳಲಾದ ಪ್ರಶ್ನೆಗಳಿಗೆ ನೀವು ಸರಿ ಉತ್ತರಗಳನ್ನು ಎಷ್ಟು ನೀಡಿದ್ದೀರಿ ಎಂಬುದನ್ನು ಕೂಡ ತೆಗೆದುಕೊಳ್ಳುವುದರ ಮೂಲಕ ನೀವು ಉತ್ತರವನ್ನು ಕಂಡುಹಿಡಿಯಲು ಪ್ರಯತ್ನ ಮಾಡಿದಾಗ ನಿಮ್ಮ ಉತ್ತರ ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *