rtgh

ಮಹಿಳೆಯರಿಗೆ ರೈಲ್ವೆ ಇಲಾಖೆಯಿಂದ ಬಂಪರ್ ಗಿಫ್ಟ್ : ಕೇಂದ್ರದ ಹೊಸ ಗ್ಯಾರಂಟಿ ಘೋಷಣೆ

Railway department new service for women

ನಮಸ್ಕಾರ ಸ್ನೇಹಿತರೆ ಹೆಣ್ಣು ಮಕ್ಕಳು ಒಂದು ಕಾಲದಲ್ಲಿ ಮನೆಯ ನಾಲ್ಕು ಗೋಡೆಗಳ ನಡುವೆ ವಾಸವಿರಬೇಕೆಂಬ ನಿಯಮವಿತ್ತು ಆದರೆ ಇದೀಗ ಕಾಲ ಸಂಪೂರ್ಣ ಬದಲಾಗಿದ್ದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೆಣ್ಣು ಮಕ್ಕಳ ಅಭಿವೃದ್ಧಿಗೆ ಹೆಚ್ಚು ಹೊತ್ತು ನೀಡುತ್ತಿದ್ದು ಹೆಣ್ಣು ಮಕ್ಕಳು ಸಾಮಾಜಿಕ ಆರ್ಥಿಕ ಶೈಕ್ಷಣಿಕ ಹಾಗೂ ರಾಜಕೀಯ ವಲಯಯಲ್ಲಿ ವಿಶೇಷ ಮೀಸಲಾತಿಯನ್ನು ಈಗಾಗಲೇ ಪಡೆದಿದ್ದಾರೆ.

Railway department new service for women
Railway department new service for women

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಅಧಿಕ ಒತ್ತನ್ನು ನೀಡುತ್ತಿವೆ.

ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳು :

ಮಹಿಳಾ ಪರವಾದ ಅನೇಕ ಯೋಜನೆಗಳನ್ನು ಭಾರತೀಯ ಸರ್ಕಾರ ಜಾರಿಗೆ ತಂದಿದ್ದು ಅದರ ಜೊತೆಗೆ ಅನೇಕ ಯೋಜನೆಗಳನ್ನು ಕೂಡ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಕೂಡ ಇದರಲ್ಲಿ ಸೇರಿಸಿರುವುದನ್ನು ಕಾಣಬಹುದು ಇದೀಗ ವಿನೂತನ ಸೂಚನೆಯೊಂದನ್ನು ಕೇಂದ್ರ ಸರ್ಕಾರ ನೀಡಿದ್ದು ಭಾರತೀಯ ರೈಲ್ವೆ ಎಲ್ಲಿ ಪ್ರಯಾಣ ಮಾಡುವವರಿಗೆ ಒಂದು ವಿಚಾರ ವನ್ನು ನೀಡಿದೆ.

ಇದನ್ನು ಓದಿ : ಬೆಳ್ಳಂಬೆಳಗ್ಗೆ ಸತತ ಏರಿಕೆಯಾಗಿದ್ದ ಚಿನ್ನದ ಬೆಲೆ ಕುಸಿತ : ಖರೀದಿಸಲು ಮುಗಿಬಿದಿದ್ದರೆ ಗ್ರಾಹಕರು ..!

ಭಾರತೀಯ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್ :

ರೈಲ್ವೆ ಸೇವೆಗಳನ್ನು ಭಾರತೀಯ ಸಂಪರ್ಕ ಸಾಧನದಲ್ಲಿ ನಾವು ಎಷ್ಟು ಸ್ಮರಿಸಿದರೂ ಕೂಡ ಕಡಿಮೆ ಎಂದು ಹೇಳಬಹುದು ಏಕೆಂದರೆ ವರ್ಷದಿಂದ ವರ್ಷಕ್ಕೆ ರೈಲ್ವೆ ಪ್ರಯಾಣಿಕರ ಸಂಖ್ಯೆ ಅಧಿಕವಾಗುತ್ತಿದ್ದು ರೈಲ್ವೆ ಪ್ರಯಾಣ ಮಾಡುವ ಮಹಿಳೆಯರಿಗೆ ಇದೀಗ ಸಿಹಿ ಸುದ್ದಿ ನೀಡಲಾಗಿದೆ.

ಎಲ್ಲ ವಿಶೇಷ ಮೀಸಲಾತಿಗಳು ಮಹಿಳೆಯರಿಗೆ ಸಿಗಲಿದ್ದು ಮಹಿಳೆಯರಿಗೆ ಹಿಂದೆ ಅನೇಕ ವಿಶೇಷ ಮೀಸಲಾತಿಗಳನ್ನು ನೀಡಲಾಗಿದೆ. ಉಪನಗರ ಮತ್ತು ಸ್ಥಳೀಯರಿಗೆ ನಲ್ಲಿ ಪ್ರತ್ಯೇಕ ಕೋಚ್ಗಳು ಮಹಿಳೆಯರಿಗೆ ಇರಲಿದೆ. ಅದೇ ರೀತಿ ಮಹಿಳೆಯರಿಗೆ ಸಂಬಂಧಿಸಿದಂತೆ ಭದ್ರತಾ ಸಮಸ್ಯೆಯ ಸಂದರ್ಭದಲ್ಲಿ ಸಹಾಯ ಮಾಡಿ ಸಂಖ್ಯೆಯಾಗಿ 182ಕ್ಕೆ ಕರೆಮಾಡುವ ಸೌಲಭ್ಯವನ್ನು ಕೂಡ ರೈಲ್ವೆ ಇಲಾಖೆಗೆ ಒದಗಿಸಿದೆ.

ಮಹಿಳೆಯರಲ್ಲಿ ಹಿರಿಯ ನಾಗರಿಕರಿಗೆ ಹಾಗೂ ಗರ್ಭಿಣಿಯರಿಗೆ ಸೀಟ್ನಲ್ಲಿ ಮೀಸಲಾತಿರಲಿದ್ದು ಅದರ ಜೊತೆಗೆ ಸ್ಲೀಪರ್ ಸೀಟನ್ನು ಕೂಡ ಕೆಳಗಿನ ಭಾಗ ಮಹಿಳೆಯರಿಗೆ ನೀಡುವ ಮೂಲಕ ಮೀಸಲಾತಿಯನ್ನು ನೀಡಲಾಗಿದೆ. ಅಲ್ಲದೆ ಮಹಿಳೆಯರಿಗೆ ರೈಲ್ವೆ ನಿಲ್ದಾಣದಲ್ಲಿ ರೆಸ್ಟೋರೆಂಟ್ ಕೂಡ ಇರಲಿದೆ.

ದೂರು ಸಲ್ಲಿಸಲು ಮಹಿಳೆಯರಿಗೆ ಅವಕಾಶ :

ಮಹಿಳಾ ಪ್ರಯಾಣಿಕರು ಇನ್ನು ಮುಂದೆ ಟಿಕೆಟ್ ಪ್ರಯಾಣ ಮಾಡಿದರೆ ಟಿಸಿ ಅವರನ್ನು ಕೆಳಗೆ ಇಳಿಸಿದರೆ ಆಗ ಅವರು ಆರ್‌ಪಿಎಫ್ ಮತ್ತು ಜಿ ಆರ್ ಕೆ ಅವರನ್ನು ಸುರಕ್ಷಿತವಾಗಿ ತಲುಪುವಂತೆ ನೋಡಿಕೊಳ್ಳುವ ಹೊಣೆ ಇರುತ್ತದೆ.

ಟಿಕೆಟ್ ಇಲ್ಲದೆ ರೈಲ್ವೆ ಪ್ರಯಾಣ ಮಾಡುವುದು ಶಿಕ್ಷಾರ್ಹ ಅಪರಾಧ ಆಗಿದ್ದರೂ ಕೂಡ ಮಹಿಳೆಯರಿಗೆ ಸುರಕ್ಷತೆ ನೀಡಬೇಕೆಂದು ಹೆಚ್ಚಾಗಿ ಈ ವ್ಯವಸ್ಥೆ ಮಾಡಲಾಗಿದ್ದು ರೈಲ್ವೆ ಪ್ರಾಧಿಕಾರಕ್ಕೆ ರೈಲಿನಿಂದ ಕೆಳಗೆ ಇಳಿಸಿದರೆ ಮಹಿಳೆ ದೂರು ಸಲ್ಲಿಸಬಹುದು ಎಂದು ರೈಲ್ವೆ ಇಲಾಖೆಯ ಮೂಲಕ ಮಾಹಿತಿ ನೀಡಲಾಗಿದೆ.

ಹೀಗೆ ರೈಲ್ವೆ ಇಲಾಖೆಯು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಇದರಿಂದ ಹೆಣ್ಣು ಮಕ್ಕಳು ಹೆಚ್ಚಿನ ಸುರಕ್ಷತೆಯಿಂದ ರೈಲ್ವೆ ಪ್ರಯಾಣವನ್ನು ಮಾಡಬಹುದಾಗಿದೆ.

ಭಾರತೀಯ ರೈಲ್ವೆ ಇಲಾಖೆಯು ವಿನೂತನ ಸೂಚನೆಯೊಂದನ್ನು ನೀಡುವುದರ ಮೂಲಕ ಮಹಿಳೆಯರು ರೈಲ್ವೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಹೆಚ್ಚು ಸುರಕ್ಷಿತವಾಗಿ ಪ್ರಯಾಣಿಸಬೇಕೆಂಬುದು ಭಾರತೀಯ ರೈಲ್ವೆ ಇಲಾಖೆಯ ಮುಖ್ಯ ಉದ್ದೇಶವಾಗಿದೆ ಹಾಗಾಗಿ ಸಾಕಷ್ಟು ಸೌಲಭ್ಯವನ್ನು ಭಾರತೀಯ ರೈಲ್ವೆ ಇಲಾಖೆಯು ಮಹಿಳೆಯರಿಗೆ ನೀಡಿದೆ ಎಂದು ಹೇಳಬಹುದು.

ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬ ಮಹಿಳೆಯರಿಗೆ ಶೇರ್ ಮಾಡುವ ಮೂಲಕ ಅವರೇನಾದರೂ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರೆ ಈ ಸೂಚನೆಗಳ ಬಗ್ಗೆ ಹಾಗೂ ಈ ಸೌಲಭ್ಯಗಳ ಬಗ್ಗೆ ಅವರಿಗೆ ತಿಳಿಸಿ, ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *