rtgh
Vardhman Foundation Shakun Oswal Scholarship 2024

20 ಸಾವಿರದವರೆಗೆ ಉಚಿತ ವಿದ್ಯಾರ್ಥಿವೇತನ! ಈ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ವರ್ಧಮಾನ್ ಫೌಂಡೇಶನ್ ವರ್ಧಮಾನ್ ಫೌಂಡೇಶನ್ ಶಕುನ್ ಓಸ್ವಾಲ್ ಸ್ಕಾಲರ್‌ಶಿಪ್ 2024 ಅನ್ನು ಪ್ರಾರಂಭಿಸಿದೆ. ವರ್ಧಮಾನ್ ಟೆಕ್ಸ್‌ಟೈಲ್ಸ್ ಲಿಮಿಟೆಡ್ ತಮ್ಮ 12 ನೇ ತರಗತಿಯ ಪರೀಕ್ಷೆಯನ್ನು ಪೂರ್ಣಗೊಳಿಸಿದ ಮತ್ತು ಉನ್ನತ ಶಿಕ್ಷಣವನ್ನು ಮುಂದುವರಿಸಲು ಬಯಸುವ ಎಲ್ಲಾ ಆರ್ಥಿಕವಾಗಿ ಅಸ್ಥಿರ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಈ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಿದೆ. ಪ್ರಸ್ತುತ 12 ನೇ ತರಗತಿಯ ಪರೀಕ್ಷೆಯ ನಂತರ ITI ಅಥವಾ ಡಿಪ್ಲೊಮಾ ಪದವಿಯನ್ನು ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ 2024 ರ ಪ್ರಯೋಜನಗಳನ್ನು…

Read More
kotak suraksha scholarship program

ವಿದ್ಯಾರ್ಥಿಗಳಿಗೆ ಸೂಪರ್‌ ಡೂಪರ್‌ ಆಫರ್.!!‌ ನಿಮ್ಮದಾಗಲಿದೆ 1 ಲಕ್ಷದವರೆಗಿನ ಸ್ಕಾಲರ್ಶಿಪ್

ಹಲೋ ಸ್ನೇಹಿತರೇ, ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಗುರಿ ಸಾಧಿಸಲು ಆರ್ಥಿಕ ನೆರವು ನೀಡಿದರೆ ಅವರು ಸುಲಭವಾಗಿ ಓದಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿಕೊಳ್ಳಬಹುದು. ಇದಕ್ಕಾಗಿಯೇ ಇದೀಗ ಹೊಸ ಸ್ಕಾಲರ್ಶಿಪ್ ಒಂದು ಸೃಷ್ಠಿಯಾಗಿದೆ, ಈ ಯೋಜನೆಗೆ ನೀವು ಅರ್ಜಿ ಸಲ್ಲಿಸುವುದು ಹೇಗೆ? ನೀವು ಹೊಂದಿರ ಬೇಕಾದ ದಾಖಲೆಗಳು ಯಾವುವು? ಈ ಬಗೆಗಿನ ಹೆಚ್ಚಿನ ಮಾಹಿತಿಯನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ, ಅದಕ್ಕಾಗಿ ನೀವು ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ. ಎಷ್ಟೋ ವಿದ್ಯಾರ್ಥಿಗಳಿಗೆ ತಮ್ಮ ಆರಂಭಿಕ ಶಿಕ್ಷಣವನ್ನು…

Read More
Scholarship for students by Kotak Securities

ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳಿಗೆ 1 ಲಕ್ಷ ವಿದ್ಯಾರ್ಥಿ ವೇತನ : ತಕ್ಷಣ ಅಪ್ಲೈ ಮಾಡಿದವರ ಖಾತೆಗೆ ನೇರ ಹಣ ಜಮಾ

ನಮಸ್ಕಾರ ಸ್ನೇಹಿತರೆ ಈ 2024 25 ನೇ ಸಾಲಿಗೆ ಕೋಟಕ್ ಸೆಕ್ಯೂರಿಟಿ ಶಾಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಒಂದನ್ನು ಪ್ರಕಟಣೆ ಮಾಡಿದ್ದು ತಮ್ಮ ಶಿಕ್ಷಣಕ್ಕಾಗಿ ಅರ್ಹರು ಅರ್ಜಿ ಸಲ್ಲಿಸಿ ಪ್ರೋತ್ಸಾಹ ಧನವನ್ನು ಕೋಟಕ್ ಸೆಕ್ಯೂರಿಟೀಸ್ ಕಡೆಯಿಂದ ಪಡೆಯಬಹುದಾಗಿದೆ. ಹಾಗಾದರೆ ಶಾಲಾ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಹೇಗೆ ಅರ್ಜಿ ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಯಬಹುದು. ಕೋಟಕ್ ಸೆಕ್ಯೂರಿಟೀಸ್ ವತಿಯಿಂದ ಸ್ಕಾಲರ್ಶಿಪ್ : ಶಾಲಾ ವಿದ್ಯಾರ್ಥಿಗಳಿಗಾಗಿ…

Read More
Scholarship up to 1 lakh for all students

ಎಲ್ಲಾ ವಿದ್ಯಾರ್ಥಿಗಳಿಗೆ 1 ಲಕ್ಷದವರೆಗೆ ವಿದ್ಯಾರ್ಥಿವೇತನ : ಅರ್ಜಿ ಸಲ್ಲಿಸಿದವರಿಗೆ ಮಾತ್ರ ಸಿಗುತ್ತೆ.

ನಮಸ್ಕಾರ ಸ್ನೇಹಿತರೇ, ಒಂದು ಲಕ್ಷದವರೆಗೂ ವಿಕಲಚೇತನ ಮಕ್ಕಳಿಗೆ ಕೋಟಕ್ ಸೆಕ್ಯೂರಿಟಿಸ್ ವತಿಯಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸ್ಕಾಲರ್ಶಿಪ್ ಅನ್ನು ನೀಡುತ್ತಿದ್ದಾರೆ. ಅದರಂತೆ ಯಾವೆಲ್ಲ ವಿದ್ಯಾರ್ಥಿಗಳು ಈ ಯೋಜನೆ ಪ್ರಯೋಜನವನ್ನು ಪಡೆಯಬಹುದು ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಷ್ಟು ಮೊತ್ತ ವಿದ್ಯಾರ್ಥಿ ವೇತನವಾಗಿ ಪಡೆಯಬಹುದು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ. ಕೋಟಕ್ ಸೆಕ್ಯೂರಿಟೀಸ್ ವಿದ್ಯಾರ್ಥಿ ವೇತನ : ಅರ್ಥಿಕವಾಗಿ ಸಹಾಯ ಮಾಡುವ ಉದ್ದೇಶದಿಂದ ಕೋಟಕ್ ಸೆಕ್ಯೂರಿಟಿಸ್ ರವರು ಪೂರ್ಣವಾಗಿ ಶಿಕ್ಷಣವನ್ನು ಮುಗಿಸಲು ಹಣವನ್ನು ಸಹಾಯ ಮಾಡುತ್ತಿದ್ದಾರೆ….

Read More
Good news from Govt for SSP scholarship applicants

SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿರುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ: ಈ ವಿಶೇಷ ಆಫರ್ ನಿಮಗೂ ಇದೆಯಾ ನೋಡಿ

ನಮಸ್ಕಾರ ಸ್ನೇಹಿತರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಪ್ರಗತಿಗೆ ಅಧಿಕ ಪ್ರಾಮುಖ್ಯತೆ ನೀಡುತ್ತಿದೆ ಎಂದು ಹೇಳಬಹುದು ಹಾಗಾಗಿ ಹಿಂದುಳಿದ ವರ್ಗ ಪರಿಶಿಷ್ಟ ಜಾತಿ ವರ್ಗಕ್ಕೆ ಸಂಬಂಧಿಸಿದಂತೆ ಮೆರಿಟ್ ಸೀಟ್ ಕಲಿಕಾ ಪರಿಕರ ವಿತರಣೆ ಮಾತ್ರವಲ್ಲದೆ ಪ್ರತ್ಯೇಕವಾದ ವಿದ್ಯಾರ್ಥಿ ವೇತನವನ್ನು ಕೂಡ ನೀಡುತ್ತಿದೆ. ವಿದ್ಯಾರ್ಥಿ ವೇತನಕ್ಕೆ ಎಷ್ಟೋ ಸಾರಿ ಸರಿಯಾದ ಕ್ರಮದ ಮೂಲಕ ಅರ್ಜಿ ಸಲ್ಲಿಸಿದ್ದರು ಕೂಡ ರಾಜ್ಯದ ವಿದ್ಯಾರ್ಥಿಗಳಿಗೆ ಹಣ ಇನ್ನೂ ಬರಲಾರದು ಆಗ ನಾವು ಹಾಕಿರುವ ಅರ್ಜಿ ಸರಿಯಾಗಿ ಇದೆಯೇ ಇಲ್ಲವೇ…

Read More
students-will-get-a-scholarship-of-30000!

ಎಲ್ಲ ವಿದ್ಯಾರ್ಥಿಗಳಿಗೆ 30,000 ಹಣ ಸ್ಕಾಲರ್ಶಿಪ್ ಸಿಗುತ್ತೆ ! ಅರ್ಜಿ ಸಲ್ಲಿಸಲು ಸಿದ್ದರಾಗಿ ಇಲ್ಲಿದೆ ಲಿಂಕ್

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದೆ. ರಾಜ್ಯದಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಗೆ ದಿಶಾ ಸ್ಕಾಲರ್ಶಿಪ್ನ ಅಡಿಯಲ್ಲಿ 30,000 ಸಾವಿರ ರೂಪಾಯಿಗಳವರೆಗೆ ಉಚಿತ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತಿದ್ದು. ಈ ಸ್ಕಾಲರ್ಶಿಪ್ ಅನ್ನು ಪಡೆಯಬೇಕಾದರೆ ನೀವು ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಬೇಕಾದಲ್ಲಿ ತಿಳಿದುಕೊಳ್ಳಬಹುದು. ವಿಶಾಲ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿಗಳಿಗೆ ನುದಾನ ಹಾಗೂ ಸ್ಕಾಲರ್ಶಿಪ್‌ಗಳನ್ನು ಸರ್ಕಾರ ನೀಡುತ್ತಿದ್ದು ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನು…

Read More
Saraswati scheme for students

ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸರಸ್ವತಿ ಯೋಜನೆ : 15 ರಿಂದ 25 ಸಾವಿರ ಖಾತೆಗೆ ಬರಲಿದೆ!

ನಮಸ್ಕಾರ ಸ್ನೇಹಿತರೆ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಇದೀಗ ನಮ್ಮ ರಾಜ್ಯ ಸರ್ಕಾರವು 15 ರಿಂದ 25 ವರೆಗೆ ವಿದ್ಯಾರ್ಥಿ ವೇತನವನ್ನು ನೀಡಲು ನಿರ್ಧರಿಸಿದೆ. ಹಾಗಾದರೆ ಆ ಯೋಜನೆ ಯಾವುದು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಸರಸ್ವತಿ ಯೋಜನೆ : ರಾಜ್ಯದ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಸ್ವತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಎಲ್ಲಾ ಫಲಾನುಭವಿಗಳಿಗೆ ಸರಸ್ವತಿ ಯೋಜನೆಯ ಮೂಲಕ 15 ರಿಂದ 25 ಸಾವಿರ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿ…

Read More
Surya Ghar Maft Bijli Scheme

ಕೇಂದ್ರದಿಂದ ಹೊಸ ವಿದ್ಯುತ್ ಯೋಜನೆ! ಸಿಗಲಿದೆ 300 ಯೂನಿಟ್ ಉಚಿತ ವಿದ್ಯುತ್!

ನಮಸ್ಕಾರ ಸ್ನೇಹಿತರೇ ಗೃಹಜೋತಿ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರವು ಉಚಿತವಾಗಿ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ತನ್ನು ಪಡೆದುಕೊಳ್ಳುವವರಿಗೆ ಹಾಗೂ ಈ ಪ್ರಯೋಜನ ಸಿಗದೇ ಇರುವವರೆಗೂ ಕೂಡ ಮತ್ತೊಂದು ಸಿಹಿ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. 300 ಯೂನಿಟ್ ವರೆಗೆ ಈ ಯೋಜನೆ ಮೂಲಕ ಉಚಿತವಾಗಿ ವಿದ್ಯುತ್ ಪಡೆಯಬಹುದು ಅದಷ್ಟೇ ಅಲ್ಲದೆ ವಿದ್ಯುತ್ ಮಾರಾಟವನ್ನು ನೀವೇ ಮಾಡಿ ಹಣವನ್ನು ಕೂಡ ಸಂಪಾದಿಸಬಹುದಾಗಿದೆ. ಸೂರ್ಯ ಘರ್ ಮಫ್ತ್ ಬಿಜ್ಲಿ ಯೋಜನೆ : ಈಗ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸೋಲಾರ್…

Read More
Vidyasiri Scholarship

15 ಸಾವಿರ ವಿದ್ಯಾರ್ಥಿಗಳಿಗೆ ಸಿಗಲಿದೆ !ಕೂಡಲೇ ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ವಿದ್ಯಾಸಿರಿ ವಿದ್ಯಾರ್ಥಿ ವೇತನ ಯೋಜನೆಯನ್ನು ಕರ್ನಾಟಕ ಸರ್ಕಾರವು ಪ್ರಾರಂಭಿಸಿದೆ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಈ ಯೋಜನೆಯ ಮೂಲಕ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಈ ಯೋಜನೆಯನ್ನು ನಿರ್ವಹಿಸುತ್ತದೆ. ವಿದ್ಯಾಸಿರಿ ವಿದ್ಯಾರ್ಥಿ ವೇತನ : ವಿದ್ಯುನ್ಮಾನ ಪಾವತಿ ಮತ್ತು ವಿದ್ಯಾರ್ಥಿ ವೇತನದ ಅರ್ಜಿ ವ್ಯವಸ್ಥೆಯ ಮೂಲಕ ಕರ್ನಾಟಕ ಸರ್ಕಾರವು ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದೆ ಇದು ತಮ್ಮ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳು ಯಾವುದೇ ತೊಂದರೆ ಇಲ್ಲದೆ ಪಡೆಯಲು…

Read More
Call for scholarship applications for students

ಕರ್ನಾಟಕದ ವಿದ್ಯಾರ್ಥಿಗಳಿಗೆ 75,000 : ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು 6 ದಿನ ಬಾಕಿ

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ವರ್ಷದಲ್ಲಿ ಶೈಕ್ಷಣಿಕ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ಸಿಹಿ ಸುದ್ದಿ .ಕೋಲ್ಗೇಟ್ ಕಂಪನಿಯಿಂದ ಸ್ಕಾಲರ್ಶಿಪ್ ಸಹಾಯಧನ ಪಡೆದುಕೊಳ್ಳಬಹುದು ಒಟ್ಟು 75,000 ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಸಿಗಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ. ಕೋಲ್ಗೇಟ್ ಸ್ಕಾಲರ್ಶಿಪ್ ಮಾಹಿತಿ : ಕೋಲ್ಗೇಟ್ ಸ್ಕಾಲರ್ಶಿಪ್ ನೀಡುತ್ತಿದ್ದು ಕೋಲ್ಗೇಟ್ ಕೀಪ್ ಇಂಡಿಯಾ ಸ್ಕಾಲರ್ಶಿಪ್ ನೀಡುತ್ತಿದ್ದು. ಈ ಸ್ಕಾಲರ್ಶಿಪ್ ಕಾರ್ಯಕ್ರಮವನ್ನು ಈಗಾಗಲೇ ಸ್ಕಾಲರ್ಶಿಪ್ ಪಡೆಯುವ ವಿದ್ಯಾರ್ಥಿ ಬಿಡಿಎಸ್ ಪದವಿಯನ್ನು ಓದುತ್ತಿರಬೇಕು. ಸ್ಕಾಲರ್ ಶಿಪ್…

Read More