ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ವರ್ಷದಲ್ಲಿ ಶೈಕ್ಷಣಿಕ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ಸಿಹಿ ಸುದ್ದಿ .ಕೋಲ್ಗೇಟ್ ಕಂಪನಿಯಿಂದ ಸ್ಕಾಲರ್ಶಿಪ್ ಸಹಾಯಧನ ಪಡೆದುಕೊಳ್ಳಬಹುದು ಒಟ್ಟು 75,000 ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಸಿಗಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.
ಕೋಲ್ಗೇಟ್ ಸ್ಕಾಲರ್ಶಿಪ್ ಮಾಹಿತಿ :
ಕೋಲ್ಗೇಟ್ ಸ್ಕಾಲರ್ಶಿಪ್ ನೀಡುತ್ತಿದ್ದು ಕೋಲ್ಗೇಟ್ ಕೀಪ್ ಇಂಡಿಯಾ ಸ್ಕಾಲರ್ಶಿಪ್ ನೀಡುತ್ತಿದ್ದು. ಈ ಸ್ಕಾಲರ್ಶಿಪ್ ಕಾರ್ಯಕ್ರಮವನ್ನು ಈಗಾಗಲೇ ಸ್ಕಾಲರ್ಶಿಪ್ ಪಡೆಯುವ ವಿದ್ಯಾರ್ಥಿ ಬಿಡಿಎಸ್ ಪದವಿಯನ್ನು ಓದುತ್ತಿರಬೇಕು.
ಸ್ಕಾಲರ್ ಶಿಪ್ ಗೆ ಅರ್ಹತೆ ಏನು. ?
ಕೋಲ್ಗೇಟ್ ನೀಡುತ್ತಿರುವ ಸ್ಕಾಲರ್ಶಿಪ್ ಪಡೆಯಲು ಕೆಲವೊಂದು ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕು . ಮಾಹಿತಿಯ ಪ್ರಕಾರ ಈ ಗಳ ಕಂಡ ಪ್ರಮುಖ ಅರ್ಹತೆಯನ್ನು ಹೊಂದಿರಬೇಕು.
- ಅರ್ಜಿ ಸಲ್ಲಿಸುವವರು ಭಾರತದ ಶಾಶ್ವತ ನಿವಾಸಿಯಾಗಿರಬೇಕು.
- ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ವಿದ್ಯಾರ್ಥಿ ಆಗಿರಬೇಕು.
- ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಯು ಶೇಕಡ 60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
- ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಯ ದಾಖಲಾತಿ ಹೊಂದಿರಬೇಕು.
- ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಹೆಚ್ಚಾಗಿ ಇರಬಾರದು.
ಸ್ಕಾಲರ್ಶಿಪ್ ಗೆ ಬೇಕಾದ ದಾಖಲೆ :
ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಯು ಈ ಕೆಳಕಂಡ ಪ್ರಮುಖ ದಾಖಲೆಗಳನ್ನು ಹೊಂದಿರಬೇಕು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಪ್ಲೋಡ್ ಮಾಡಬೇಕು.
- ವಿದ್ಯಾರ್ಥಿಯ ಇತ್ತೀಚಿಗಿನ ಭಾವಚಿತ್ರ.
- ವಿದ್ಯಾರ್ಥಿಯ ಆಧಾರ ಕಾರ್ಡ್ ಸಂಖ್ಯೆ.
- ವಿದ್ಯಾರ್ಥಿ ಕುಟುಂಬದ ಆದಾಯ ಪ್ರಮಾಣ ಪತ್ರ.
- ಬ್ಯಾಂಕ್ ಖಾತೆಯ ವಿವರ.
- ಶೈಕ್ಷಣಿಕ ವರ್ಷದ ಶುಲ್ಕ ರಶೀದಿ ಪತ್ರ.
- ವಿದ್ಯಾರ್ಥಿಯ ಎಲ್ಲಾ ಅಂಕ ಪತ್ರಗಳು.
- ಪ್ರವೇಶ ಪಡೆದ ಪುರಾವೆ.
- ಅಂಗ ವೈಕಲೆ ಇದ್ದರೆ ಪ್ರಮಾಣ ಪತ್ರ.
ಪ್ರಮುಖ ಮಾಹಿತಿ :
ಕೋಲ್ಗೇಟ್ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಇದೇ ತಿಂಗಳ 7ನೇ ತಾರೀಕಿನ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕೋರಲಾಗಿದೆ.
ಇದನ್ನು ಓದಿ ; ಶಾಲಾ ಕಾಲೇಜು ಮಕ್ಕಳಿಗೆ ಫೆಬ್ರವರಿ ತಿಂಗಳಿನಲ್ಲಿ ಭರ್ಜರಿ ರಜೆ ಇಲ್ಲಿದೆ ಲಿಸ್ಟ್ ನೋಡಿ
ಆರ್ಥಿಕ ನೆರವಿನ ಮಾಹಿತಿ :
colgate ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಕೆಳಕಂಡ ಬಹುಮಾನ ಪಡೆಯಲು ಅರ್ಹತೆ ಹೊಂದಿರುತ್ತಾರೆ .ಒಟ್ಟು ಅರ್ಹತೆ ಹೊಂದಿದ ವಿದ್ಯಾರ್ಥಿಗೆ 75,000 ಬಹುಮಾನವಾಗಿ ಸ್ಕಾಲರ್ಶಿಪ್ ದೊರೆಯಲಿದೆ ಆರ್ಥಿಕ ನೆರವಿಗಾಗಿ.
ಅರ್ಜಿ ಸಲ್ಲಿಸುವ ವಿಧಾನ :
ಹಂತ -1 ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ- ಇಲ್ಲಿದೆ ಕ್ಲಿಕ್ ಮಾಡಿ
ಹಂತ -2 ನಂತರ ಆನ್ಲೈನ್ ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ನೋಂದಣಿ ಐಡಿಯನ್ನು ಪಡೆದುಕೊಳ್ಳಿ.
ಹಂತ -3 ನಂತರ ನಿಮ್ಮ ಇಮೇಲ್ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಅನ್ನು ನೋಂದಣಿ ಮಾಡಿಕೊಳ್ಳಿ.
ಹಂತ -4 ನಂತರ ನಿಮಗೆ ಸ್ಕಾಲರ್ಶಿಪ್ ಅರ್ಜಿ ನಮೂನೆ ಮರು ನಿರ್ದೇಶಿಸಲಾಗುತ್ತದೆ.
ಹಂತ -5 ಅಪ್ಲಿಕೇಶನ್ ಇರುವ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಪ್ಲಿಕೇಶನ್ ಸ್ಟಾರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಹಂತ -6 ಆನ್ಲೈನ್ ನಲ್ಲಿ ವಿದ್ಯಾರ್ಥಿಯು ಅಗತ್ಯ ವಿವರವನ್ನು ಭರ್ತಿ ಮಾಡಲು ಕೇಳಲಾಗುತ್ತದೆ ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಸಲ್ಲಿಸಿ.
ಹಂತ -7 ಅರ್ಜಿ ಸಲ್ಲಿಸಿದ ನಂತರ ನಿಮಗೆ ಪೂರ್ವ ವೀಕ್ಷಣೆ ಮಾಹಿತಿ ದೊರೆಯಲಿದೆ ಎಲ್ಲಾ ಸರಿ ಇದ್ದರೆ ನಂತರ ಅಪ್ಲಿಕೇಶನ್ ಬಟನ್ ಅನ್ನು ಕ್ಲಿಕ್ ಮಾಡಿಕೊಳ್ಳಿ.
ಈ ಮೇಲ್ಕಂಡ ಪ್ರಮುಖವಾದ ಹಂತಗಳನ್ನು ಅನುಸರಿಸಿದರೆ ನೀವು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿದ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ತದನಂತರ ನಿಮಗೆ 75000 ಸ್ಕಾಲರ್ಶಿಪ್ ದೊರೆಯುತ್ತದೆ.
ಈ ಮೇಲ್ಕಂಡ ಕೋಲ್ಗೆಟ್ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಲು ಇತರ ವಿದ್ಯಾರ್ಥಿಗಳಿಗೆ ಈ ಮಾಹಿತಿಯನ್ನು ತಲುಪಿಸಿ ಹಾಗೂ ಕೊನೆಯ ದಿನಾಂಕ ಕೆಲವೇ ದಿನಗಳು ಬಾಕಿ ಇರುವ ಕಾರಣ ಕೂಡಲೇ ಅರ್ಜಿ ಸಲ್ಲಿಸಿ, ಧನ್ಯವಾದ.
ವರದಿಯ ಪ್ರಮುಖ ಮಾಹಿತಿ :
ಸ್ಕಾಲರ್ಶಿಪ್ ನೀಡುತ್ತಿರುವ ಸಂಸ್ಥೆ | ಕೋಲ್ಗೇಟ್ ಸಂಸ್ಥೆ |
ಸ್ಕಾಲರ್ಶಿಪ್ನ ಹಣ | 75000 |
ವಿದ್ಯಾರ್ಹತೆ | ಬಿಡಿಎಸ್ ಪದವಿ [BDS DEGREE] |
ಅರ್ಜಿ ಸಲ್ಲಿಸಲು ಕೊನೆ ದಿನಾಂಕ | ಫೆಬ್ರವರಿ 7 ,2024 |
ಅಧಿಕೃತ ಜಾಲತಾಣ | CLIK ಮಾಡಿ |
ಇತರೆ ವಿಷಯಗಳು :
- ದಿಶಾ ಸ್ಕಾಲರ್ಶಿಪ್ 25,000 ಹಣ ಪಡೆಯುವುದು ಹೇಗೆ ಇಲ್ಲಿದೆ ನೋಡಿ
- ಜನಮಿತ್ರ 25,000 ಹುದ್ದೆಗಳು ಗ್ರಾಮ ಪಂಚಾಯಿತಿಯಲ್ಲಿ ನೇಮಕ : ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ ವಿಧಾನ..?
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ.
12ನೇ ತರಗತಿಯಲ್ಲಿ ಎಷ್ಟು ಅಂಕ ಪಡೆದಿರಬೇಕು.?
ಶೇಕಡಾ 60% ಅಂಕ ಪಡೆದಿರಬೇಕು.
ಕುಟುಂಬದ ವಾರ್ಷಿಕ ಆದಾಯ ಎಷ್ಟಿರಬೇಕು..?
8 ಲಕ್ಷ ಆದಾಯ ಮೀರಿರಬಾರದು ವಾರ್ಷಿಕವಾಗಿ.