rtgh
Headlines

ಸಮಾಜ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗಾವಕಾಶ : ಕೂಡಲೇ ಅರ್ಜಿ ಸಲ್ಲಿಸಿ

Job Opportunity in Social Welfare Department

ನಮಸ್ಕಾರ ಸ್ನೇಹಿತರೆ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದು ಯಾರು ಅರ್ಜಿ ಸಲ್ಲಿಸಬಹುದು ಹೇಗೆ ..? ಅರ್ಜಿ ಸಲ್ಲಿಸುವುದು ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು..? ಹುದ್ದೆಗೆ ಅರ್ಹತೆಯನ್ನು ಮಾಸಿಕ ಸಂಬಳವೆಷ್ಟು ಇನ್ನಿತರ ಅಗತ್ಯ ಮಾಹಿತಿಯನ್ನು ತಿಳಿದುಕೊಳ್ಳಿ.

Job Opportunity in Social Welfare Department
Job Opportunity in Social Welfare Department

ಸಮಾಜ ಕಲ್ಯಾಣ ಇಲಾಖೆ :

ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹೇಳಿಕೆಗಾಗಿ ಇರುವ ಇಲಾಖೆ ಯಲ್ಲಿ ಉದ್ಯೋಗ ಪಡೆಯಲು ನಿಮಗೆ ಆಸಕ್ತಿ ಇದ್ದರೆ ಶೈಕ್ಷಣಿಕ ವಿದ್ಯಾ ಅರ್ಹತೆ ಅನುಗುಣವಾಗಿ ನೋಟಿಫಿಕೇಶನ್ ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ : ಗ್ರಾಮ ಪಂಚಾಯಿತಿಯಿಂದ ಪ್ರತಿಯೊಬ್ಬರಿಗೂ 70,000 ಸಿಗಲಿದೆ : ಅರ್ಜಿ ಸಲ್ಲಿಕೆ ಆರಂಭ

ಶೈಕ್ಷಣಿಕ ವಿದ್ಯಾರ್ಹತೆ :

ಸಮಾಜ ಕಲ್ಯಾಣ ಇಲಾಖೆಯ ಹುದ್ದೆಗೆ ಅರ್ಜಿ ಸಲ್ಲಿಸಲು ಒಟ್ಟು ಮೂರು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಪ್ರತಿಯೊಂದು ಹುದ್ದೆಗಳಿಗೂ ಸಹ ಪ್ರತ್ಯೇಕವಾದಂತಹ ವಿದ್ಯಾರ್ಹತೆ ಹೊಂದಿರಬೇಕು.

 • ಪಿಯುಸಿ ಪಾಸಾಗಿರಬೇಕು.
 • ಪದವಿ ಉತ್ತೀರ್ಣರಾಗಿರಬೇಕು.
 • ಸ್ನಾತಕೋತ್ತರ ಪದವಿ.
 • ಐಟಿಐ ಶಿಕ್ಷಣ.
 • ಡಿಪ್ಲೋಮೋ ಶಿಕ್ಷಣ.
 • ಬಿಇ ಶಿಕ್ಷಣ.
 • ನರ್ಸಿಂಗ್.
 • ಫಾರ್ಮಸಿ.

ಈ ಮೇಲ್ಕಂಡ ವಿದ್ಯಾ ಅರ್ಹತೆ ಇರುವವರು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆ :

ಸಮಾಜ ಕಲ್ಯಾಣ ಇಲಾಖೆ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದರೆ ಈ ಕೆಳಕಂಡ ದಾಖಲೆಗಳನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ನೀಡಬೇಕು.

 • ಅರ್ಜಿ ಸಲ್ಲಿಸುವವರ ಆಧಾರ್ ಸಂಖ್ಯೆ.
 • ವಿದ್ಯಾರ್ಹತೆ ಎಲ್ಲಾ ಅಂಕಪಟ್ಟಿ.
 • ನಂದಾಯಿತ ಮೊಬೈಲ್ ಸಂಖ್ಯೆ.
 • ಇ-ಮೇಲ್ ವಿಳಾಸ.
 • ಆದಾಯ ಪ್ರಮಾಣ ಪತ್ರ.
 • ಮೀಸಲಾತಿ ಕೋರಿದಲಿ ಮೀಸಲಾತಿ ಪ್ರಮಾಣ ಪತ್ರ.
 • ಅಂಗ ವೈಕಲ್ಲೇ ಇದ್ದರೆ ಪ್ರಮಾಣ ಪತ್ರ.
 • ಎಸ್ ಎಸ್ ಎಲ್ ಸಿ ಅಂಕಪಟ್ಟಿ.

ಈ ಮೇಲ್ಕಂಡ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

ವೇತನ ಶ್ರೇಣಿ :

ಈ ಮೂರು ಹುದ್ದೆಗಳಿಗೂ ವಿವಿಧ ರೀತಿಯ ವೇತನ ಶ್ರೇಣಿ ಇದ್ದು ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿರುತ್ತದೆ. ಅದರ ಅನುಸಾರ ವೇತನವನ್ನು ನೀಡಲು ತಿಳಿಸಲಾಗಿದೆ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಸುವ ವಿಧಾನ :

 • ಮೊದಲು ಅಧಿಕೃತ ವೆಬ್ ಸೈಟಿಗೆ https://swdservices.karnataka.gov.in/ ಭೇಟಿ ನೀಡಿ ನಂತರ ನೇಮಕಾತಿ ಮೇಲೆ ಕ್ಲಿಕ್.
 • ಮೊಬೈಲ್ ಸಂಖ್ಯೆ ಹಾಗೂ ಪಾಸ್ವರ್ಡ್ ಅನ್ನು ನಮೂದಿಸಿ, ನಂತರ ನೇಮಕಾತಿ ಅರ್ಜಿ ಫಾರಂ ಭರ್ತಿ ಮಾಡಿಕೊಳ್ಳಿ.
 • ನಮೂನೆಯಲ್ಲಿ ಕೇಳಿರುವಂತಹ ಅಗತ್ಯ ದಾಖಲೆಗಳನ್ನು ಹಾಗೂ ನಿಮ್ಮ ಇತ್ತೀಚಿಗಿನ ಭಾವಚಿತ್ರ ಇನ್ನಿತರೆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
 • ನಂತರದಲ್ಲಿ ನಿಮಗೆ ಅರ್ಜಿ ಸಲ್ಲಿಕೆ ಆದ ನಂತರ ಸ್ವೀಕೃತ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
 • ಸ್ವೀಕೃತ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡ ನಂತರ ಪ್ರವೇಶ ಪತ್ರ ಪಡೆಯುವ ಸಂದರ್ಭದಲ್ಲಿ ಅದರಲ್ಲಿ ನೀಡಲಾದ ನಂಬರನ್ನು ಎಂಟರ್ ಮಾಡಬೇಕಾಗುತ್ತದೆ ತಿಳಿದಿರಲಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದ್ದು 05/02/2024 ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವರದಿ ಪ್ರಮುಖ ವಿವರ :

ಇಲಾಖೆ ಹೆಸರುಸಮಾಜ ಕಲ್ಯಾಣ ಇಲಾಖೆ
ಉದ್ಯೋಗದ ವಿಧಸರ್ಕಾರಿ ಉದ್ಯೋಗ
ಒಟ್ಟು ಹುದ್ದೆಗಳ ಸಂಖ್ಯೆ3 ಹುದ್ದೆಗಳು
ಉದ್ಯೋಗದ ಸ್ಥಳಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮುಖಾಂತರ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 05/02/2024
ಅಧಿಕೃತ ಜಾಲತಾಣಇಲ್ಲಿದೆ ಕ್ಲಿಕ್ ಮಾಡಿ

ಹೆಚ್ಚಿನ ವಿವರ :

The Director
NIEPID Manovikasnagar
Secunderabad-500009

ಇತರೆ ವಿಷಯಗಳು :

ಅರ್ಜಿ ಸಲ್ಲಿಸಲು ವಿದ್ಯಾರ್ಹತೆ..?

ಹುದ್ದೆಗಳಿಗೆ ಅನುಗುಣವಾಗಿದೆ.

ಉದ್ಯೋಗಕ್ಕೆ ಆಯ್ಕೆಯಾದರೆ ಉದ್ಯೋಗ ಮಾಡುವ ಸ್ಥಳ.?

ಕರ್ನಾಟಕ.

Spread the love

Leave a Reply

Your email address will not be published. Required fields are marked *