ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ಮಾಡಿದ್ದು ಅದೇ ರೀತಿ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವತಹ ರಾಜ್ಯ ಸರ್ಕಾರವೇ ರಾಜ್ಯಮಟ್ಟದ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ. ಯಾರು ಉದ್ಯೋಗ ಪಡೆಯಬೇಕೆಂದು ಅಂದುಕೊಂಡಿದ್ದೀರಾ ನಿಮಗೆಲ್ಲರಿಗೂ ಒಂದು ಉದ್ಯೋಗ ಸಿಗುವ ಭರವಸೆಯನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಮಾಡುತ್ತಿದೆ ತಪ್ಪದೆ ಈ ಮಾಹಿತಿಯನ್ನು ತಿಳಿದುಕೊಳ್ಳಿ.
ಉದ್ಯೋಗ ಮೇಳದ ತಂಡ :
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸುವ ಮೂಲಕ ವಿವಿಧ ಇಲಾಖೆಯ ಸಚಿವರಗಳ ತಂಡವನ್ನು ನೇಮಿಸಿ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಸಹಕಾರಿಯಾಗಿದ್ದಾರೆ.
ವಿವಿಧ ಇಲಾಖೆಯ ಸಚಿವರ :
- ಎಂ ಬಿ ಪಾಟೀಲ್.
- ಪ್ರಿಯಾಂಕ ಖರ್ಗೆ
- ಡಾಕ್ಟರ್ ಶರಣ್ ಪ್ರಕಾಶ್ ಪಾಟೀಲ್.
- ಸಂತೋಷ್ ಲಾಡ್.
- ಸಚಿವ ಬಿ ನಾಗೇಂದ್ರ.
- ಎಂ ಸಿ ಸುಧಾಕರ್.
ಈ ಮೇಲ್ಕಂಡ ಸಚಿವರು ತಂಡವನ್ನು ಏರ್ಪಡಿಸಿಕೊಂಡು ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸುತ್ತಿದ್ದಾರೆ.
ಉದ್ಯೋಗ ಮೇಳ ನಡೆಯುವ ಸ್ಥಳ :
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ನಡೆಸುತ್ತಿರುವ ಬೃಹತ್ ಉದ್ಯೋಗ ಮೇಳವನ್ನು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ಉದ್ಯೋಗ ಮೇಳವನ್ನು ಮಾಡಲಾಗಿದೆ .ರಾಜ್ಯದಲ್ಲಿ ಡಿಪ್ಲೋಮಾ ಪದವಿ ಹಾಗೂ ಅನೇಕ ನಿರುದ್ಯೋಗಿ ಯುವಕರು ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಇದನ್ನು ಓದಿ ; ಗೃಹಲಕ್ಷ್ಮಿ ಯೋಜನೆ ಮರು-ಪರಿಶೀಲನೆ ಪಟ್ಟಿಯಲ್ಲಿ ಹೆಸರಿದ್ದರೆ ಹಣ ಇಲ್ಲ
ಬೃಹತ್ ಉದ್ಯೋಗ ಮೇಳದ ಮಾಹಿತಿ :
ರಾಜ್ಯ ಸರ್ಕಾರವು ಬೃಹತ್ ಉದ್ಯೋಗ ಮೇಳವನ್ನು ಸತತ ಎರಡು ದಿನಗಳ ಕಾಲ ಮಾಡಲಾಗುತ್ತಿದ್ದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಕರ್ನಾಟಕ ರಾಜ್ಯದ ಎಲ್ಲಾ ನಿರುದ್ಯೋಗಿ ಜನರಿಗೆ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ತಿಳಿಸಲಾಗಿದೆ. ಉದ್ಯೋಗ ಮೇಳವನ್ನು ಆಯೋಜಿಸುವ ದಿನಾಂಕ ನಿಗದಿಪಡಿಸಲಾಗಿದೆ.
ಉದ್ಯೋಗ ಮೇಳದ ದಿನಾಂಕಗಳು :
- 19.೦2.2024 ಉದ್ಯೋಗ ಮೇಳ ಏರ್ಪಡಿಸಲಾಗುವುದು.
- 20.02.2024ರಂದು ಉದ್ಯೋಗ ಮೇಳ ಕೊನೆ ದಿನಾಂಕ.
ಯುವ ಸಮೃದ್ಧಿ ಸಮ್ಮೇಳನ :
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಉದ್ಯೋಗ ಮೇಳವನ್ನು ಯುವ ಸಮೃದ್ಧಿ ಸಮ್ಮೇಳನ ಎಂದು ಕರೆಯಲಾಗುತ್ತದೆ .ಈ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗಿಯಾಗುವಂತಹ ಎಲ್ಲಾ ಉದ್ಯೋಗಿಗಳಿಗೆ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಉದ್ಯೋಗ ದೊರೆಯಲಿದೆ.
ನೊಂದಣಿ ಮಾಡಿಕೊಳ್ಳುವ ಮಾಹಿತಿ :
ಉದ್ಯೋಗ ಮೇಳಕ್ಕೆ ಭಾಗಿಯಾಗುವ ಅಭ್ಯರ್ಥಿಗಳು ಉದ್ಯೋಗ ನೀಡುವ ಕಂಪನಿ ಅಥವಾ ಸಂಸ್ಥೆಗಳಿಗೆ ಪ್ರತ್ಯೇಕ ನೊಂದಣಿಗೆ ಅವಕಾಶವನ್ನು ಕಲ್ಪಿಸಲಾಗಿದೆ . ವಿದ್ಯಅರ್ಹತೆ ಮೇಲೆ ಉದ್ಯೋಗ ಪಡೆಯುವರು ನೋಂದಣಿಯನ್ನು ಮಾಡಬಹುದು .ಉದ್ಯೋಗ ಮೇಳಕ್ಕೆ ನೋಂದಣಿಯಾಗಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿ :
ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ ಫೆಬ್ರವರಿ 26- 27 ರಂದು ನಡೆಯಲಿದ್ದು ಉದ್ಯೋಗ ಮೇಳದಲ್ಲಿ ಭಾಗಿಯಾಗುವ ಉದ್ಯೋಗ ಆಕಾಂಕ್ಷಿಗಳು ಕರೆಮಾಡುವ ಮೂಲಕ ನೊಂದಣಿಯಾಗಬಹುದು ದೂರವಾಣಿ ಸಂಖ್ಯೆ ನಂಬರ್ ಇಲ್ಲಿದೆ.1800 599 9918
ಉದ್ಯೋಗ ಮೇಳಕ್ಕೆ ಬೇಕಾಗುವ ದಾಖಲೆ :
- ಉದ್ಯೋಗ ಮೇಳಕ್ಕೆ ರೆಸ್ಯೂಮ್ ಅಗತ್ಯ.
- ವಿದ್ಯಾರ್ಹತೆ ಅಂಕಪಟ್ಟಿಗಳು.
- ಉದ್ಯೋಗದ ಅನುಭವ ಪ್ರಮಾಣ ಪತ್ರ.
ಈ ಮೇಲ್ಕಂಡ ದಾಖಲೆಗಳನ್ನು ಉದ್ಯೋಗದ ಸಮಯದಲ್ಲಿ ತೆಗೆದುಕೊಂಡು ನಿಮಗೆ ಇಷ್ಟವಾದ ಕಂಪನಿಯಲ್ಲಿ ಉದ್ಯೋಗವನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.
ವರದಿಯ ಸಂಪೂರ್ಣ ಮಾಹಿತಿ :
ಯೋಜನೆ ಹೆಸರು | ರಾಜ್ಯಮಟ್ಟದ ಉದ್ಯೋಗ ಮೇಳ |
ಉದ್ಯೋಗ ಮೇಳ ನಡೆಸುತ್ತಿರುವ ರಾಜ್ಯ | ಕರ್ನಾಟಕ |
ಉದ್ಯೋಗ ಮೇಳ ನಡೆಯುತ್ತಿರುವ ಸ್ಥಳ | ಬೆಂಗಳೂರು ಅರಮನೆ ಮೈದಾನ |
ಉದ್ಯೋಗ ಮೇಳಕ್ಕೆ ನೊಂದಣಿ ಯಾಗುವ ಲಿಂಕ್ | ಇಲ್ಲಿದೆ ಕ್ಲಿಕ್ ಮಾಡಿ |
ಉದ್ಯೋಗ ಮೇಳ ನಡೆಯುವ ದಿನಾಂಕ | ಫೆಬ್ರವರಿ 26 ಮತ್ತು 27 |
ಇತರೆ ವಿಷಯಗಳು :
- ಶಾಲಾ ಕಾಲೇಜು ಮಕ್ಕಳಿಗೆ ಫೆಬ್ರವರಿ ತಿಂಗಳಿನಲ್ಲಿ ಭರ್ಜರಿ ರಜೆ ಇಲ್ಲಿದೆ ಲಿಸ್ಟ್ ನೋಡಿ
- ಪಂಚಾಯತ್ ರಾಜ್ ಫಿಲೋಶಿಪ್ ಘೋಷಣೆ, ಅರ್ಹತೆ ತಿಳಿದುಕೊಳ್ಳಿ
ಉದ್ಯೋಗ ಮೇಳಕ್ಕೆ ಯಾರು ಅರ್ಜಿ ಸಲ್ಲಿಸಬಹುದು..?
10ನೇ ತರಗತಿ ಪಾಸ್ ಆಗಿರುವ ಎಲ್ಲರೂ ಅರ್ಜಿ ಸಲ್ಲಿಸಬಹುದು.
ಉದ್ಯೋಗ ಮೇಳದಲ್ಲಿ ನೋಂದಣಿಯಾಗಲು ಶುಲ್ಕ ಇದೆಯಾ..?
ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.