ನಮಸ್ಕಾರ ಸ್ನೇಹಿತರೆ ಭಾರತ ದೇಶದಲ್ಲಿ ಅದರಲ್ಲೂ ಪ್ರಮುಖವಾಗಿ ದೇಶದ ಜನರು ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ . 80ರಷ್ಟು ಕೃಷಿ ಚಟುವಟಿಕೆಗಳನ್ನು ಅವಲಂಬನೆ ಮಾಡಿಕೊಂಡಿರುವ ಜನರು ಅನೇಕ ಕಾರಣಗಳಿಂದ ಸಾಲವನ್ನು ಮಾಡಿರುತ್ತಾರೆ. ಅಂತಹ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಬಂದಿದೆ ಅದರ ಬಗ್ಗೆ ತಿಳಿದುಕೊಳ್ಳಿ.
ರೈತರ ಸಾಲವಾದೆ :
ಭಾರತ ದೇಶದಲ್ಲಿ ಅನೇಕ ರೈತರು ಅನೇಕ ಕಾರಣಗಳಿಗಾಗಿ ಸಾಲವನ್ನು ಮಾಡಿರುತ್ತಾರೆ. ಬೆಳೆ ವೈಫಲ್ಯ ಅಥವಾ ಹಣದುಬ್ಬರ ಇನ್ನಿತರೆ ಗಂಭೀರ ಪರಿಸ್ಥಿತಿಯಿಂದ ರೈತರು ಸಾಕಷ್ಟು ಆರ್ಥಿಕ ಬಿಕ್ಕಟಿನಲ್ಲಿ ಸಿಲುಕಿರುತ್ತಾರೆ. ಅಂತಹ ರೈತರು ಪುನಃ ಸಾಲ ಭಾದೆಯಿಂದ ಹೊರಬಂದು ತಮ್ಮ ವೃತ್ತಿಯನ್ನು ಆರಂಭಿಸಲು ಸರ್ಕಾರ ಸಾಲ ಮನ್ನಾ ಮಾಡಲು ತೀರ್ಮಾನಿಸಿದೆ.
ಯೋಜನೆಯ ಪ್ರಮುಖ ಉದ್ದೇಶ :
ರಾಷ್ಟ್ರದಲ್ಲಿ ಸಾಕಷ್ಟು ಬಡ ರೈತರು ಸಾಲದಿಂದ ಮುಕ್ತಿಗೊಳ್ಳಲು ಯೋಜನೆಯನ್ನು ಜಾರಿಗೆ ತಂದಿದೆ ಒಂದು ಲಕ್ಷದ ಹೊರಗಿನ ಸಾಲವನ್ನು ಈಗಾಗಲೇ ಸರ್ಕಾರ ಘೋಷಣೆ ಮಾಡಿತು 2017ರಲ್ಲಿ ಉತ್ತರ ಪ್ರದೇಶ ಸರ್ಕಾರ.
ಸರ್ಕಾರ ರೈತರ ಸಾಲ ಮನ್ನಾ ಮಾಡಲು ಜುಲೈ 9, 2017ರಲ್ಲಿ ಪ್ರಾರಂಭ ಮಾಡಿತ್ತು, ಈ ಯೋಜನೆಯಲ್ಲಿ ಒಟ್ಟು ರೈತರ ಒಂದು ಲಕ್ಷ ಹಣವನ್ನು ಮನ್ನಾ ಮಾಡಲು ತೀರ್ಮಾನಿಸಿತು. ರೈತರ ಸಂಕಷ್ಟ ಹಾಗೂ ಆರ್ಥಿಕ ಪರಿಸ್ಥಿತಿಯ ಮೇಲೆ ಈ ಯೋಜನೆ ಪ್ರಮುಖ ಪರಿಣಾಮವನ್ನು ಬೀರಲಿದೆ ಹಾಗಾಗಿ ಉತ್ತರಪ್ರದೇಶ ಸರ್ಕಾರ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ರೈತರ ಸಾಲ ಮನ್ನಾ ಮಾಡುತ್ತಿದೆ.
33,000 ರೈತರ ಸಾಲ ಮನ್ನಾ :
ರಾಜ್ಯದ ಎಲ್ಲಾ ರೈತರ ಸಾಲ ಮನ್ನ ವನ್ನು ಎಲ್ಲಾ ಬ್ಯಾಂಕುಗಳಲ್ಲಿ ಮನ್ನಾ ಮಾಡಲು ಯೋಜನೆಯನ್ನು ರೂಪಿಸಿಕೊಂಡಿದ್ದು .ಕೆಸಿಸಿ ಖಾತೆಯಿಂದ ಪಡೆದಂತಹ ಒಂದು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲಾಗುತ್ತದೆ .ಇದರಿಂದ ರಾಜ್ಯದಲ್ಲಿರುವಂತಹ ಒಟ್ಟು 33,000 ರೈತರಿಗೆ ಅನುಕೂಲವಾಗಲಿದೆ.
ಇದನ್ನು ಓದಿ : ಗ್ರಾಮ ಪಂಚಾಯಿತಿಯಿಂದ ಪ್ರತಿಯೊಬ್ಬರಿಗೂ 70,000 ಸಿಗಲಿದೆ : ಅರ್ಜಿ ಸಲ್ಲಿಕೆ ಆರಂಭ
ರೈತರ ಸಾಲ ಮನ್ನಾಗೆ ಅರ್ಹತೆ :
ಈ ಸಾಲ ಮನ್ನಾ ಯೋಜನೆಯನ್ನು ಉತ್ತರ ಪ್ರದೇಶ ಸರ್ಕಾರವು ಕೆಲವು ಅರ್ಹತಮಾನದಂಡಗಳನ್ನು ರೂಪಿಸುವ ಮುಖಾಂತರ ರೈತರಿಗೆ ಯೋಜನೆ ಲಾಭ ಪಡೆಯಲು ತಿಳಿಸಿದ್ದಾರೆ
ಯೋಜನೆ ಲಾಭ ಪಡೆಯುವವರು ಯಾರು :
- ರೈತರ ಸಾಲ ಮನ್ನಾ ಯೋಜನೆ ಲಾಭ ಪಡೆಯುವವರು ಕೆಸಿಸಿಯಿಂದ ಸಾಲವನ್ನು ಪಡೆದುಕೊಂಡವರು ಹಾಗೂ 2 ಎಕ್ಕರೆ ಗಿಂತ ಹೆಚ್ಚು ಜಮೀನು ಹೊಂದಿರುವವರು ಈ ಯೋಜನೆ ಲಾಭ ಪಡೆಯಲು ಸಾಧ್ಯವಿಲ್ಲ.
- ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಯೋಜನೆಯ ಲಾಭವನ್ನು ಪಡೆಯಬಹುದು.
- ನಿವೃತ್ತ ರೈತರು ಅಥವಾ ಪಿಂಚಣಿ ಪಡೆಯುತ್ತಿರುವ ರೈತರು ಈ ಯೋಜನೆ ಲಾಭ ಪಡೆಯಲು ಸಾಧ್ಯವಿಲ್ಲ.
ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಸುವುದು ಹೇಗೆ :
- ಅನೇಕ ರೈತರು ಸಾಲ ಮನ್ನಾ ಮಾಡಿಕೊಳ್ಳಲು ಅರ್ಜಿ ಹೇಗೆ ಸಲ್ಲಿಸಬಹುದು ಎಂಬ ಮಾಹಿತಿಯನ್ನು ತಿಳಿದುಕೊಂಡಿರುವುದಿಲ್ಲ. ಈ ಮಾಹಿತಿಯ ಪ್ರಕಾರ ಅರ್ಜಿ ಸಲ್ಲಿಸುವುದನ್ನು ತಿಳಿದುಕೊಳ್ಳಿ.
- ರೈತರ ಸಾಲ ಮನ್ನಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ನಂತರ ಅಪ್ಲಿಕೇಶನ್ ಮುಖಪುಟದಲ್ಲಿ ನೋಂದಣಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ.
- ನಿಮಗೆ ಅರ್ಜಿ ನಮೂನೆ ಕಾಣುತ್ತದೆ ಅದನ್ನು ಸರಿಯಾದ ಕ್ರಮದಲ್ಲಿ ಭರ್ತಿ ಮಾಡಿಕೊಳ್ಳಿ.
- ನಂತರ ಅರ್ಜಿ ಸಲ್ಲಿಸು ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ.
ಈ ಮೇಲ್ಕಂಡ ವಿಧಾನದ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಸಾಲವನ್ನು ಮಾಡಿಕೊಳ್ಳಬಹುದು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಸಹ ತಲುಪಿಸಿ ಧನ್ಯವಾದಗಳು.
ವರದಿಯ ಸಂಪೂರ್ಣ ಮಾಹಿತಿ :
ಯೋಜನೆ ಹೆಸರು | ರೈತರ ಸಾಲ ಮನ್ನಾ |
ಸಾಲ ಮನ್ನ ಮಾಡುತ್ತಿರುವ ರಾಜ್ಯ | ಉತ್ತರ ಪ್ರದೇಶ |
ಅರ್ಜಿ ಸಲ್ಲಿಸಲು ಅರ್ಹರು | ಸಣ್ಣ ಮತ್ತು ಅತಿ ಸಣ್ಣ ರೈತರು ಅರ್ಹರು |
ಅಧಿಕೃತ ಜಾಲತಾಣ | ಇಲ್ಲಿದೆ ಕ್ಲಿಕ್ ಮಾಡಿ |
ಇತರೆವಿಷಯಗಳು :
- ಬೃಹತ್ ಉದ್ಯೋಗ ಮೇಳ ನೊಂದಣಿ ಮಾಡಿ : ಕೆಲವೆ ದಿನಗಳು ಬಾಕಿ ಇದೆ
- ಫೆಬ್ರವರಿ 29ರಿಂದ Paytm ಬಳಕೆ ಆಗೋದಿಲ್ಲ: ಕಾರಣ ಏನು ತಿಳಿದುಕೊಳ್ಳಿ
ಸಾಲ ಮನ್ನ ಮಾಡಲು ಮುಖ್ಯ ಉದ್ದೇಶ ಏನು..?
ರೈತರ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು.
ಸಾಲ ಮನ್ನಾ ಪಡೆಯಲು ಎಷ್ಟು ಎಕರೆ ಜಮೀನು ಹೊಂದಿರಬೇಕು..?
ಎರಡು ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿರಬೇಕು.