rtgh

ಬೇಸಿಗೆ ಕಾಲದಲ್ಲಿಅಡಿಗೆ ಕೃಷಿಗೆ ಕಡಿಮೆ ನೀರು ಬಳಸಿ ತೋಟ ಉಳಿಸಿಕೊಳ್ಳುವ ವಿಧಾನ ನೋಡಿ

Water release information for kitchen farming

ನಮಸ್ಕಾರ ಸ್ನೇಹಿತರೆ ಅಧಿಕ ಲಾಭದಾಯಕ ಇಂದು ತೆಂಗಿನ ಬೆಳೆಯನ್ನು ಕರೆಯಲಾಗುತ್ತದೆ ಸಾಕಷ್ಟು ಜನರು ಇದು ತಿಳಿದಿದ್ದರೂ ಕೂಡ ಅದನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಅವರು ತಿಳಿದಿರುವುದಿಲ್ಲ.

Water release information for kitchen farming
Water release information for kitchen farming

ಕೃಷಿ ಕೇಂದ್ರದಲ್ಲಿ ಹಾಗೂ ವಿಶ್ವವಿದ್ಯಾಲಯದಲ್ಲಿ ಬಹುತೇಕ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದರು ಕೂಡ ಪ್ರತ್ಯೇಕವಾಗಿ ಇದನ್ನು ಓದುವವರ ಸಂಖ್ಯೆ ಕಡಿಮೆ ಇದೆ ಎಂದು ಹೇಳಬಹುದು. ಅಡಿಕೆ ಬೆಳೆ ಕೃಷಿಯಲ್ಲಿ ಅಧಿಕ ಬರಬೇಕು ಉತ್ತಮ ಇಳುವರಿ ಯಿಂದ ಉತ್ತಮ ಲಾಭವನ್ನು ಪಡೆಯಬೇಕು ಎಂದುಕೊಳ್ಳುವವರಿಗೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ಮಾಹಿತಿ ಬಹಳ ಉಪಯುಕ್ತವಾಗಲಿದೆ.

ಸಮಗ್ರ ಕೃಷಿ ಅಳವಡಿಸಿಕೊಳ್ಳಬೇಕು :

ಏಕ ಬೆಳೆ ಪದ್ಧತಿಯನ್ನು ಯಾವಾಗಲು ಅನುಸರಣೆ ಮಾಡುವುದು ಅಪಾಯಕಾರಿಯಾಗಿದೆ ಹಾಗಾಗಿ ಎರಡು ಮೂರು ಖುಷಿಗಳನ್ನು ನೀವು ಒಟ್ಟಿಗೆ ನಿಮ್ಮ ತೋಟದಲ್ಲಿ ಅಳವಡಿಸಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು.

ಅಂದರೆ ನಿಮ್ಮ ತೋಟದಲ್ಲಿ ನೀವು ಏಲಕ್ಕಿ ಕಾಳು ಮೆಣಸು, ಶುಂಠಿ, ಜೇನು ಸಾಕಾಣಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ನೀವು ಪಡೆಯಬಹುದಾಗಿದೆ ಲಾಭ ಒಂದು ಬೆಳೆಯಿಂದ ಸಿಗದಿದ್ದರೆ ಉಳಿದ ಬೆಳೆ ಲಾಭವು ನಿಮ್ಮ ನಷ್ಟ ಸರಿದೂಗಿಸಲು ಸಹಕಾರಿಯಾಗುತ್ತದೆ.

ಇದನ್ನು ಓದಿ : ಮ್ಯೂಚುಯಲ್ ಫಂಡ್ ಹಾಗೂ FD ಇದರಲ್ಲಿ ಯಾವುದು ಬೆಸ್ಟ್ ತಿಳಿದುಕೊಳ್ಳಿ

ಅಡಿಕೆ ಕೃಷಿಗೆ ಎಷ್ಟು ನೀರು ಬೇಕು ?

ನೀವು ಅಡಿಗೆ ಕೃಷಿಗೆ ನೀರಿನ ಧಾರಣೆ ಮಾಡುವಾಗ ಅಗತ್ಯ ಸಲಹೆ ಪಡೆಯುವುದು ತುಂಬಾ ಮುಖ್ಯವಾಗಿರುತ್ತದೆ. ಬುಡಕ್ಕೆ ಬಿಟ್ಟರೆ ಮಾತ್ರ ನೀರನ್ನು ನೀರು ಹೀರಿಕೆ ಆಗುತ್ತದೆ ಎಂಬುದು ಸಾಕಷ್ಟು ಜನರ ನಿಲುವಾಗಿದೆ ಆದರೆ ಅಡಿಕೆ ಮರದ ಸುತ್ತಮುತ್ತ ಕಂಗಿನ ಕೃಷಿಯಲ್ಲಿ ನೀರು ಚೆಲ್ಲಿದರು ಅದನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು.

ಸಮಗ್ರ ಕೃಷಿ ಮಾಡಿ ಎರಡು ಅಡಿಕೆ ನಡುವೆ ಏಲಕ್ಕಿ ಗಿಡ ಬೆಳೆದರೆ ನೀವೇನಾದರೂ ಹಾಯ್ ಏಲಕ್ಕಿ ಬೆಳೆದರೆ ನೀವು ನೀಡುವ ಪೋಷಣೆ ಅಡಿಕೆಗೂ ಕೂಡ ಸಾಕಾಗುತ್ತದೆ.

ಬೇಸಿಗೆ ಕಾಲದಲ್ಲಿಯೂ ನೀರಿನ ಸುಲಭ ವಿಧಾನ :

ನೀರಿನ ಸಮಸ್ಯೆ ಬೇಸಿಗೆಕಾಲಕ್ಕೆ ಇರುವುದು ಕಾಣಬಹುದು ಆಗ ನೀವು ಅಡಿಕೆ ಗಿಡಕ್ಕೆ 10 13 ದಿನಕ್ಕೆ ಒಂದು ಬಾರಿ ನೀರನ್ನು ಬಿಟ್ಟರೆ ಸಾಕಾಗುತ್ತದೆ ಆದರೆ ಅಡಿಕೆ ಮರದ ಪೋಷಣೆ ಮಾಡುವ ಉದ್ದೇಶದಿಂದ ನೀವು ಜೀವಾಮೃತ ಕಟಾವಿನ ಎಲೆ ಇತ್ಯಾದಿ ಬಳಕೆ ಮಾಡಬೇಕಾಗುತ್ತದೆ.

ಅಡಿಕೆ ಮರದ ಕಾಂಡ ಒಡೆಯದಂತೆ ರಕ್ಷಿಸುವುದು ಬಹಳ ಮುಖ್ಯವಾಗಿರುತ್ತದೆ ಹಾಗಾಗಿ ಸಣ್ಣ ಲೇಖನ ವಿಧಾನ ಮರದ ಬುಡಕ್ಕೆ ಅನುಸರಿಸಿದರೆ ಕಾಂಡ ಬೇರು ಎಲ್ಲಾ ತಂಪಾಗಿಯೇ ಇರುತ್ತದೆ ಅದರ ಜೊತೆಗೆ ನೀರು ಕೂಡ ಕಡಿಮೆ ಬಳಕೆಯಾಗಲಿದೆ. ನೀರು ಕಡಿಮೆ ಇದ್ದರೂ ಅಡಿಕೆ ಮರದ ಎಲೆ ಹಸಿರಾಗಿ ಇರುವುದನ್ನು ನೀವು ಕಾಣಬಹುದಾಗಿದೆ.

ಕಟಾವಿನ ಎಲೆ :

ಬಹುತೇಕ ರೈತರು ಸಮಗ್ರ ಕೃಷಿಯಲ್ಲಿ ತಮ್ಮ ಗಿಡಮರಗಳ ಪೋಷಣೆಗೆ ಏನನ್ನು ಮಾಡಬೇಕೆಂದು ತಿಳಿದಿರಲಾರದು ಆ ಬಗ್ಗೆ ತಿಳಿಯುವುದಾದರೆ ಸಾವಯವ ಗೊಬ್ಬರ ಬಳಕೆ ಸಾಮಾನ್ಯವಾಗಿದ್ದರೂ ಕೂಡ ತೆಂಗಿನ ಮರ ಅಥವಾ ಅಡಿಕೆ ಮರದ ಸುತ್ತಮುತ್ತಲು ಬೆಳೆದ ಕಾಡು ಗಿಡಗಳನ್ನು ಕಡಿದು ಅಡಿಕೆ ತೆಂಗಿನ ಬುಡಕ್ಕೆ ಅದನ್ನು ಹಾಕಿದರೆ ನೆಲ ಒಡಗುವುದಿಲ್ಲ ಮತ್ತು ಬೇರಿಗೂ ಕೂಡ ನೆರಳು ಸಿಕ್ಕಿ ನೀರು ಕಡಿಮೆ ಪ್ರಮಾಣ ಸಾಕಾಗುತ್ತದೆ.

ಹಾಗಾಗಿ ಬೇಸಿಗೆಯಲ್ಲಿ ನೀರಿಲ್ಲ ಎನ್ನುವವರು ಈ ರೀತಿ ಕೃಷಿಗೆ ಮಾಡುವುದರಿಂದ ಸರಳ ವಿಧಾನವನ್ನು ಅನುಸರಿಸಿ ಖರ್ಚಿನ ಜೊತೆ ನೀರನ್ನು ಕೂಡ ಉಳಿಸಿಕೊಂಡು ತೆಂಗಿನ ಕೃಷಿಯನ್ನು ಮಾಡಬಹುದಾಗಿದೆ.

ಒಟ್ಟಾರೆ ಅಡಿಕೆ ಕೃಷಿ ಮಾಡುವವರು ಯಾವ ರೀತಿ ಅಡಿಕೆ ಗಿಡಗಳನ್ನು ಘೋಷಣೆ ಮಾಡಬೇಕು ಹಾಗೂ ನೀರನ್ನು ಯಾವ ರೀತಿ ಹಾಕಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸಲಾಗಿದ್ದು ಈ ಬಗ್ಗೆ ಎಲ್ಲ ರೈತರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಅಡಿಕೆ ಕೃಷಿ ಮಾಡಿದ್ದರೆ ಇದರ ಪ್ರಯೋಜನವನ್ನು ಪಡೆದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *