rtgh

ಹೆಚ್ಚಾಗಿ ತೆಂಗಿನ ತೋಟ ಮಾಡಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ : ಹೆಚ್ಚಿನ ಮಾಹಿತಿ ತಿಳಿಯಿರಿ

Good news from the government for coconut farmers

ನಮಸ್ಕಾರ ಸ್ನೇಹಿತರೆ, ಕೃಷಿಕರ ಸಂಕೆ ಭಾರತದಲ್ಲಿ ಹೆಚ್ಚಿದೆ ಅದರಲ್ಲಿಯೂ ಕೃಷಿ ಮಾಡಿ ಜೀವನ ನಡೆಸುವ ರೈತರು ಕರ್ನಾಟಕದಲ್ಲಿ ಬಹಳಷ್ಟು ಜನರಿದ್ದಾರೆ ಹಾಗಾಗಿ ಸರ್ಕಾರ ಹಿಂದಿನಿಂದಲೂ ಕೃಷಿಗೆ ಬೆಂಬಲ ನೀಡುತ್ತಿದೆ. ಇದೀಗ ತೆಂಗು ಕಂಗು ಬೆಳೆಯುವ ರೈತರು ಕರ್ನಾಟಕದಲ್ಲಿ ಹೆಚ್ಚಾಗಿದ್ದು ಇಂತಹ ಬೆಳೆಯಲ್ಲಿ ಇಳುವರಿ ಕಂಡುಕೊಂಡು ಬದುಕು ಕಟ್ಟಿಕೊಂಡು ಅವರು ಕೂಡ ಇದ್ದಾರೆ.

Good news from the government for coconut farmers
Good news from the government for coconut farmers

ಇದೀಗ ಇಂದು ರೈತರು ಬೆಳೆ ಬೆಳೆದರು ಕೂಡ ಸರಿಯಾದ ಬೆಲೆ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ ಅದರ ಜೊತೆಗೆ ಪದ್ಯವರ್ತಿಗಳ ಹಾವಳಿ ಹೆಚ್ಚಾದ ಕಾರಣದಿಂದಾಗಿ ರೈತರು ಸಾಕಷ್ಟು ಸದಸ್ಯಗಳನ್ನು ಎದುರಿಸುತ್ತಾ ಬಂದಿದ್ದಾರೆ ಹಾಗಾಗಿ ಮಾರುಕಟ್ಟೆಗೆ ರೈತರಿಗೆ ಸರಿಯಾದ ಬೆಲೆ ಸಿಗಬೇಕೆ ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯನ್ನು ಪ್ರಾರಂಭಿಸಿದೆ.

ಕೊಬ್ಬರಿ ಖರೀದಿ ಪ್ರಾರಂಭ :

ಇದೀಗ ಏಪ್ರಿಲ್ ಒಂದರಿಂದ ಕೊಬ್ಬರಿ ಖರೀದಿ ಪ್ರಕ್ರಿಯೆಯನ್ನು ಆರಂಭ ಮಾಡಲು ಕೇಂದ್ರ ಸರ್ಕಾರದ ಮೂಲಕ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ತಯಾರಿ ನಡೆಸಲಾಗಿದೆ. ರಾಜ್ಯದಲ್ಲಿರುವ 9 ಜಿಲ್ಲೆಗಳಲ್ಲಿ ಈ ಯೋಜನೆ ಪ್ರಾರಂಭವಾಗಿದ್ದು ಮಾರ್ಚ್ 9ಕ್ಕೆ ಕೊಬ್ಬರಿ ಮಾರಾಟ ನೊಂದಣಿ ಸ್ಥಗಿತವಾಗಲಿದ್ದು ಈಗಾಗಲೇ 9 ಜಿಲ್ಲೆಯಿಂದ ರೈತರು ನೋಂದಣಿ ಮಾಡಿಸಿದ್ದಾರೆ.

ಹಲೋ ತಿಂಗಳಿಂದ ಸುಲಿದಿಟ್ಟ ಕೊಬ್ಬರಿಯ ತೇವಾಂಶ ಒಳಗಿ, ಈಗಾಗಲೇ ಕೊಬ್ಬರಿ ತೂಕ ಕಳೆದುಕೊಳ್ಳುತ್ತಿದೆ ಹಾಗಾಗಿ ಈ ವಿಚಾರ ರೈತರಿಗೂ ನೆಮ್ಮದಿ ತರಿಸಿದೆ ಎಂದು ಹೇಳಬಹುದು.

ಸಮಯ ನಿಗದಿ :

ತಮಗೆ ನೀಡಿದ ಸಮಯದಂದು ರೈತರು, ಬೆಳಿಗ್ಗೆ 7:00ಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಟೋಕನ್ ತೆಗೆದುಕೊಂಡು ತಮ್ಮ ಕೊಬ್ಬರಿ ತುಂಬಿದ ವಾಹನದೊಂದಿಗೆ ಖರೀದಿಯ ಸಮಯದಲ್ಲಿ ಕೇಂದ್ರದ ಖರೀದಿ ಅಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ.

ತಮಗೆ ತಿಳಿಸಿದ ದಿನಾಂಕದಂದು ಕೊಬ್ಬರಿ ತರದೆ ಇದ್ದಲ್ಲಿ ರೈತರು ಅವರಿಗೆ ಮತ್ತೆ ಬೇರೊಂದು ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಲಾಗಿದೆ. ಚಾಮರಾಜನಗರ ಮೈಸೂರು ಮತ್ತು ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಮಾರಾಟ ಮಂಡಳಿಯಿಂದ ಕೊಬ್ಬರಿ ಖರೀದಿ ಸಂಸ್ಥೆಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಕೊಬ್ಬರಿ ಮಾರಾಟ ಮಾಡಲು ನಿಯಮ :

ಮುಂಡಿ ಕೊಬ್ಬರಿ ಯನ್ನು ರೈತರಿಂದ ಮಾತ್ರ ಖರೀದಿಸಬೇಕಿದ್ದು ಬೇರೊಬ್ಬರು ರೈತರ ಹೆಸರಿನಲ್ಲಿ ತರುವ ಕೊಬ್ಬರಿ ಖರೀದಿಸದಂತೆ ನಿಯಮ ಇದೆ. ಇನ್ನು ಡಿ ಬಿ ಟಿ ಯ ಮೂಲಕ ರೈತರ ಹೆಸರಿನ ಆದರ್ಶಂಕರಿಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಈ ವರ್ಷ ನೋಂದಣಿಗೆ ಬೆರಳಚ್ಚು ಕಡ್ಡಾಯಗೊಳಿಸಲಾಗಿದೆ.

ತೊಟ್ಟರೆ ತೆಂಗಿನತೋಟ ಮಾಡಿರುವವರಿಗೆ ಈ ವರ್ಷ ಸರ್ಕಾರದಿಂದ ಬಂಪರ್ ಆಫರ್ ನೀಡಲಾಗಿದ್ದು ಕೊಬ್ಬರಿ ಮಾರಾಟವನ್ನು ರೈತರು ಸರ್ಕಾರಕ್ಕೆ ಮಾಡಬಹುದಾಗಿದೆ ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿರುವುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *