rtgh

ಕೋಳಿ ಸಾಕಾಣಿಕೆ ಮಾಡುವವರಿಗೆ ಸರ್ಕಾರದ ಸಹಾಯ.!! ಹೀಗೆ ಮಾಡಿದ್ರೆ ನಿಮ್ಮದಾಗುತ್ತೆ 30 ಲಕ್ಷ

Subsidy for Poultry Farm Startup

ಹಲೋ ಸ್ನೇಹಿತರೇ, ರೈತರು ತಮ್ಮ ಕೃಷಿ ಚಟುವಟಿಕೆಗಳ ಜೊತೆಗೆ ಉಪಕಸುಬು ಕೂಡ ಮಾಡುತ್ತಾರೆ. ಇದರಿಂದ ಹೆಚ್ಚು ಆದಾಯಗಳಿಸಿಕೊಳ್ಳಲು ಸಾಧ್ಯವಿದೆ. ಇನ್ನು ಸಾಕಷ್ಟು ಹಳ್ಳಿಗಳಲ್ಲಿ ಯುವಕರು ಕೂಡ ಇಂದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

Subsidy for Poultry Farm Startup

ಕೋಳಿ ಫಾರ್ಮ್, ಪಶು ಸಾಕಾಣಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ ಮೊದಲಾದ ಉದ್ಯಮವನ್ನು ಆರಂಭಿಸಿ ಕೈತುಂಬ ಆದಾಯ ಗಳಿಸುತ್ತಿದ್ದಾರೆ, ಹಾಗೆ ನೀವು ಕೂಡ ನಿಮ್ಮ ಸ್ವಂತ ಉದ್ಯಮ ಆರಂಭಿಸಬೇಕು, ಅದರಲ್ಲೂ ಕೋಳಿ ಫಾರ್ಮ್ ಒಂದನ್ನು ಶುರು ಮಾಡಬೇಕು ಅಂದುಕೊಂಡಿದ್ದರೆ ಇದಕ್ಕೆ ಸರ್ಕಾರದ ಸಂಪೂರ್ಣ ಆರ್ಥಿಕ ಬೆಂಬಲ ಇದೆ.

ಕೋಳಿ ಫಾರ್ಮ್ ಸ್ಥಾಪನೆಗೆ ಸಿಗುತ್ತೆ 25ರಿಂದ 30 ಲಕ್ಷ ರೂ ಸಹಾಯ

ಇದು ಎಲ್ಎಲ್ಎಂ ಯೋಜನೆಯಾಗಿದ್ದು ಇದರ ಅಡಿಯಲ್ಲಿ 25 ರಿಂದ 30 ಲಕ್ಷ ರೂಪಾಯಿಗಳ ಹಣವನ್ನು ಸರ್ಕಾರದಿಂದ ಕುರಿ ಮತ್ತು ಕೋಳಿ ಫಾರ್ಮ ಆರಂಭಿಸುವವರಿಗೆ ನೀಡಲಾಗುವುದು. ಸ್ವಂತ ಉದ್ಯಮ ಆರಂಭಿಸುವ ಯುವಕ ಯುವತಿಯರನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎನ್ನಬಹುದು.

ಪೋಷಕರಿಗೆ ಶಾಕಿಂಗ್‌: ದಿಢೀರನೆ ಶಾಲೆಗಳ ಶುಲ್ಕ ಹೆಚ್ಚಳ!!

LLM ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?

ಬಹುತೇಕ ಎಲ್ಲಾ ರೈತರುಗಳು ಸಹ ಈ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಲು ಸಾಧ್ಯವಿದ್ದು ಇದಕ್ಕೆ ಬೇಕಾಗಿರುವ ದಾಖಲೆಗಳನ್ನು ನೋಡುವುದಾದ್ರೆ, ಆಧಾರ್ ಕಾರ್ಡ್, ಸ್ವಂತಭೂಮಿ ಹೊಂದಿದ್ರೆ ಭೂಮಿಯ ಪತ್ರ ಮತ್ತು ಬಾಡಿಗೆ ಭೂಮಿಯನ್ನು ಪಡೆದುಕೊಂಡಿದ್ರೆ ಕರಾರು ಪತ್ರ, ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ನೀವು ಎಲ್ಲಿ ಫಾರ್ಮ್ ಆರಂಭಿಸುತ್ತೀರೋ ಅಲ್ಲಿಯ ಜಿಪಿಎಸ್ ಚಿತ್ರಣ.

ಈ ಕ್ಷೇತ್ರಗಳಲ್ಲಿ ತರಬೇತಿ ಹೊಂದಿರುವ ಹಾಗೂ ಕ್ಷೇತ್ರದಲ್ಲಿ ದುಡಿದಿರುವ ಅನುಭವವು ಇರಬೇಕು ಮತ್ತು ಅದರ ದೃಡೀಕರಣ ಪ್ರಮಾಣ ಪತ್ರ ಬೇಕು. ಇದರ ಜೊತೆಗೆ ಪಕ್ಕ ನಿವಾಸದ ವಿಳಾಸವನ್ನು ಕೊಡಬೇಕು. ಇಷ್ಟು ದಾಖಲೆಗಳು ಇದ್ರೆ ಅಷ್ಟೆ ನೀವು ಕೂಡ ಸಹಾಯಧವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

LLM ಯೋಜನೆಯು 25 – 30 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಒದಗಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಬ್ಯಾಂಕ್ ಯ ಶಾಖೆಗೆ ಹೋಗಬಹುದು. ಇನ್ನು https://nlm.udyamimitra.in ನ ಈ ಅಧಿಕೃತ ವೆಬ್ಸೈಟ್ ಮೂಲಕವೂ ಕೂಡ ನೀವು ಅರ್ಜಿ ಸಲ್ಲಿಸಬಹುದಾಗಿದೆ. ನೀವು ಮೇಲೆ ತಿಳಿಸಲಾದ ದಾಖಲೆಗಳನ್ನು ಇಲ್ಲಿಯೇ ಅಪ್ಲೋಡ್ ಮಾಡಬಹುದು.

ಬೆಳ್ಳಂಬೆಳಗ್ಗೆ ರಸ್ತೆ ಪಕ್ಕ ಅಂಗಡಿ ಮತ್ತು ಮನೆ ಹೊಂದಿದವರಿಗೆ ಹೊಸ ನಿಯಮ ಎಚ್ಚರಿಕೆಯಿಂದ ಗಮನಿಸಿ !

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ.! ಇಲ್ಲಿದೆ ಡೈರೆಕ್ಟ್‌ ಲಿಂಕ್


Spread the love

Leave a Reply

Your email address will not be published. Required fields are marked *