ನಮಸ್ಕಾರ ಸ್ನೇಹಿತರೆ ಎಲ್ಲರೂ ಉಳಿತಾಯ ಮಾಡುವಂತಹ ಯೋಜನೆ ಎಂದರೆ ಸಾಮಾನ್ಯವಾಗಿ ಅದು ಬ್ಯಾಂಕಿನಲ್ಲಿ ಫಿಕ್ಸ್ ಡೆಪಾಸಿಟ್ ಇಡುವಂತಹ ಅಭ್ಯಾಸವನ್ನು ಹೊಂದಿರುತ್ತಾರೆ ಇನ್ನೂ ಕೆಲವರು ಬಿಜಿಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸುವಂತಹ ಯೋಜನೆಯನ್ನು ಹಾಕಿಕೊಂಡಿರುತ್ತಾರೆ.
ಹಾಗಾದರೆ ಫಿಕ್ಸೆಡ್ ಡಿಪೋಸಿಟ್ ನಲ್ಲಿ ಹೆಚ್ಚು ಲಾಭಗಳಿಸಬಹುದಾ ಅಥವಾ ಮ್ಯೂಚುಯಲ್ ಫಂಡ್ ನಲ್ಲಿ ಹೆಚ್ಚು ಲಾಭಗಳಿಸಬಹುದಾ ಎಂಬ ಗೊಂದಲಗಳು ಸಾಮಾನ್ಯವಾಗಿ ಜನರಿಗೆ ಇರುತ್ತದೆ ಅದರಂತೆ ಇವೆರಡರಲ್ಲಿ ಯಾವುದು ಬೆಸ್ಟ್ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.
ಮ್ಯೂಚುಯಲ್ ಫಂಡ್ ಬಗ್ಗೆ ಮಾಹಿತಿ :
ಮ್ಯೂಚುಯಲ್ ಫಂಡ್ ನಲ್ಲಿ ಒಬ್ಬ ಮನುಷ್ಯ ಪ್ರತಿ ತಿಂಗಳು 500 ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದ್ದಾನೆ ಎಂದಾದರೆ ವಾರ್ಷಿಕವಾಗಿ ಅವನಿಗೆ ಶೇಕಡ 12ರಷ್ಟು ಲಾಭ ಸಿಗುತ್ತದೆ ಅಂದರೆ 20 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಇದರಲ್ಲಿ ನಾಲ್ಕು ಪಾಯಿಂಟ್ 99 ಲಕ್ಷದಷ್ಟು ಹಣ ನಿಮ್ಮ ಬಳಿ ಉಳಿಯುತ್ತದೆ ಎಂದರ್ಥ. ಒಂದು ವೇಳೆ ಇದರಲ್ಲಿ ಸ್ವಲ್ಪ ಮೊತ್ತದ ಹಣವನ್ನು ಹೂಡಿಕೆ ಮಾಡಿದರೆ 5 ಹಣ ಹೇಗೆ ಪಡೆಯಬಹುದು ಎಂಬುದನ್ನು ಕುಡಿದರಲ್ಲಿ ತಿಳಿಯಬಹುದಾಗಿದೆ.
ಅದರ ಜೊತೆಗೆ ವಾರ್ಷಿಕವಾಗಿ ಹತ್ತು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡುವವನು ಶೇಕಡಾ 13ರಷ್ಟು ಬಡ್ಡಿ ದೊರೆತಾಗ ಅವನಿಗೆ ಬರೋಬ್ಬರಿ ಒಂದು ಕೋಟಿಯ 14,55,191 ರೂಪಾಯಿಗಳ ಮೊತ್ತವನ್ನು 20 ವರ್ಷಕ್ಕೆ ಆತ ಪಡೆಯಬಹುದಾಗಿದೆ.
ಇದನ್ನು ಓದಿ : KCC ಹೊಂದಿರುವ ಇಂತಹ ರೈತರ ಸಾಲ ಮನ್ನಾ! ಸರ್ಕಾರದಿಂದ ಹೊಸ ನೀತಿ ಜಾರಿ; ಇಲ್ಲಿ ಪಟ್ಟಿ ಪರಿಶೀಲಿಸಿ
ಫಿಕ್ಸೆಡ್ ಡಿಪಾಸಿಟ್ :
ಎಲ್ಲರೂ ಕೂಡ ಸಾಮಾನ್ಯವಾಗಿ ಹೂಡಿಕೆ ಮಾಡಲು ಬಯಸುವಂತಹ ಒಂದು ವಿಧಾನವೆಂದರೆ ಅದು ಫಿಕ್ಸೆಡ್ ಡೆಪಾಸಿಟ್ ಇದರಲ್ಲಿ ತುಂಬಾ ಸುರಕ್ಷಿತ ಎಂದು ಸಾಕಷ್ಟು ಜನರು ಭಾವಿಸುತ್ತಾರೆ ಮತ್ತು ಹಣವನ್ನು ಮ್ಯೂಚುಯಲ್ ಫಂಡಲ್ಲಿ ಹೂಡಿಕೆ ಮಾಡಲು ಕೆಲವೊಮ್ಮೆ ಹಿಂಜರಿಯುತ್ತಾರೆ. ಈ ಎರಡರಿಂದ ಸಿಗುವಂತಹ ಲಾಭಾಂಶಕ್ಕೆ ಒಂದು ಉದಾಹರಣೆ ಏನೆಂದು ನೋಡುವುದಾದರೆ.
ಉದಾಹರಣೆ :
1, ಹಣವನ್ನು ಒಬ್ಬ ಮನುಷ್ಯ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡುತ್ತಾನೆ ಆರರಷ್ಟು ಬಡ್ಡಿ ಮೊತ್ತ ದಲ್ಲಿ 10 ವರ್ಷದವರೆಗೆ ಅವನು ಹೂಡಿಕೆ ಮಾಡುತ್ತಾನೆ ಎಂದಾದರೆ 10 ವರ್ಷದ ನಂತರ ಆತನಿಗೆ ಸಿಗುವಂತಹ ಹಣದ ಮೊತ್ತ ಒಂದು ಪಾಯಿಂಟ್ 81 ಲಕ್ಷಗಳಷ್ಟು ಆಗಿರುತ್ತದೆ ಇದು ಅವನಿಗೆ ಫಿಕ್ಸಡ್ ಡೆಪಾಸಿಟ್ ನಿಂದ ಸಿಗುವಂತಹ ಹಣವಾಗಿದೆ.
ಮುಂದುವರೆಯುತ್ತ ನೋಡುವುದಾದರೆ ಅದೇ 10 ವರ್ಷದ ಅವಧಿಗೆ ಅದೇ ಮನುಷ್ಯ ಒಂದು ಲಕ್ಷ ಹಣವನ್ನು ಬಡ್ಡಿ ಮೊತ್ತದಲ್ಲಿ ಹೂಡಿಕೆ ಮಾಡುತ್ತಾನೆ ಎಂದಾದರೆ ಆತನಿಗೆ 4.04 ಲಕ್ಷದಷ್ಟು 10 ವರ್ಷದ ನಂತರ ಮ್ಯೂಚುವಲ್ ಫಂಡ್ ನಲ್ಲಿ ಸಿಗುವಂತಹ ಹಣವಾಗಿದೆ.
ಇವೆರಡರಲ್ಲಿ ಗಮನಿಸಬೇಕಾದಂತಹ ಅಂಶವೇನೆಂದರೆ ಬ್ಯಾಂಕಿನಲ್ಲಿ ಬ್ಯಾಂಕ್ ನಲ್ಲಿ ಆಧಾರದ ಮೇಲೆ ಆತ ಹೂಡಿಕೆಯನ್ನು ಫಿಕ್ಸೆಡ್ ಡೆಪಾಸಿಟ್ ನಲ್ಲಿ ಮಾಡಬೇಕಾಗುತ್ತದೆ ಆದರೆ ಆತ ಮಾರುಕಟ್ಟೆ ಬೆಲೆಯನ್ನು ಮತ್ತು ಅದಕ್ಕೆ ಸಿಗುವಂತಹ ಬಡ್ಡಿಯ ಆಧಾರದ ಮೇಲೆ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
ಆದರೆ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಗ್ಯಾರಂಟಿ ಆದಂತಹ ರಿಟರ್ನ್ ಸಿಗುತ್ತದೆ ಮ್ಯೂಚುಯಲ್ ಫ್ರೆಂಡ್ ನಲ್ಲಿ ಸ್ವಲ್ಪ ರಿಕ್ಸ್ ಇರುತ್ತದೆ ಎಂದು ಹೇಳಬಹುದು ಆದ್ದರಿಂದ ಸಾಕಷ್ಟು ಜನರು ಮ್ಯೂಚುಯಲ್ ಫಂಡಲ್ಲಿ ಹೂಡಿಕೆ ಮಾಡಲು ಆದರೆ ಪ್ರಸ್ತುತ ಕಾಲಮಾನದಲ್ಲಿ ಸಾಕಷ್ಟು ಜನ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಬಹುದು ಅಲ್ಲದೆ ಬಹಳ ಉತ್ತಮವಾದಂತಹ ಹೂಡಿಕೆ ಎಂದು ಹೇಳಿದರೆ ಇದು ತಪ್ಪಾಗಲಾರದು.
ಒಟ್ಟಾರೆ ಒಬ್ಬ ಮನುಷ್ಯ ಫಿಕ್ಸೆಡ್ ಡಿಪೋಸಿಟ್ ಅಥವಾ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಬೇಕೆಂಬ ಗೊಂದಲದಲ್ಲಿದ್ದರೆ ಆತನಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಗ್ಯಾರಂಟಿ ರಿಟರ್ನ್ ಇರುತ್ತದೆ ಹಾಗೂ ಸ್ವಲ್ಪ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ತಿಳಿಸುವ ಮೂಲಕ ಅವರಿಗೆ ಯಾವುದು ಸೂಕ್ತವೆನಿಸುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಲು ತಿಳಿಸಿ ಧನ್ಯವಾದಗಳು.