rtgh

ಗ್ರಾಮ ಪಂಚಾಯಿತಿಯಿಂದ ಪ್ರತಿಯೊಬ್ಬರಿಗೂ 70,000 ಸಿಗಲಿದೆ : ಅರ್ಜಿ ಸಲ್ಲಿಕೆ ಆರಂಭ

Subsidy for dairy farming

ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ರೈತರಿಗಾಗಿ ಸರ್ಕಾರ ನೀಡಿರುವ ಯೋಜನೆಯನ್ನು ಅನುಷ್ಠಾನಗೊಳಿಸಿ ಅರ್ಹತೆ ಹೊಂದಿರುವ ರೈತರಿಗೆ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಸಹ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಉಚಿತವಾಗಿ 70,000 ಹಣವನ್ನು ಪಡೆದುಕೊಳ್ಳುವ ಮಾಹಿತಿಯನ್ನು ತಿಳಿದುಕೊಳ್ಳಿ.

Subsidy for dairy farming

ಹೈನುಗಾರಿಕೆ ಮಾಡಲು ಬೆಂಬಲ :

ನಮ್ಮ ದೇಶದ ಬೆನ್ನೆಲುಬಾಗಿರುವ ಪ್ರತಿಯೊಬ್ಬ ರೈತನಿಗೂ ಸಹ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡುವ ಮೂಲಕ ವಿವಿಧ ರೀತಿಯ ಸೌಲಭ್ಯವನ್ನು ಒದಗಿಸಿಕೊಡುತ್ತಿದೆ .ಅದೇ ರೀತಿ ರೈತರು ಈಗಾಗಲೇ ಬರಗಾಲದ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಎದುರಿಸುತ್ತಿದ್ದು ರೈತರಿಗೆ ವಿವಿಧ ಕಸುಬುಗಳಲ್ಲಿ ತೊಡಗಿಕೊಳ್ಳಲು ಅದರಲ್ಲೂ ಹೈನುಗಾರಿಕೆ ಮಾಡಲು ಸರ್ಕಾರವು ಉಚಿತವಾಗಿ 70000 ಹಣವನ್ನು ನೀಡುತ್ತಿದೆ ನೀವು ಸಹ ಅರ್ಜಿ ಸಲ್ಲಿಸಿ.

ಹೈನುಗಾರಿಕೆ ಆರಂಭಿಸಿ :

ರೈತರು ಬರಗಾಲದ ಸ್ಥಿತಿಯನ್ನು ಈಗಾಗಲೇ ಅನುಭವಿಸುತ್ತಿದ್ದು ಗ್ರಾಮೀಣ ಭಾಗದ ಜನರು ಹೈನುಗಾರಿಕೆಯನ್ನು ಆರಂಭಿಸುವ ಮೂಲಕ ತಮ್ಮ ಆರ್ಥಿಕ ಜೀವನವನ್ನು ಸದೃಢಪಡಿಸಿಕೊಳ್ಳಿ ಹಾಗೂ ಗ್ರಾಮೀಣ ಭಾಗದ ಜನರಿಗೆ ಕೂಲಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆ ಮೂಲಕ ವಿವಿಧ ರೀತಿಯ ಸೌಲಭ್ಯವಾದ ಲಾಭವನ್ನು ಪಡೆದುಕೊಳ್ಳಲು ತಿಳಿಸಲಾಗಿದೆ ಹಾಗೂ ಗ್ರಾಮೀಣ ಭಾಗದ ಒಂದು ಆಶಾ ಕುಟುಂಬವೂ ಜೀವಿತಾವಧಿಯಲ್ಲಿ 5 ಲಕ್ಷ ವೈಯಕ್ತಿಕ ಕಾಮಗಾರಿಯನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ ಇದನ್ನು ಸದುಪಯೋಗಪಡಿಸಿಕೊಳ್ಳಿ.

ಇದನ್ನು ಓದಿ : ಶಾಲಾ ಕಾಲೇಜು ಮಕ್ಕಳಿಗೆ ಫೆಬ್ರವರಿ ತಿಂಗಳಿನಲ್ಲಿ ಭರ್ಜರಿ ರಜೆ ಇಲ್ಲಿದೆ ಲಿಸ್ಟ್ ನೋಡಿ

ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ :

ಅನೇಕ ರೈತರು ಕುರಿ ಸಾಕಾಣಿಕೆ ಎಮ್ಮೆ ಸಾಕಾಣಿಕೆ ಹಾಗೂ ಸ್ವಯಂ ಉದ್ಯೋಗವನ್ನು ಮಾಡಲು ಇಚ್ಚಿಸುತ್ತಾರೆ .ಇದರೊಂದಿಗೆ ವೈಯಕ್ತಿಕ ಕಾಮಗಾರಿಯನ್ನು ಗ್ರಾಮೀಣ ಪ್ರದೇಶದವರು ಮಾಡಬಹುದಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ನೀವು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನೊಂದಣಿ ಮಾಡಿಕೊಳ್ಳಿ

ಹೈನುಗಾರಿಕೆ ಮಾಡುವವರಿಗೆ ಸಹಾಯಧನ
ರೈತರು ಹೈನುಗಾರಿಕೆ ಮಾಡುವುದಾದರೆ ಅವರಿಗೆ ಸರ್ಕಾರದಿಂದ ವಿವಿಧ ರೀತಿಯ ಸಹಾಯಧನ ದೊರೆಯಲಿದೆ ಯೋಜನೆಯ ಲಾಭವನ್ನು ಪ್ರತಿಯೊಬ್ಬ ರೈತರು ಸಹ ಪಡೆದುಕೊಂಡು ಸಾಲ ಮತ್ತು ಸಹಾಯಧನದೊಂದಿಗೆ ವಿದ್ಯಾವಂತ ಜನರು ಸಹ ಪಶು ಸಂಗೋಪನೆಯಲ್ಲಿ ಆಸಕ್ತಿಯನ್ನು ತೋರಬಹುದಾಗಿದೆ.

ಯೋಜನೆಯಿಂದ ಸಿಗುವ ಸಹಾಯಧನ :

ಯೋಜನೆಯಿಂದ ಸಾಕಷ್ಟು ಸಹಾಯಧನ ದೊರೆಯುತ್ತದೆ ಯಾವ ಯಾವ ಸಂಗೋಪನೆ ಮಾಡಿದರೆ ಎಂಬುದನ್ನು ತಿಳಿದುಕೊಳ್ಳಿ.

ಕುರಿ ದೊಡ್ಡಿ ಸಹಾಯಧನ ಮೊತ್ತ70,000
ಮೇಕೆ ಶೆಡ್ ಮಾಡುವುದಾದರೆ ಸಹಾಯಧನ 70,000
ಹಂದಿ ಶೆಡ್ ಮಾಡುವುದಾದರೆ ಸಹಾಯಧನ 87,000
ದನದ ಕೊಟ್ಟಿಗೆ ಮಾಡುವುದಾದರೆ57,000
ಕೋಳಿ ಶೆಡ್ ಮಾಡುವುದಾದರೆ60,000

ಸಹಾಯಧನ ಪಡೆಯುವ ವಿಧಾನ :

ಅನೇಕ ಜನರು ಈ ಎಲ್ಲಾ ಸಹಾಯಧನವನ್ನು ಪಡೆಯುವ ಮೊದಲು ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಈ ಎಲ್ಲಾ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವರು ತಮ್ಮ ಜಾಬ್ ಕಾರ್ಡ್ ಅಂದರೆ ಉದ್ಯೋಗ ಚೀಟಿ ಹೊಂದಿರಬೇಕು.

ಅಧಿಕೃತ ಜಾಲತಾಣ : ಇಲ್ಲಿದೆ ಕ್ಲಿಕ್ ಮಾಡಿ

ಈ ಕೆಳಕಂಡ ಹಂತಗಳನ್ನು ಅನುಸರಿಸಿ :

  • ಗ್ರಾಮ ಪಂಚಾಯಿತಿಗೆ ಮೊದಲು ಭೇಟಿ ನೀಡಿ ಸ್ವೀಕೃತ ಪತ್ರವನ್ನು ಪಡೆದುಕೊಳ್ಳಿ ಅಥವಾ ನೀವೇ ನಿಮ್ಮ ಮನೆಯಲ್ಲಿ ಕಾಯಕ ಮಿತ್ರ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಿ.
  • ಜಾಬ್ ಕಾರ್ಡ್ ಹೊಂದಿರುವವರು ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿಕೊಳ್ಳಿ.
  • ಅರ್ಜಿ ಸಲ್ಲಿಸಲು ಕುಟುಂಬದಲ್ಲಿ 18 ವರ್ಷದ ಮೇಲ್ಪಟ್ಟವರು ಇರಬೇಕು.

ಈ ಮೇಲ್ಕಂಡ ಮಾಹಿತಿಯ ಹಂತಗಳನ್ನು ಅನುಸರಿಸುವ ಮೂಲಕ ನೀವು ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿರುತ್ತದೆ.

ಪ್ರಮುಖ ದಾಖಲೆ ಇರಬೇಕು :

  • ಆಧಾರ್ ಕಾರ್ಡ್ ಸಂಖ್ಯೆ.
  • ಬ್ಯಾಂಕ್ ಖಾತೆಯ ವಿವರ.
  • ಇತ್ತೀಚೆಗಿನ ಭಾವಚಿತ್ರ.
  • ಆದಾಯ ಪ್ರಮಾಣ ಪತ್ರ.
  • ಜಾತಿ ಪ್ರಮಾಣ ಪತ್ರ.
  • ವಾಸ ಸ್ಥಳ ಪ್ರಮಾಣ ಪತ.

ಈ ಮೇಲ್ಕಂಡ ಮಾಹಿತಿಯ ಅನುಸಾರವಾಗಿ ನೀವು ವಿವಿಧ ಹಂತಗಳನ್ನು ಪೂರೈಸುವ ಮೂಲಕ ಪ್ರತಿಯೊಬ್ಬರೂ ಸಹ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ನೀವು ನಿಮ್ಮ ಸ್ವಂತ ಜಮೀನಿನಲ್ಲಿ ನಿಮಗೆ ಬೇಕಾದಂತಹ ಪಶು ಸಂಭೋಪನೆಗೆ ಸಂಬಂಧಿಸಿದ ಕೆಲಸವನ್ನು ಮಾಡಲು ಸಹಾಯಧನವನ್ನು ಪಡೆದುಕೊಳ್ಳಬಹುದು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ.

ಇತರೆ ವಿಷಯಗಳು :

ಕುರಿ ದೊಡ್ಡಿ ಮಾಡಲು ಸಹಾಯಧನ ಮೊತ್ತ ..?

70,000 ಸಿಗುತ್ತೆ

ಯಾವ ರಾಜ್ಯದವರು ಅರ್ಜಿ ಸಲ್ಲಿಸಬಹುದು ..?

ಕರ್ನಾಟಕ .

ಅರ್ಜಿ ಸಲ್ಲಿಸಲು ಕೊನೆ ದಿನಾಂಕ ..?

ನಿಗದಿ ಆಗಿಲ್ಲ .

ಅರ್ಜಿ ಸಲ್ಲಿಸುವ ಜಾಲತಾಣದ ಹೆಸರು ..?

ಕಾಯಕ ಮಿತ್ರ .

Spread the love

Leave a Reply

Your email address will not be published. Required fields are marked *