ನಮಸ್ಕಾರ ಸ್ನೇಹಿತರೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಸಾರ್ವಜನಿಕ ರಜೆಯ ಕುರಿತು ಸಂಪೂರ್ಣ ವಿವರವನ್ನು ತಿಳಿಯೋಣ ಎಷ್ಟು ದಿನಗಳವರೆಗೆ ಮಕ್ಕಳಿಗೆ ರಜೆ ಸಿಗುತ್ತೆ ನೋಡಿ.
ಫೆಬ್ರವರಿ ತಿಂಗಳ ರಜೆ :
ಪ್ರತಿಯೊಬ್ಬರೂ ಜೀವನದಲ್ಲಿ ವಿಶ್ರಾಂತಿ ಪಡೆಯಲು ಸಾಮಾನ್ಯ ಕೆಲಸದ ನಡುವೆ ಹಾಗೆ ಶಾಲಾ-ಕಾಲೇಜು ಹೋಗುವ ಮಕ್ಕಳು ಹಾಗೂ ಕಂಪನಿಯಲ್ಲಿ ಕೆಲಸ ಮಾಡುವವರು ರಜೆಯೆಂದರೆ ತುಂಬಾ ಕುತೂಹಲ ಹಾಗಾಗಿ ಫೆಬ್ರವರಿ ತಿಂಗಳ ರಜೆಯ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ ಅವರೆಲ್ಲರೂ ಎಷ್ಟು ರಾಜ್ಯಗಳು ಇದ್ದಾವೆ ಎಂಬುದನ್ನು ತಿಳಿದುಕೊಳ್ಳಿ.
ಶಾಲೆಗಳ ರಜೆ ದಿನ ಪಟ್ಟಿ :
ಫೆಬ್ರವರಿ 14 | ಸರಸ್ವತಿ ಪೂಜೆ ಇದೆ ಹಾಗೂ ವಸಂತ ಪಂಚಮಿ ಇದೆ |
ಫೆಬ್ರವರಿ 19 | ಶಿವಾಜಿ ಜಯಂತಿ |
ಫೆಬ್ರವರಿ 24 | ಗುರು ರವಿ ದಾಸ್ ನಿಮಿತ್ತ |
ಈ ಮೇಲ್ಕಂಡ ರಾಜ್ಯಗಳು ಎಲ್ಲಾ ಶಾಲಾ ಕಾಲೇಜುಗಳಿಗೂ ಅನ್ವಯವಾಗುವುದಿಲ್ಲ.ಕೆಲವು ಪ್ರದೇಶದ ಜನರಿಗೆ ಮಾತ್ರ ಅನ್ವಯವಾಗಲಿ.
ವಸಂತ ಪಂಚಮಿ ಮಾಹಿತಿ :
ಈ ಹಬ್ಬವು ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಬರುತ್ತದೆ ಈ ಹಬ್ಬವನ್ನು ಸರಸ್ವತಿ ಹಬ್ಬ ಎಂದು ಸಹ ಕರೆಯುತ್ತಾರೆ ಹಿಂದೂಗಳು ಆಚರಿಸುತ್ತಾರೆ. ಶಿಕ್ಷಣ ಹಾಗೂ ಜ್ಞಾನ ಸಂಗೀತದ ಪ್ರತಿ ರೂವಾರಿಯಾಗಿರುವಂತಹ ಈ ಹಬ್ಬವನ್ನು ಕೆಲವೊಂದು ಭಾಗಗಳಲ್ಲಿ ಆಚರಿಸಲಾಗುವುದು.
ಶಿವಾಜಿ ಜಯಂತಿ ಮಹತ್ವ :
ಮರಾಠರು ಎಂದರೆ ನಮಗೆಲ್ಲರಿಗೂ ತಕ್ಷಣ ನೆನಪಾಗುವುದು ಶಿವಾಜಿ ಮಹಾರಾಜರು ಶಿವಾಜಿಯು 16ನೇ ವರ್ಷದಲ್ಲೇ ಕತ್ತಿ ಹಿಡಿದಂತಹ ಮಹಾನ್ ಹೋರಾಟಗಾರ ಶಿವಾಜಿಯವರು ಬಿಜಾಪುರ ಸಾಮ್ರಾಜ್ಯದ ಟೂರ್ನ ಕೋಟೆಯನ್ನು ವಶಪಡಿಸಿಕೊಂಡ ನಂತರ ಕೋಡಣ ಹಾಗೂ ರಾಯಗಡ ಕೋಟೆಗಳನ್ನು ತಮ್ಮ ಹಿಡಿತಕ್ಕೆ ಪಡೆದುಕೊಂಡರು ನಂತರ ಫೋನೇ ಪ್ರದೇಶವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡ,
ಶಿವಾಜಿಯು ಅನೇಕ ಯುದ್ಧ ತಂತ್ರಗಳನ್ನು ಉಪಯೋಗಿಸುವ ಮೂಲಕ ಅನೇಕ ಶತ್ರುಗಳನ್ನು ನಾಶ ಮಾಡಿ ಅಧಿಕಾರವನ್ನು ಸ್ವೀಕರಿಸುತ್ತಿದ್ದರು ಇದಲ್ಲದೆ ಅವರು ಗೆರಿಲ್ಲ ಯುದ್ಧವನ್ನು ಮೊಟ್ಟಮೊದಲು ಪರಿಚಯಿಸಿದ ಶಿವಾಜಿ ಫೆಬ್ರವರಿ 19ರಂದು ಮಹಾರಾಷ್ಟ್ರ ಹಾಗೂ ಇನ್ನಿತರ ಸ್ಥಳಗಳಲ್ಲಿ ಶಿವಾಜಿ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಆ ಕಾರಣದಿಂದ ಶಾಲೆಗಳಿಗೆ ರಜೆಯನ್ನು ನೀಡಲಾಗಿರುತ್ತದೆ.
ಇದನ್ನು ಓದಿ ; ಎಷ್ಟು ರೈತರು ಬೆಳೆ ಪರಿಹಾರದ ಹಣಕ್ಕೆ ಆಯ್ಕೆಯಾಗಿದ್ದಾರೆ ? ಯಾರಿಗೆ ಮೊದಲು ಹಣ ಜಮಾ
ಗುರು ಗೋವಿಂದ ಜಯಂತಿ ಮಾಹಿತಿ :
ಫೆಬ್ರವರಿ 24 ರಂದು ಈ ಗುರು ಗೋವಿಂದ ಜಯಂತಿ ಆಚರಿಸುವ ಕಾರಣ ಭಾರತ ದೇಶದ ಕೆಲವು ರಾಜ್ಯಗಳಾದ ಪಂಜಾಬ್ ಹಿಮಾಚಲ ಪ್ರದೇಶ ಉತ್ತರ ಪ್ರದೇಶ ಹರಿಯಾಣ ಇನ್ನಿತರ ಭಾಗಗಳಲ್ಲಿ ಗುರು ಗೋವಿಂದ ಜಯಂತಿಯನ್ನು ತುಂಬಾ ಅದ್ದೂರಿಯಾಗಿ ಆಚರಣೆಯನ್ನು ಮಾಡಲಾಗುತ್ತದೆ. ಅದಲ್ಲದೆ ಗುರು ಗೋವಿಂದರವರು ಜಾತಿ ವ್ಯವಸ್ಥೆಯಲ್ಲಿ ಹೋರಾಡಿದ ಮಹಾನ್ ವ್ಯಕ್ತಿ ಇವರು ಮಾನವ ಕುಲಕ್ಕೆ ನೀಡಿದ ಬೋಧನೆಯನ್ನು ಹಾಗೂ ಅನೇಕ ತತ್ವಗಳನ್ನು ಅವರ ಜನ್ಮ ದಿನಾಂಕದಂದು ನೆನಪಿಟ್ಟುಕೊಳ್ಳಲಾಗುವುದು.
ಫೆಬ್ರವರಿ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ :
ಭಾರತ ದೇಶದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಸಿಬಿಎಸ್ಸಿ ವಿದ್ಯಾರ್ಥಿಗಳಿಗೆ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ನಡೆಸುವ ಕಾರಣದಿಂದ ಫೆಬ್ರವರಿ ತಿಂಗಳಲ್ಲಿ ರಜೆಯನ್ನು ನೀಡಲಾಗುತ್ತದೆ. ಈ ಕಾರಣದಿಂದ ಮಕ್ಕಳು ಓದಲೆಂದು ಅವಕಾಶ ಕಲ್ಪಿಸಿಕೊಂಡಿರಲಾಗಿರುತ್ತದೆ.
ಫೆಬ್ರವರಿ ತಿಂಗಳಿನಲ್ಲಿ ಬರುವಂತಹ ರಜೆಗಳ ಮುಖ್ಯಾಂಶಗಳು :
ಫೆಬ್ರವರಿ ತಿಂಗಳಿನಲ್ಲಿ ಶಾಲಾ-ಕಾಲೇಜುಗಳು ಹೊರತುಪಡಿಸಿ ಇನ್ನಿತರ ಭಾಗಗಳಿಗೂ ಸಹ ರಜೆಯನ್ನು ನೀಡುವ ಕಾರಣ ಪ್ರಮುಖವಾಗಿ.
- ಸರಸ್ವತಿ ಪೂಜೆ.
- ಶಿವಾಜಿ ಜಯಂತಿ.
- ಗುರು ರವಿ ದಾಸ್ ಜಯಂತಿ.
ಇನ್ನು ಅನೇಕ ಪ್ರಮುಖ ದಿನಾಂಕಗಳಂದು ಸ್ಥಳೀಯವಾಗಿ ರಜೆಯನ್ನು ಘೋಷಣೆ ಮಾಡಲಾಗುತ್ತದೆ .ಈ ರಜೆಗಳ ಪಟ್ಟಿಯ ಮುಖಾಂತರ ಪ್ರತಿಯೊಬ್ಬರು ಸಹ ಯಾವ ದಿನಾಂಕದಂದು ಯಾವ ಕಾರಣಕ್ಕೆ ರಜೆ ಇದೆ ಎಂಬುದನ್ನು ತಿಳಿದುಕೊಳ್ಳಬಹುದು.
ಜನವರಿ ತಿಂಗಳ ರಜೆ ಪಟ್ಟಿ ಗಮನಿಸಿ :
ಈಗಾಗಲೇ ಹೊಸ ವರ್ಷದ ಜನವರಿ ತಿಂಗಳು ಮುಗಿದಿದೆ ಆದರೆ ಜನವರಿ ತಿಂಗಳಿನಲ್ಲಿ ಸಂಕ್ರಾಂತಿ ಹಬ್ಬ ರಿಪಬ್ಲಿಕ್ ಡೇ ಹಾಗೂ ಇನ್ನಿತರೇ ಕಾರಣಗಳಿಂದ ರಜೆಯನ್ನು ಘೋಷಣೆ ಮಾಡಲಾಗಿತ್ತು. ಅದೇ ರೀತಿ ಫೆಬ್ರವರಿ ತಿಂಗಳಿನಲ್ಲೂ ಸಹ ಸಾರ್ವಜನಿಕ ರಜೆಯನ್ನು ಘೋಷಣೆ ಮಾಡಲಾಗುತ್ತದೆ.
ರಜೆ ದಿನಗಳು ಹಾಗೂ ಪ್ರಮುಖ ದಿನಾಂಕಗಳನ್ನು ಪರಿಶೀಲನೆ ಮಾಡಲು ಇಲ್ಲಿ https://kannadacalendar.in/ ನೀಡಿರುವ ಲಿಂಕನ್ನು ಬಳಸಿಕೊಳ್ಳಿ ಪ್ರತಿಯೊಂದು ದಿನದ ಮಾಹಿತಿ ನಿಮಗೆ ದೊರೆಯಲಿದೆ.
ಇತರೆ ವಿಷಯಗಳು :
- ಗೃಹಲಕ್ಷ್ಮಿ ಯೋಜನೆ ಮರು-ಪರಿಶೀಲನೆ ಪಟ್ಟಿಯಲ್ಲಿ ಹೆಸರಿದ್ದರೆ ಹಣ ಇಲ್ಲ
- ಫೆಬ್ರವರಿ 29ರಿಂದ Paytm ಬಳಕೆ ಆಗೋದಿಲ್ಲ: ಕಾರಣ ಏನು ತಿಳಿದುಕೊಳ್ಳಿ
ಶಿವಾಜಿ ಜಯಂತಿ ಯಾವಾಗ..?
ಫೆಬ್ರವರಿ 19 ನೇ ತಾರೀಕು ಶಿವಾಜಿ ಜಯಂತಿಯನ್ನು ಆಚರಿಸಲಾಗುವುದು.
ಗೆರಿಲ್ಲ ಯುದ್ಧವನ್ನು ಪರಿಚಯಿಸಿದವರು ಯಾರು..?
ಶಿವಾಜಿಯವರು ಮೊಟ್ಟ ಮೊದಲು ಪರಿಚಯಿಸಿದವರು.
ಫೆಬ್ರವರಿ 14ರಂದು ಯಾವ ದಿನವನ್ನು ಆಚರಿಸಲಾಗುತ್ತದೆ..?
ಸರಸ್ವತಿ ಪೂಜೆಯನ್ನು ಆಚರಿಸಲಾಗುತ್ತದೆ.