rtgh

ಎಷ್ಟು ರೈತರು ಬೆಳೆ ಪರಿಹಾರದ ಹಣಕ್ಕೆ ಆಯ್ಕೆಯಾಗಿದ್ದಾರೆ ? ಯಾರಿಗೆ ಮೊದಲು ಹಣ ಜಮಾ

crop-compensation-monetization-method

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರ ಮುಂಗಾರು ಹಂಗಾಮಿನ ಮಳೆ ಕೊರತೆಯಿಂದ ರಾಜ್ಯದ ರೈತರು ಸಂಕಷ್ಟದಲ್ಲಿದ್ದು ಅಂತಹ ರೈತರಿಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಯಾರಿಗೆ ಈ ಪರಿಹಾರದ ಹಣ ಸಿಗಲಿದೆ ಹಾಗೂ ಯಾವೆಲ್ಲ ರೈತರು ಎಷ್ಟು ಹಣವನ್ನು ಪಡೆಯಲಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

crop-compensation-monetization-method
crop-compensation-monetization-method

Contents

ಫ್ರೂಟ್ಸ್ ತಂತ್ರಾಂಶದಲ್ಲಿ ಮಾಹಿತಿ :

ಬರ ಪರಿಹಾರದ ಹಣವನ್ನು ಮೊದಲ ಹಂತದಲ್ಲಿ ಜನವರಿ 5 2018ರಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಲಾಗಿದ್ದು ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿರುವ ಮಾಹಿತಿ ಆಧಾರದ ಮೇಲೆ ಪ್ರಥಮ ಕಂಟಿನ್ಯೂ ಸಾವಿರ ರೂಪಾಯಿಗಳ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.

ಅದರಂತೆ ರೈತರು ಪರಿಹಾರದ ಹಣವನ್ನು ತಮ್ಮ ಬ್ಯಾಂಕ್ ಗೆ ಜಮಾ ಆಗಿದೆಯಾ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕಾದರೆ ರೈತರು ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಬೇಕು. ರೈತರು ಎರಡು ವಿಧಾನವನ್ನು ಅನುಸರಿಸುವುದರ ಮೂಲಕ ಕೃಷಿ ಇಲಾಖೆಯ ಫ್ರೂಟ್ಸ್ ವೆಬ್ಸೈಟ್ನಲ್ಲಿ ತಮ್ಮ ಜಮೀನು ಮತ್ತು ಬ್ಯಾಂಕಿನ ವಿವರವನ್ನು ದಾಖಲಿಸಿ ಎಫ್ ಐಡಿ ನಂಬರ್ ಅನ್ನು ನಮೂದಿಸುವುದರ ಮೂಲಕ ಚೆಕ್ ಮಾಡಬಹುದಾಗಿದೆ.

ಬೆಳೆ ಪರಿಹಾರದ ಹಣ ಮಾಡುವ ವಿಧಾನ :

ಸರ್ಕಾರದ ಇತರೆ ಇಲಾಖೆಗಳ ಸಹಾಯಧನ ಪಡೆಯಲು ಹಾಗೂ ಬರ ಪರಿಹಾರದ ಹಣವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಈ ವರ್ಷ ಬರ ಪರಿಹಾರದ ಹಣವನ್ನು ಪಡೆಯಲು ಸರ್ಕಾರದ ವಿವಿಧ ಇಲಾಖೆಯ ಮೂಲಕ ತಿಳಿಸಿರುವ ಪ್ರಕಾರ ರೈತರು ಕಡ್ಡಾಯವಾಗಿ ಹೊಂದಿರಬೇಕು.

ಈ ನಂಬರನ್ನು ಹೊಂದಿರುವವರಿಗೆ ಮಾತ್ರ ಸರ್ಕಾರ ಪರಿಹಾರದ ಹಣವನ್ನು ಜಮಾ ಮಾಡುತ್ತದೆ. ತಮ್ಮ ಆಧಾರ್ ನಂಬರ್ ಹಾಕುವುದರ ಮೂಲಕ ರೈತರು fid ನಂಬರನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಇದರಿಂದ ಆಧಾರ್ ನಂಬರ್ ಅನ್ನು ಹಾಕಿ ಎಫ್ ಐಡಿ ನಂಬರ್ ಅನ್ನು ರಚನೆ ಮಾಡಲಾಗಿದೆ ಇಲ್ಲವೇ ಎಂಬುದನ್ನು ಸುಲಭವಾಗಿ ಖಚಿತಪಡಿಸಿಕೊಳ್ಳಬಹುದಾಗಿದೆ.

FID ನಂಬರ್ ಚೆಕ್ ಮಾಡುವ ವಿಧಾನ :

  • ಹಂತ -1 ರೈತರು ಮೊದಲು ಕೃಷಿ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಎಫ್ ಐ ಡಿ ನಂಬರ್ ಚೆಕ್ 12 ಅಂಕಿಯ ಆಧಾರ್ ನಂಬರ್ ಅನ್ನು ನಮೂದಿಸಿದ ನಂತರ ಸರ್ಚ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
  • ಹಂತ -2 ಆಧಾರ್ ನಂಬರ್ ಅನ್ನು ಹಾಕಿ ಸಚ್ಚೆಂಬ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಅದರಲ್ಲಿ 16 ಅಂಕಿಯ ಎಫ್ ಐಡಿ ನಂಬರ್ ಗೋಚರಿಸುತ್ತದೆ. ಅದರಲ್ಲಿ FID 1487** ಈ ರೀತಿ ನಂಬರ್ಗಳು ಬಂದರೆ ಎಫ್ ಐಡಿ ನಂಬರ್ ನಿಮ್ಮದು ರಚನೆಯಾಗಿದೆ ಎಂದರ್ಥ.
  • ಹಂತ -3 ಒಂದು ವೇಳೆ ಡಾಟ ನಾಟ್ ಫಂಡ್ ಎಂದು ತಿಳಿಸಿದರೆ ನಿಮ್ಮ ಎಫ್ ಐ ಡಿ ನಂಬರ್ ರಚನೆಯಾಗಿಲ್ಲ ಎಂದರ್ಥ ಹಾಗಾಗಿ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೆಲವೊಂದು ಅಗತ್ಯ ದಾಖಲೆಗಳನ್ನು ಒದಗಿಸುವುದರ ಮೂಲಕ ರೈತರು ಸಂಖ್ಯೆಯನ್ನು ರಚನೆ ಮಾಡಿಕೊಳ್ಳಬೇಕಾಗುತ್ತದೆ.

ರೈತರ ಪಟ್ಟಿ ಪರಿಶೀಲಿಸುವ ವಿಧಾನ :

ರಾಜ್ಯ ಸರ್ಕಾರವು ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದು ಅದರಲ್ಲಿಯೂ ರೈತರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ ಅದರಂತೆ 2023- 24ರ ಅರ್ಹರ ಇತರ ಪಟ್ಟಿಯ ಹೆಸರಲ್ಲಿ ರೈತರು ತಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ .

  1. ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಂಡಿರುವ ರೈತರ ಪಟ್ಟಿ ಇದಾಗಿದ್ದು ಈ ಪಟ್ಟಿಯಲ್ಲಿರುವವರಿಗೆ ಬಹುತೇಕ ಎಫ್ ಐಡಿ ನಂಬರ್ ಇರುತ್ತದೆ
  2. ಈ ಪಟ್ಟಿಗೆ ಅನುಗುಣವಾಗಿಯೇ ರಾಜ್ಯ ಸರ್ಕಾರದಿಂದ ಬರ ಪರಿಹಾರದ ಹಣವನ್ನು ಡಿ ಬಿ ಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
  3. ರೈತರು ಮೊದಲ ಹಂತದಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಪರಿಹಾರ ಲಿಸ್ಟ್ ಮೇಲೆ ಕ್ಲಿಕ್ ಮಾಡಿದ
  4. ನಂತರ ಫ್ರೂಟ್ಸ್ ತಂತ್ರಾಂಶವನ್ನು ಭೇಟಿ ಮಾಡಿ ಅದರಲ್ಲಿ ತಮ್ಮ ಜಿಲ್ಲೆ ಹೋಬಳಿ ತಾಲೂಕು ಗ್ರಾಮದ ಹೆಸರನ್ನು ಆಯ್ಕೆ ಮಾಡಿ ವೀಕ್ಷಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ
  5. ರೈತರಿಗೆ ಹಳ್ಳಿವಾರು ಅರ್ಹ ಫಲಾನುಭವಿಗಳ ಪಟ್ಟಿಯನ್ನು ತೋರಿಸಲಾಗುತ್ತದೆ.
  6. ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳುವುದರ ಮೂಲಕ ಅಲ್ಲಿ ಏನಾದರೂ ನಿಮ್ಮ ಹೆಸರು ಇದ್ದರೆ ರಾಜ್ಯ ಸರ್ಕಾರದಿಂದ ಬರ ಪರಿಹಾರದ ಹಣವು ಯಾವುದೇ ಸಮಸ್ಯೆಗಳಿಲ್ಲದೆ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ ಎಂದರ್ಥ.

ವರದಿಯ ಪ್ರಮುಖ ಮಾಹಿತಿ :

ಯೋಜನೆ ಹೆಸರುಬರ ಪರಿಹಾರ ಹಣ
DBT ಪರಿಶೀಲಿಸುವ ಲಿಂಕ್ ತಕ್ಷಣ ಪರಿಶೀಲಿಸಿ
FID ಪರಿಶೀಲಿಸುವ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ
ಬರ ಪರಿಹಾರ ಹಣಕ್ಕೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ
ಬರ ಪರಿಹಾರ ಹಣ RS,2000

ಹೀಗೆ ರಾಜ್ಯ ಸರ್ಕಾರವು ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದು ರೈತರು ಎಫ್ ಐ ಡಿ ನಂಬರನ್ನು ಹಾಕುವ ಮೂಲಕ ಸುಲಭವಾಗಿ ತಮ್ಮ ಖಾತೆಗೆ ಪರಿಹಾರದ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲ ರೈತರಿಗೆ ಶೇರ್ ಮಾಡುವ ಮೂಲಕ ಬರ ಪರಿಹಾರದ ಹಣ ತಮ್ಮ ಖಾತೆಗೆ ಬಂದಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಬರ ಪರಿಹಾರ ಹಣ ಎಷ್ಟು ..?

ಎರಡು ಸಾವಿರ ಹಣ .

ಯಾರಿಗೆ ಸಿಗುತ್ತೆ ಪರಿಹಾರ ಹಣ

FID ಸಂಖ್ಯೆ ಇರುವವರಿಗೆ ಸಿಗುತ್ತೆ.

Spread the love

Leave a Reply

Your email address will not be published. Required fields are marked *