rtgh
Headlines

ಬೆಳೆ ಹಾನಿ ಪರಿಹಾರ ಹಣ ಜಮಾ : ನಿಮಗೆ ಬಂದಿಲ್ಲಾ ಅಂದ್ರೆ ಹೀಗೆ ಮಾಡಿ

Method of verification of crop compensation money

ನಮಸ್ಕಾರ ಸ್ನೇಹಿತರೆ ಕರ್ನಾಟಕದ ಪ್ರತಿಯೊಬ್ಬ ರೈತರಿಗೂ ಸಹ ಬರಗಾಲದಿಂದ ಸಾಕಷ್ಟು ತೊಂದರೆ ಅನುಭವಿಸಿದರೆ ಮುಂದಾಗಿದೆ ಹಾಗಾಗಿ ಕರ್ನಾಟಕದ ಬರ ಪರಿಹಾರಕ್ಕೆ ಒಳಗಾದಂತಹ ಜನರಿಗೆ ಮೊದಲನೇ ಕಂತಿನ ಹಣವನ್ನು ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ.

Method of verification of crop compensation money
Method of verification of crop compensation money

ಬರ ಪರಿಹಾರ ಹಣ ಏಕೆ :

ರಾಜ್ಯದಲ್ಲಿ ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ರೈತರು ಸಾಕಷ್ಟು ತೊಂದರೆಯನ್ನು ಅನುಭವಿಸಿ ಅವರ ಬೆಳೆದ ಬೆಳೆಯು ಹಾನಿಗೊಳಗಾದ ಕಾರಣ ರೈತರಿಗೆ ಬೆಳೆ ಪರಿಹಾರವನ್ನು ಸರ್ಕಾರವು ನೀಡಲು ನಿರ್ಧರಿಸಿದೆ.

ಪ್ರಮುಖ ಉದ್ದೇಶಗಳೇನು

  • ರೈತರ ಸಂಕಷ್ಟಗಳನ್ನು ಬಗೆಹರಿಸುವುದು.
  • ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವುದು.

ಹೀಗೆ ಅನೇಕ ರೀತಿಯ ಸಹಾಯಗಳನ್ನು ಮಾಡುತ್ತ ದೇಶದಲ್ಲಿರುವ ಎಲ್ಲಾ ಜನರು ಸಹ ಯಾವುದೇ ತೊಂದರೆಯನ್ನು ಅನುಭವಿಸಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಹಣವನ್ನು ನೀಡುವ ಉದ್ದೇಶವನ್ನು ಕೈಗೊಂಡಿದೆ ಹಾಗೂ ಅನೇಕ ರೈತರಿಗೆ ಇದರಿಂದ ನೆರವಾಗಲಿದೆ.

ಹಣ ಬಿಡುಗಡೆ ಯಾವಾಗ :

ರೈತರು ಬರ ಪರಿಹಾರ ಹಣ ಬಿಡುಗಡೆಗಾಗಿ ಕಾಯುತ್ತಿದ್ದು ಅಂತಹ ರೈತರು ಬೆಳೆ ಹಾನಿ ಪರಿಹಾರದಲ್ಲಿ ನೋಂದಣಿ ಯಾಗಿದ್ದರೆ ಅವರ ಖಾತೆಗೆ ನೇರವಾಗಿ ಸರ್ಕಾರದಿಂದ ಜಮೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಕೇಂದ್ರ ಸರ್ಕಾರದಿಂದ ಹಣ ಬಂದಿಲ್ಲ :

ರಾಜ್ಯದ ರೈತರಿಗೆ ಹಣ ಕೊಡಲು ಕೇಂದ್ರ ಸರ್ಕಾರವು ಇನ್ನೂ ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರದ ಹಣವನ್ನು ಬಿಡುಗಡೆಗೊಳಿಸಿಲ್ಲ .ಹೀಗಾಗಿ ಸರ್ಕಾರದ ಪ್ರತಿನಿಧಿಗಳು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಖುದ್ದಾಗಿ ಭೇಟಿ ನೀಡುವ ಮುಖಾಂತರ ಅಥವಾ ಇನ್ನಿತರೆ ಮನವಿ ಸಲ್ಲಿಸುವ ಮುಖಾಂತರ ರಾಜ್ಯಕ್ಕೆ ಹಣ ಬಿಡುಗಡೆ ಮಾಡಲು ತಿಳಿಸಿದ ಕಾರಣ ಸದ್ಯದಲ್ಲೇ ರೈತರಿಗೆ ಬರ ಪರಿಹಾರದ ಹಣ ಜಮಾ.

ಮೊದಲನೇ ಕಂದಿನ ಹಣ 2,000 :

ಕರ್ನಾಟಕ ರಾಜ್ಯದ ಬರ ಪರಿಹಾರಕ್ಕೆ ಹಾನಿಗೊಳಗಾದ ರೈತರಿಗೆ ಮೊದಲನೇ ಕತ್ತಿನ ಹಣ 2000 ಜಮಾ ಆಗಲಿದೆ .ಒಟ್ಟು ಕರ್ನಾಟಕ ರಾಜ್ಯದಲ್ಲಿ 550 ಕೋಟಿ ರು ಬರಲದ ಹಣ ಬಿಡುಗಡೆ ಮಾಡಿದೆ. ಈ ವಾರದಲ್ಲಿ ಎಲ್ಲಾ ರೈತರಿಗೂ ಸಹ ತಲುಪಲಿದೆ.

ಇದನ್ನು ಓದಿ : ಲೋಕಸಭಾ ಚುನಾವಣೆಗೆ ಸ್ಮಾರ್ಟ್ ವೋಟರ್ ಐಡಿ ಪಡೆದುಕೊಳ್ಳಿ- Voter ID

ಈ ರೈತರಿಗೆ ಮೊದಲು ಹಣ ಜಮಾ ಆಗಲಿದೆ :

ಬರ ಪರಿಹಾರ ಹಣವು ಕರ್ನಾಟಕ ರಾಜ್ಯವು ನೀಡುತ್ತಿದ್ದು ಅರ್ಹ ರೈತರು ಎಫ್ ಐ ಡಿ ಸಂಖ್ಯೆಯನ್ನು ಹೊಂದಿರಬೇಕು ಅವರಿಗೆ ಮಾತ್ರ ಮೊದಲನೇ ಆಗಲಿದೆ.

ವರದಿ ಮಾಹಿತಿ :

ಯೋಜನೆ ಹೆಸರುಬರ ಪರಿಹಾರ ಹಣ
ಪರಿಹಾರ ಹಣ ರಾಜ್ಯ ಕರ್ನಾಟಕ ರಾಜ್ಯ
ಮೊದಲ ಕಂತಿನ ಹಣ 2,000 ಹಣ
ಅಧಿಕೃತ ಜಾಲತಾಣಇಲ್ಲಿದೆ ಕ್ಲಿಕ್ ಮಾಡಿ
ಡಿಬಿಟಿ ಜಾಲತಾಣಕ್ಲಿಕ್ ಮಾಡಿ ನೋಡಿ
ಮಾಹಿತಿ ಕಣಜ ಜಾಲತಾಣಚೆಕ್ ಮಾಡಿ

ಹಣವನ್ನು ಪರಿಶೀಲಿಸುವ ವಿಧಾನ :

ಕರ್ನಾಟಕ ರಾಜ್ಯ ಸರ್ಕಾರವು ನೀಡುತ್ತಿರುವ ಬರ ಪರಿಹಾರದ ಹಣವನ್ನು ಚೆಕ್ ಮಾಡಲು ಈ ಕೆಳಕಂಡ ಪ್ರಮುಖ ಹಂತಗಳನ್ನು ಅನುಸರಿಸಿ.

ಹಂತ -1- https://landrecords.karnataka.gov.in/pariharapayment/ ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನಂತರ ನಿಮ್ಮ ಖಾತೆಗೆ ಹಣ ಬಂದಿದೆಯ ಇಲ್ಲವಾ ಎಂಬುದನ್ನು ತಿಳಿಯಿರಿ. ಅಥವಾ ನಿಮಗೆ ಇನ್ನೊಂದು ದಾರಿ ಇದೆ ಬ್ಯಾಂಕಿನ ಸಹಾಯವಾಣಿಗೆ ಅಥವಾ ಆನ್ಲೈನ್ ಮುಖಾಂತರ ಬರ ಪರಿಹಾರದ ಹಣವನ್ನು ನೀವು ತಿಳಿದುಕೊಳ್ಳಬಹುದು.

ಹಂತ-2- ಸರ್ಕಾರದಿಂದ ಯಾವುದೇ ಯೋಜನೆಯ ಲಾಭ ದೊರೆತರೂ ಸಹ ಅದು ಜನರಿಗೆ ತಲುಪಲಿ ಎಂದು ಸರ್ಕಾರ ಬಿಡುಗಡೆಗೊಳಿಸಲಾಗಿದೆ. ಇದರಿಂದ ಸರ್ಕಾರದಿಂದ ಬಂದಿರುವ ಎಲ್ಲಾ ಹಣವನ್ನು ಪರಿಶೀಲನೆ ಮಾಡಬಹುದು.

ಹಂತ-3-ಮಾಹಿತಿ ಕಣಜ ಅಪ್ಲಿಕೇಶನ್ ಈ ಅಪ್ಲಿಕೇಶನ್ ನಲ್ಲೂ ಸಹ ಎಲ್ಲಾ ರೈತರು ಸರ್ಕಾರಿ ದಿಂದ ಬಂದಿರುವ ಹಣವನ್ನು ಹಾಗೂ ವಿವಿಧ ಯೋಜನೆಯ ಲಾಭವನ್ನು ಪಡೆಯಲು ನೆರವಾಗಲಿದೆ. ಇದನ್ನು ಸಹ ಅನುಸರಿಸಿ.

ಹಣ ಪಡೆಯಲು 2 ನಿಯಮ ಕಡ್ಡಾಯ :

ಬರ ಪರಿಹಾರ ಹಣವನ್ನು ಪಡೆಯಲು ಕೆಲವೊಂದು ನಿಯಮಗಳನ್ನು ಕಡ್ಡಾಯಗೊಳಿಸಿದ್ದು. ಈ ನಿಯಮವನ್ನು ಯಾರು ಪಾಲನೆ ಮಾಡಿರುತ್ತಾರೋ ಅಂತಹ ರೈತರ ಖಾತೆಗೆ ಹಣ ಜಮಾ ಆಗಲಿದೆ.

ರೈತರಿಗೆ FID ನಂಬರ್ ಕಡ್ಡಾಯ :

ಅನೇಕ ರೈತರಿಗೆ ಬರ ಪರಿಹಾರ ಹಾಗೂ ಸರ್ಕಾರದ ಇತರೆ ಅನುದಾನವನ್ನು ಪಡೆಯಲು ಸಬ್ಸಿಡಿ ಪಡೆಯಲು ಇನ್ನಿತರೆ ಮೂಲಭೂತ ಸೌಕರ್ಯವನ್ನು ಪಡೆಯಲು ಎಫ್ ಐ ಡಿ ಸಂಖ್ಯೆ ಅಂದರೆ ಫ್ರೂಟ್ಸ್ ಐಡಿ ಕಡ್ಡಾಯವಾಗಿ ಬೇಕಾಗುತ್ತದೆ.

ಆಧಾರ್ ಕಾರ್ಡ್ ಲಿಂಕ್ :

ಬರ ಪರಿಹಾರದ ಹಣವನ್ನು ಪಡೆಯಲು ರೈತರು ತಮ್ಮ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಸಹ ಕಡ್ಡಾಯವಾಗಿರುತ್ತದೆ .ಹಾಗಾಗಿ ಪ್ರತಿಯೊಬ್ಬ ರೈತರು ಸಹ ಆಧಾರ್ ಕಾರ್ಡನ್ನು ಲಿಂಕ್ ಮಾಡಿಕೊಳ್ಳಿ.

ಈ ಮೇಲ್ಕಂಡ ಮಾಹಿತಿಯು ಕರ್ನಾಟಕ ರಾಜ್ಯ ಸರ್ಕಾರವು ನೀಡುತ್ತಿರುವ ಬರ ಪರಿಹಾರದ ಹಣವನ್ನು ತಿಳಿದುಕೊಳ್ಳಲು ನೆರವಾಗಲಿದೆ. ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಬರ ಪರಿಹಾರ ಹಣ ಎಲ್ಲರಿಗೂ ಬರುತ್ತಾ..?

ನೋಂದಣಿಯಾದ ರೈತರಿಗೆ ಮಾತ್ರ ಬರ ಪರಿಹಾರದ ಹಣ.

ಬರ ಪರಿಹಾರ ಹಣ ಯಾವಾಗ ಬರುತ್ತದೆ..?

ಈ ವಾರದಲ್ಲಿ ಬರ ಪರಿಹಾರ ಹಣ ಜಮಾ ಆಗಲಿದೆ.

Spread the love

Leave a Reply

Your email address will not be published. Required fields are marked *