rtgh

NSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ

nsp-scholarship

ನಮಸ್ಕಾರ ಸ್ನೇಹಿತರೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ಕೇಂದ್ರ ಸರ್ಕಾರ ನೀಡಲಾಗುತ್ತಿರುವ ಎನ್ ಎಸ್ ಪಿ ಸ್ಕಾಲರ್ಶಿಪ್ ಅರ್ಜಿಯನ್ನು ಆಹ್ವಾನ ಮಾಡಿದ್ದು. ಈ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಯನ್ನು ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಅರ್ಹತೆ ಹೊಂದಿದ್ದಾರೆ ಈ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು ಕೊನೆವರೆಗೂ ಓದಿ.

nsp-scholarship
nsp-scholarship

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ :

ಭಾರತ ದೇಶದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಹಣಕಾಸಿನ ಸಮಸ್ಯೆ ಆಗದಂತೆ ಹಾಗೂ ಶಿಕ್ಷಣದಿಂದ ಯಾರು ವಂಚಿತರಾಗಬಾರದು ಎಂಬುವ ಉದ್ದೇಶದಿಂದ ಉನ್ನತ ಶಿಕ್ಷಣವನ್ನು ಓದುವಂತಹ ವಿದ್ಯಾರ್ಥಿಗಳಿಗೆ ಸಾಮಾಜಿಕ ಹಾಗೂ ನ್ಯಾಯ ಮತ್ತು ಸವಲೀಕರಣ ಇಲಾಖೆಯು ಈ NSP ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಅದನ್ನು ಸದುಪಯೋಗ ಪಡೆದುಕೊಳ್ಳಿ.

ಸಂಪೂರ್ಣ ಮಾಹಿತಿ :

ವಿದ್ಯಾರ್ಥಿ ವೇತನದ ಹೆಸರುNSP ಸ್ಕಾಲರ್ಶಿಪ್
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮುಖಾಂತರ
ಅರ್ಜಿ ಸಲ್ಲಿಸುವ ವರ್ಷ2024
ಅರ್ಜಿ ಸಲ್ಲಿಸಲು ಅರ್ಹತೆ ಉನ್ನತ ಶಿಕ್ಷಣ
ಅಧಿಕೃತ ಜಾಲತಾಣಇಲ್ಲಿದೆ ಲಿಂಕ್ ನೋಡಿ

ಈ ವಿಷಯ ಗಮನದಲ್ಲಿರಲಿ :

ವಿದ್ಯಾರ್ಥಿ ವೇತನಕ್ಕೆ ನೋಂದಣಿ ಯಾಗುವ ಮುನ್ನ ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ನೊಂದಣಿಗೆ ಇರುವ ಸೂಚನೆಗಳನ್ನು ಓದಿಕೊಳ್ಳಬೇಕು ಹಾಗೂ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಹ ಅಗತ್ಯವಾಗಿ ಭರ್ತಿ ಮಾಡಲು ತಿಳಿಸಲಾಗಿದೆ .ಒಂದು ಬಾರಿ ಅರ್ಜಿ ಸಲ್ಲಿಕೆಯಾದ ನಂತರ ಯಾವುದೇ ರೀತಿ ಅರ್ಜಿಯನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಹಾಗೂ ಎಡಿಟ್ ಮಾಡಲು ಆಗದಿರುವ ಕಾರಣ ಯಾವುದೇ ವಿದ್ಯಾರ್ಥಿಯು ಸಹ ಅರ್ಜಿ ಸಲ್ಲಿಸುವ ಸಮಯದಲ್ಲಿ ತಪ್ಪುಗಳನ್ನು ಮಾಡಬೇಡಿ.

ಇದನ್ನು ಓದಿ : ವಿದ್ಯಾರ್ಥಿಗಳಿಗೆ 10,000 ನೇರ ನಿಮ್ಮ ಖಾತೆಗೆ ಜಮ ,ತಕ್ಷಣ ಅರ್ಜಿ ಸಲ್ಲಿಸಿ

ಅಗತ್ಯ ದಾಖಲೆಗಳು :

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಈ ಕೆಳಕಂಡ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಕೋರಲಾಗಿದೆ.

  • ಅಭ್ಯರ್ಥಿಯ ಮೊಬೈಲ್ ಸಂಖ್ಯೆ.
  • ಅಭ್ಯರ್ಥಿಯ ಇ-ಮೇಲ್ ಸಂಖ್ಯೆ.
  • ನೊಂದಣಿ ಕಡ್ಡಾಯವಾಗಿದೆ.

ರಾಷ್ಟ್ರೀಯ ವಿದ್ಯಾರ್ಥಿ ವೇತನ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯು ಸಹ NSP ಯಲ್ಲಿ ನೋಂದಣಿಯಾಗಲು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸಿ ಮಾಡಬೇಕು .ಇದರೊಂದಿಗೆ ಆಧಾರ್ ಕಾರ್ಡಿಗೆ ಸಂಬಂಧಿಸಿದಈ E-KYC ಮಾಡಿರಬೇಕು ಆಧಾರ್ ಪೇಮೆಂಟ್ ಬ್ರಿಡ್ಜ್ ಮಾತ್ರ ಬಳಕೆಗೆ ಬರುತ್ತದೆ.

ಮೊಬೈಲ್ ಸಂಖ್ಯೆಯನ್ನು ನಮೂದಿಸುವ ವಿದ್ಯಾರ್ಥಿಗಳು ಆಧಾರ ಕಾರ್ಡ್ ನಲ್ಲಿ ಇರುವಂತಹ ಮೊಬೈಲ್ ಸಂಖ್ಯೆಯನ್ನು ನೊಂದಣಿ ಮಾಡಬೇಕು .ನಂಬರ್ ಗೆ ಒಂದು ಒಟಿಪಿ ಬರುತ್ತದೆ. ಅದನ್ನು ಸರಿಯಾಗಿ ನಮೂದಿಸಿಕೊಳ್ಳಬೇಕು ನಿಮ್ಮ ಮೊಬೈಲ್ ಸಂಖ್ಯೆಗೆ ನಿಮ್ಮ ಆಧಾರ್ ಕಾರ್ಡ್ ನೋಂದಣಿಯಾಗಿದೆ ಎಂಬುದನ್ನು ತಿಳಿಯಲು ಪರಿಶೀಲಿಸಲು ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
https://myaadhaar.uidai.gov.in/verify-email-mobile

ಇದರೊಂದಿಗೆ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಸಹ ಕಡ್ಡಾಯವಾಗಿದೆ ಅದನ್ನು ಪರಿಶೀಲನೆ ಮಾಡಲು ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ : https://resident.uidai.gov.in/bank-mapper

ಡಿಜಿ ಲಾಕರ್ ಸಕ್ರಿಯಗೊಳಿಸಿ :

ಅರ್ಜಿ ಸಲ್ಲಿಸುವಂತಹ ಪ್ರತಿಯೊಂದು ಹಂತದಲ್ಲಿಯೂ ಸಹ ಅಭ್ಯರ್ಥಿಗಳು ಡಿಜಿ ಲಾಕರ್ ನಲ್ಲಿ ವೆರಿಫೈ ಆಗುವ ಕಾರಣ ಆಟೋಮೆಟಿಕ್ ಇರುತ್ತದೆ ಹಾಗಾಗಿ ಡಿಜಿ ಲಾಕರನ್ನು ಹೊಂದಿರಿ.

ಅಗತ್ಯ ಮಾಹಿತಿ :

  • ಅಭ್ಯರ್ಥಿಯ ಕಾಯಂ ವಿಳಾಸವನ್ನು ಸರಿಯಾಗಿ ನಮೂದಿಸಬೇಕು.
  • ಪರಿಶೀಲನೆಗಾಗಿ ಕರ್ನಾಟಕ ರಾಜ್ಯದ ಅಧಿಕಾರಿ ವರ್ಗದವರನ್ನು ಕಳುಹಿಸುವ ಸಾಧ್ಯತೆ ಹೆಚ್ಚಾಗಿದೆ.
  • ಅಗತ್ಯ ದಾಖಲೆಗಳನ್ನು ತಪ್ಪದೆ ನಮೂದಿಸಿ ಯಾವುದೇ ರೀತಿ ತಿದ್ದುಪಡಿ ಇರುವುದಿಲ್ಲ.

ಸ್ಕಾಲರ್ ಶಿಪ್ ನ ವಿಧ :

ಈ ಯೋಜನೆಯಲ್ಲಿ ಸ್ಕಾಲರ್ಶಿಪ್ ಸಲ್ಲಿಸುವ ಪ್ರತಿಯೊಬ್ಬರು ಸಹ ಮೆಟ್ರಿಕ್ ನಂತರದ ಯೋಜನೆ ಪೂರ್ವ ಮೆಟ್ರಿಕ್ ಆಗಿರುತ್ತದೆ ಹಾಗೂ ಹತ್ತನೇ ತರಗತಿಯವರೆಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವುದನ್ನು ಪ್ರಿಮೆಟ್ರಿಕ್ ಎಂದು ಕರೆಯಲಾಗುತ್ತದೆ ಹಾಗಾಗಿ ಉಳಿದಂತಹ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳು ಯೋಜನೆಯ ಲಾಭ ಪಡೆಯಬಹುದು.

ಈ ಮಾಹಿತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಿಸಿ ಹಾಗೂ NSP ಸ್ಕಾಲರ್ಶಿಪ್ ಪಡೆಯಲು ನೆರವಾಗಿ ಧನ್ಯವಾದಗಳು.

ಇತರೆ ವಿಷಯಗಳು :

ಯಾರಿಗೆ ಹಣ ಸಿಗುತ್ತೆ ..?

ಭಾರತ ದೇಶದ ವಿದ್ಯಾರ್ಥಿಗಳಿಗೆ

ವಿದ್ಯಾರ್ಥಿ ವೇತನದ ಹೆಸರು ..?

NSP ಸ್ಕಾಲರ್ಶಿಪ್

ಅರ್ಜಿ ಸಲ್ಲಿಸುವ ವಿಧಾನ ..?

ಆನ್ಲೈನ್ ವಿಧಾನ

Spread the love

Leave a Reply

Your email address will not be published. Required fields are marked *