rtgh

ವಿದ್ಯಾರ್ಥಿ ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಸಿ ಅರ್ಹತೆ, ಕೊನೆ ದಿನಾಂಕ ಇಲ್ಲಿದೆ ನೋಡಿ

student-fee-refund-spp

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ಎಲ್ಲರಿಗೂ ಸಹ ವಿದ್ಯಾಭ್ಯಾಸಕ್ಕೆ ಆರ್ಥಿಕ ನೀಡಲೆಂದು ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸುತ್ತಿದೆ .ಅದೇ ರೀತಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ‘ಶುಲ್ಕ ಮರುಪಾವತಿ’ ಮಾಡಲು ಸರ್ಕಾರ ತೀರ್ಮಾನಿಸಿದೆ ಇದರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಿ.

student-fee-refund-spp
student-fee-refund-spp

ಸರ್ಕಾರದ ವಿದ್ಯಾರ್ಥಿ ವೇತನ ಹೇಗೆ ಪಡೆದುಕೊಳ್ಳಬೇಕು..? ಪಡೆದುಕೊಳ್ಳಲು ಬೇಕಾದ ದಾಖಲೆ ಏನು.? ಎಲ್ಲಿ ಅರ್ಜಿ ಸಲ್ಲಿಸಬೇಕು..? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು..? ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ.

ಅರ್ಹ ವಿದ್ಯಾರ್ಥಿಗಳು ಯಾರು :

ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವಂತಹ ಎಲ್ಲಾ ವಿದ್ಯಾರ್ಥಿಗಳು ಸಹ ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು.

  • ಪಿಯುಸಿವಿದ್ಯಾರ್ಥಿಗಳು .
  • ಡಿಪ್ಲೋಮೋ ವಿದ್ಯಾರ್ಥಿಗಳು.
  • ತಾಂತ್ರಿಕ ಹಾಗು ವೃತ್ತಿಪರ ವಿದ್ಯಾರ್ಥಿಗಳು.
  • ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು.

ಈ ಮೇಲ್ಕಂಡ ವ್ಯಾಸಂಗ ಮಾಡುತ್ತಿರುವಂತಹ ಎಲ್ಲಾ ವಿದ್ಯಾರ್ಥಿಗಳಿಗೂ ಸಹ ಶುಲ್ಕ ಮರುಪಾವತಿಯಾಗಲಿದೆ. ಈ ಯೋಜನೆಯ ಮೂಲಕ ಹಾಗಾಗಿ ಯೋಜನೆಗೆ ಅರ್ಜಿ ಸಲ್ಲಿಸಿ.

ಯೋಜನೆಯ ಸಂಪೂರ್ಣ ಮಾಹಿತಿ :

ವಿದ್ಯಾರ್ಥಿ ವೇತನದ ಹೆಸರು ವಿದ್ಯಾರ್ಥಿ ಶುಲ್ಕ ಮರುಪಾವತಿ
ಜಾರಿಗೆ ತಂದಿರುವ ರಾಜ್ಯ ಕರ್ನಾಟಕ ರಾಜ್ಯ
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮುಖಾಂತರ
ಅರ್ಜಿ ಸಲ್ಲಿಸುವ ಪೋಟ್ರೋಲ್ SSP
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆ :

ಯಾವ ವಿದ್ಯಾರ್ಥಿಯು ಶುಲ್ಕ ಮರುಪಾವತಿಗಾಗಿ ಅರ್ಜಿ ಸಲ್ಲಿಸಬೇಕೆಂದು ಅಂದುಕೊಂಡಿದ್ದೀರಾ. ಆ ಎಲ್ಲಾ ವಿದ್ಯಾರ್ಥಿಗಳು ಸಹ ಈ ಕೆಳಕಂಡ ದಾಖಲೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಈ ವಿದ್ಯಾರ್ಥಿಗಳು ಈ ದಾಖಲೆಯನ್ನು ಹೊಂದಿದ್ದಲ್ಲಿ ಅವರಿಗೆ ಶುಲ್ಕ ಮರುಬಾವತಿ ಅನ್ವಯವಾಗಲಿದೆ.

  1. ವಿದ್ಯಾರ್ಥಿಯ ಆಧಾರ್ ಸಂಖ್ಯೆ .
  2. ನೋಂದಣಿಯಾದ ಮೊಬೈಲ್ ಸಂಖ್ಯೆ.
  3. ಜಿಮೇಲ್ ವಿಳಾಸ.
  4. ವಿದ್ಯಾರ್ಥಿಯ ಐಡಿ ಕಾರ್ಡ್.
  5. ಎಸ್ ಎಸ್ ಎಲ್ ಸಿ ಅಂಕಪಟ್ಟಿ.
  6. ಜಾತಿ ಪ್ರಮಾಣ ಪತ್ರ.
  7. ಆದಾಯ ಪ್ರಮಾಣ ಪತ್ರ.
  8. ಬ್ಯಾಂಕ್ ಖಾತೆ.
  9. ವಿಕಲಚೇತನರಿಗೆ ವಿಶೇಷ ಗುರುತಿನ ಚೀಟಿ ಸಂಖ್ಯೆ.
  10. ವಿದ್ಯಾರ್ಥಿಯ ವಾಸ ಸ್ಥಳ.
  11. ಕಾಲೇಜು ದಾಖಲೆ ಪತ್ರ.
  12. ವಿದ್ಯಾರ್ಥಿಯ ನೊಂದಣಿ ಸಂಖ್ಯೆ.

ಇದನ್ನು ಓದಿ : ರೇಷನ್ ಕಾರ್ಡ್ ತಿದ್ದುಪಡಿ ಆರಂಭ ಕೊನೆಯ ದಿನಾಂಕ ಹಾಗು ಸಮಯ ನಿಗಧಿ

ಅರ್ಜಿ ಸಲ್ಲಿಸುವ ಅರ್ಹತೆ :

ವಿದ್ಯಾರ್ಥಿಯು ಶುಲ್ಕ ಮರುಪಾವತಿ ಪಡೆಯಬೇಕಾದರೆ .ಈ ಕೆಳಕಂಡ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು.

  • ಕರ್ನಾಟಕದ ವಿದ್ಯಾರ್ಥಿಯಾಗಿರಬೇಕು ನಿವಾಸಿಯಾಗಿರಬೇಕು.
  • ಇಂದಿನ ತರಗತಿಯಲ್ಲಿ 50 ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ತೇರ್ಗಡೆ ಹೊಂದಿರಬೇಕು.
  • ಕುಟುಂಬದ ವಾರ್ಷಿಕ ವರಮಾನದ ವಿತಿ 2 ಲಕ್ಷ ಮೀರಿದವರದು.

ಯಾವ ಸಮುದಾಯದವರಿಗೆ ಸಿಗುತ್ತೆ :

ವಿದ್ಯಾರ್ಥಿಗಳು ಶುಲ್ಕ ಮರುಪಾವತಿ ಪಡೆಯಬೇಕಾದರೆ. ಈ ಕೆಳಕಂಡ ಸಮುದಾಯದವರಾಗಿರಬೇಕು ಇವರಿಗೆ ಮಾತ್ರ ಶುಲ್ಕ ಮರುಪಾವತಿ ಯಾಗಲಿದೆ.

  • ಕ್ರಿಶ್ಚಿಯನ್ ಸಮುದಾಯ.
  • ಮುಸ್ಲಿಂ ಸಮುದಾಯ.
  • ಜೈನ್ ಸಮುದಾಯ.
  • ಸಿಖ್ ಸಮುದಾಯ.
  • ಪಾರ್ಸಿ ಸಮುದಾಯ.

ಈ ಮೇಲ್ಕಂಡ ಜನಾಂಗಕ್ಕೆ ಸೇರಿದವರಿಗೆ ಶುಲ್ಕ ಮರುಪಾವತಿಯಾಗಲಿದೆ .ಹಾಗಾಗಿ ತಪ್ಪದೇ ಅರ್ಜಿ ಸಲ್ಲಿಸಿ.

ವಿಶೇಷ ಸೂಚನೆ :

ಅಧಿಸೂಚನೆಯಲ್ಲಿರುವಂತೆ ಶುಲ್ಕ ಮರುಪಾವತಿಗೆ ಮಾತ್ರ ಅನ್ವಯವಾಗುತ್ತದೆ. ಈ ಅರ್ಜಿಗಳನ್ನು ಶುಲ್ಕ ಮರುಪಾವತಿಗೆ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಅಲ್ಪಸಂಖ್ಯಾತ ಮಾಹಿತಿ ಕೇಂದ್ರ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ.
ಅಲ್ಪಸಂಖ್ಯಾತ ಸಹಾಯವಾಣಿ- 8277799990.

ಇತರೆ ವಿಷಯಗಳು :

ಯಾವ ವಿದ್ಯಾರ್ಥಿಗಳಿಗೆ ಹಣ…?

ಮುಸ್ಲಿಂ ,ಸಿಖ್, ಬೌದ್ಧ, ಪಾರ್ಸಿ, ಇತ್ಯಾದಿ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಯಾಗಲಿದೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ..?

ದಿನಾಂಕ 30/01/2024

ಅಧಿಕೃತ ಜಾಲತಾಣ…?

SSP ಜಾಲತಾಣ

ಈ ಮೇಲ್ಕಂಡ ಮಾಹಿತಿಯು ಅನೇಕ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಸಹಾಯವಾಗಲಿದ್ದು .ಈ ಮಾಹಿತಿಯನ್ನು ಅವರಿಗೆ ತಲುಪಿಸಿ ಧನ್ಯವಾದಗಳು.

Spread the love

Leave a Reply

Your email address will not be published. Required fields are marked *