rtgh

ಡ್ರೋನ್ ಪ್ರತಾಪ್ BIGBOSS ಮನೆಯಿಂದ ಹೊರಗೆ.? ಅಸಲಿ ಕಾರಣ ಬೇರೆ ಇದೆ

Kannada Bigg Boss Version 10

ನಮಸ್ಕಾರ ಸ್ನೇಹಿತರೆ ಕರ್ನಾಟಕದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳಲ್ಲಿ ಈಗಾಗಲೇ ಫಿನಾಲೆ ತಲುಪಿದವರ 6 ಮಂದಿ ಹೆಸರನ್ನು ತಿಳಿಸಲಾಗಿದೆ.10ರ 14ವಾರದಲ್ಲಿ 6 ಮಂದಿ ಜನರು ತುಂಬಾ ಪೈಪೋಟಿ ನೀಡುವ ಸದಸ್ಯರಾಗಿದ್ದು. ಅದರಲ್ಲೂ ಪ್ರಮುಖವಾಗಿ ಬೃಹತ್ ಪ್ರತಾಪ್ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ ಹಾಗೂ ಡ್ರೋನ್ ಪ್ರತಾಪ್ ಮನೆಯಿಂದ ಹೊರಗೆ ಬಂದಿದ್ದಾರೆ ಎಂಬ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ.

Kannada Bigg Boss Version 10
Kannada Bigg Boss Version 10

ಬಿಗ್ ಬಾಸ್ ಮಾಹಿತಿ :

ಬಿಗ್ ಬಾಸ್ ಸೀಸನ್ 10 ತುಂಬಾನೇ ಹೆಸರು ತಂದುಕೊಟ್ಟ ಈ ಸೀಸನ್ ನಲ್ಲಿ ಈಗಾಗಲೇ ಕೊನೆಯ ಹಂತ ತಲುಪಿರುವಂತಹ ಸ್ಪರ್ಧೆಗಳು ವಿಜೇತರಾಗಲು ಅನೇಕ ರೀತಿಯ ಕಾಂಪಿಟೇಶನ್ ಅನ್ನು ಮಾಡುತ್ತಿದ್ದಾರೆ ಅದರಲ್ಲೂ ಪ್ರಮುಖವಾಗಿ ಡ್ರೋನ್ ಪ್ರತಾಪ್ ರವರನ್ನು ಮನೆಯಿಂದ ಹೊರಗೆ ಕಳುಹಿಸಲು ಅನೇಕ ರೀತಿಯ ಸವಾಲನ್ನು ಸ್ಪರ್ಧಿಗಳು ಮಾಡುತ್ತಿದ್ದಾರೆ .

ಮನೆಯಿಂದ ಕಳುಹಿಸಲು ಅನೇಕ ಪ್ರಯತ್ನಗಳು ನಡೆಯುತ್ತಿರುವ ಕಾರಣ ಅನೇಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿದೆ .ಪ್ರಮುಖ ವ್ಯಕ್ತಿಯಾದ ಡ್ರೋನ್ ಪ್ರತಾಪ್ ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿ ಈಗಾಗಲೇ ಎಲ್ಲರಿಗೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದನ್ನು ನೋಡಬಹುದು ಇನ್ನು ಹೆಚ್ಚಿನ ವಿವರ ತಿಳಿದುಕೊಳ್ಳಿ.

ಈ ವಾರವೇ ಕೊನೆಯಾಗಲಿದೆ ಬಿಗ್ ಬಾಸ್ :

  • ಕನ್ನಡದ ಬಿಗ್ ಬಾಸ್ ಮನೆ ಫೈನಲ್ ಅಂಥವನು ತಲುಪಿರುವ ಸ್ಪರ್ಧಿಗಳು 6 ಮಂದಿ ಇದ್ದಾರೆ .
  • ಈ ಸ್ಪರ್ಧಿಗಳು ಸಂಗೀತ ಈಗಾಗಲೇ ಫಿನಾಲೆ ಟಿಕೆಟ್ ಗಳಿಸಿದ್ದಾರೆ.
  • ನಾಲ್ಕು ಸ್ಥಾನಗಳಿಗೆ 5 ಜನರ ಮಧ್ಯೆ ಪೈಪೋಟಿ ಹೆಚ್ಚಾಗಿದೆ .
  • ಕಾರಣ ಈ ವಾರ ಡ್ರೋನ್ ಪ್ರತಾಪ್ ರವರು ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿಯನ್ನು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿಸುತ್ತಿದ್ದಾರೆ.

ಮನೆ ಒಳಗೆ ಇರುವ ಸ್ಪರ್ದಿಗಳು ಯಾರು :

  1. ಡ್ರೋನ್ ಪ್ರತಾಪ್ .
  2. ತುಕಾಲಿ.
  3. ಸಂತೋಷ್ .
  4. ಸಂಗೀತ .
  5. ಕಾರ್ತಿಕ್ .
  6. ವಿನಯ್ ಗೌಡ .

ಹೆಚ್ಚಾಯ್ತು ಗ್ರೌಂಡ್ ಪ್ರತಾಪ್ ಜನ ಬೆಂಬಲ :

ಡ್ರೋನ್ ಪ್ರತಾಪ್ ರವರು ತಮ್ಮ ಸರಳತೆ ಹಾಗೂ ಮಾನವೀಯತೆಯಿಂದ ಹೆಚ್ಚು ಜನರನ್ನು ಸಂಪಾದನೆ ಮಾಡಿಕೊಂಡಿದ್ದು ಅವರ ಈ ಬಿಗ್ ಬಾಸ್ ಜರ್ನಿ ಸಂಪೂರ್ಣ ಜೀವನವನ್ನೇ ಬದಲಾವಣೆ ಮಾಡಿದೆ .ಈ ಹಿಂದೆ ಡ್ರೋನ್ ಪ್ರತಾಪಿನ ಅಭಿಪ್ರಾಯಗಳು ಕೇವಲ ನೆಗೆಟಿವ್ ಆಗಿ ಕೇಳಿ ಬರುತ್ತಿತ್ತು .

ಆದರೆ ಇದೀಗ ಎಲ್ಲ ಜನರ ನೆಚ್ಚಿನ ಸ್ಪರ್ಧೆಯಾಗಿದ್ದರೆ ಈ ಕಾರಣದಿಂದಾಗಿ ಪ್ರತಾಪ್ ರವರು ದೊಡ್ಮನೆಯಲ್ಲಿ ಎಲ್ಲಾ ಟಾಸ್ಕುಗಳನ್ನು ಚೆನ್ನಾಗಿ ಆಡಿಕೊಂಡು ಅಭಿಪ್ರಾಯವನ್ನು ಸ್ವಂತ ರೀತಿಯಲ್ಲಿ ವ್ಯಕ್ತಪಡಿಸುತ್ತಿರುವ ಅವರಿಗೆ ಜನರಿಗೆ ತಮ್ಮ ಮೇಲಿದ್ದ ಕೆಟ್ಟ ಅಭಿಪ್ರಾಯವನ್ನು ತೊಡೆದು ಹಾಕಲೆಂದು ಸಾಕಷ್ಟು ಪ್ರಯತ್ನವನ್ನು ಡ್ರೋನ್ ಪ್ರತಾಪ್ ರವರು ಮಾಡಿದ್ದಾರೆ. ಹಾಗಾಗಿ ಜಾಲತಾಣಗಳಲ್ಲಿ ಅವರಿಗಿರುವ ಜನಬೆಂಬಲ ಯಾರಿಗೂ ಇಲ್ಲ.

ಇದನ್ನು ಓದಿ : ಸೂರ್ಯೋದಯ ಯೋಜನೆ : ಪ್ರತಿ ಮನೆಗೂ ಸಿಗಲಿದೆ ಸೌರ ಮೇಲ್ಚಾವಣಿ

ಡ್ರೋನ್ ಪ್ರತಾಪ್ ಹೊರ ಬಂದ್ರಾ.?

ಬಿಗ್ ಬಾಸ್ ಕನ್ನಡ ಸೀಸನ್ 10 ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ವಿಚಾರ ಸಾಕಷ್ಟು ಜನತಾಣಗಳಲ್ಲಿ ಹರಿದಾಡುತ್ತಿರುವ ಕಾರಣ ಅವರಿಗೆ ನೆಗೆಟಿವ್ ಆಗಿ ಪಾಸಿಟಿವ್ ಆಗಿ ತೋರಿಸುತ್ತಿರುವ ಕಾರಣದಿಂದಾಗಿ ಕೇವಲ ಸುಳ್ಳು ಸುದ್ದಿಯ ಮೂಲಕ ಪ್ರತಾಪ್ ರವರು ಹೊರಗೆ ಹೋಗಿದ್ದಾರೆ ಎಂಬ ಮಾಹಿತಿಯನ್ನು ಹರಿದಾಡಿಸುತ್ತಿದ್ದಾರೆ .ಯಾವುದೇ ಕಾರಣಕ್ಕೂಪ್ರತಾಪ್ ರವರು ಮನೆಯಿಂದ ಹೊರಗೆ ಬಂದಿಲ್ಲ.

ಈಶಾನೀಯವರಿಗೆ ಒಂದು ಲಕ್ಷ ಕಮೆಂಟ್ :

ಪ್ರತಾಪ್ ಬಗ್ಗೆ ನೆಗೆಟಿವ್ ಆಗಿ ಮಾತನಾಡಿರುವಂತ ಬಿಗ್ ಬಾಸ್ ಸ್ಪರ್ಧೆ ಈಶಾನೀ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಕಮೆಂಟ್ಗಳನ್ನು ಪಡೆದುಕೊಂಡಿದ್ದಾರೆ. ಅವರ ಫಾಲೋವರ್ಸ್ ಸಂಖ್ಯೆಗಿಂತಲೂ ಹೆಚ್ಚಿನ ಕಾಮೆಂಟ್ ಪ್ರತಾಪ್ಅ ಭಿಮಾನಿಗಳು ಮಾಡಿದ್ದಾರೆ.

ಮಾಹಿತಿಯ ಪ್ರಕಾರ ಪ್ರತಾಪ್ ಮನೆಯಿಂದ ಹೊರಗೆ ಬಂದಿಲ್ಲ ,ಈ ಮಾಹಿತಿ ಅವರ ಅಭಿಮಾನಿಗಳಿಗೆ ತಿಳಿಹಿಸಿ ಧನ್ಯವಾದಗಳು.

ಕಾರ್ಯಕ್ರಮದ ಮಾಹಿತಿ :

ಕಾರ್ಯಕ್ರಮದ ಹೆಸರುಕನ್ನಡ ಬಿಗ್ ಬಾಸ್
ಕಾರ್ಯಕ್ರಮದ ನಡೆಸಿಕೊಡುವವರು ಕಿಚ್ಚ ಸುದೀಪ್
ಬಿಗ್ ಬಾಸ್ ಆವೃತಿ ಸೀಸನ್- 10
ಕಾರ್ಯಕ್ರಮದ ಭಾಷೆ ಕನ್ನಡ
ನೇರ ಪ್ರಸಾರ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಇತರೆ ವಿಷಯಗಳು :

ಬಿಗ್ ಬಾಸ್ ಸೀಸನ್ 10 ಯಾರು ವಿನ್ ಆಗಬಹುದು..?

ಜನರ ಪ್ರಕಾರ ಡ್ರೋನ್ ಪ್ರತಾಪ್

ಬಿಗ್ ಬಾಸ್ ನ ರನ್ನರ್ ಅಪ್ ಯಾರಾಗಬಹುದು..?

ಸಂಗೀತ ಶೃಂಗೇರಿ ಅವರು ಆಗಬಹುದು

ಈ ವಾರ ಯಾರು ಮಿಡ್ ನೈಟ್ ಎಲಿಮಿನೇಷನ್ ಆಗಲಿದ್ದಾರೆ.?

ತುಕಾಲಿ ಸಂತೋಷ್ ರವರು ಮಿಡ್ ನೈಟ್ ಎಲಿಮಿನೇಷನ್ ಆಗಬಹುದು

Spread the love

Leave a Reply

Your email address will not be published. Required fields are marked *