rtgh

ಸೂರ್ಯೋದಯ ಯೋಜನೆ : ಪ್ರತಿ ಮನೆಗೂ ಸಿಗಲಿದೆ ಸೌರ ಮೇಲ್ಚಾವಣಿ

Pradhan Mantri Suryodaya Yojana

ನಮಸ್ಕಾರ ಸ್ನೇಹಿತರೇ ಭಾರತದೇಶದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತಾರೆ. ಅದರಲ್ಲೂ ಪ್ರಮುಖವಾಗಿ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಈ ಯೋಜನೆ ಅಯೋಧ್ಯ ರಾಮಲಲ್ಲ ಶಂಕುಸ್ಥಾಪನೆ ಮಾಡಿದ ನಂತರ ಭಾರತ ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿ ಅವರು ಸೂರ್ಯವಂಶಸ್ಥರ ನೆನಪಿಗಾಗಿ ಬಡ ಮತ್ತು ಮಧ್ಯಮ ವರ್ಗದವರ ಕಲ್ಯಾಣಕ್ಕಾಗಿ ಈ ಯೋಜನೆಯನ್ನು ಪ್ರಾರಂಭಿಸಿದ್ದಾರೆ .ಈ ಯೋಜನೆಯ ಮೂಲಕ ದೇಶದಲ್ಲಿ ಒಟ್ಟು ಒಂದು ಕೋಟಿ ಕುಟುಂಬಗಳ ಮನೆಯ ಮೇಲೆ ಸೌರ ಮೇಲ್ಚಾವಣಿ ಅಳವಡಿಸಲಾಗುವುದು.

Pradhan Mantri Suryodaya Yojana
Pradhan Mantri Suryodaya Yojana

ಸೂರ್ಯೋದಯ ಯೋಜನೆ ಮಾಹಿತಿ :

ಸರ್ಕಾರವು ಅನೇಕ ಆರ್ಥಿಕವಾಗಿ ದುರ್ಬಲ ರಾಗಿರುವ ಜನರಿಗೆ ವಿದ್ಯುತ್ ಬಿಲ್ಲನ್ನು ಕಡಿಮೆ ಮಾಡುವ ಉದ್ದೇಶದಿಂದ ಅವರ ಮನೆಗಳ ಮೇಲೆ ಮೇಲ್ಚಾವಣಿ ಸೌರಶಕ್ತಿಯ ಉಪಯೋಗ ಪಡೆದುಕೊಂಡು ಸೂರ್ಯೋದಯ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

ಇದನ್ನು ಓದಿ :ಕರ್ನಾಟಕದ ವಿದ್ಯಾರ್ಥಿಗಳಿಗೆ 20,000 ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ

ಪ್ರಧಾನಮಂತ್ರಿಯವರಿಂದ ಘೋಷಣೆ :

ಸೂರ್ಯೋದಯ ಯೋಜನೆ ಅಯೋಧ್ಯ ರಾಮಮಂದಿರದ ಪ್ರತಿಷ್ಠಾಪನೆ ದಿನದಂದು ಘೋಷಣೆ ಮಾಡಲಾಗಿದ್ದು .ಭಾರತ ದೇಶದಲ್ಲಿರುವಂತಹ ಎಲ್ಲಾ ಜನರ ಮನೆಯ ಮೇಲೆ ಸೌರ ಮೇಲ್ಚಾವಣಿ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ನರೇಂದ್ರ ಮೋದಿಯವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಬರೆದಿದ್ದಾರೆ.

ಯೋಜನೆಯ ಹೆಸರುಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ
ಪ್ರಾರಂಭಿಸಿದ ಸರ್ಕಾರಭಾರತ ಸರ್ಕಾರ
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ22 ಜನವರಿ 2024
ಎಷ್ಟು ಮನೆಗಳಿಗೆ ಸೌರಶಕ್ತಿ ಅಳವಡಿಸಲಾಗುತ್ತದೆ1 ಕೋಟಿ ಮನೆ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ

ಯೋಜನೆಗೆ ಅರ್ಹತಮಾನದಂಡಗಳು :

ಅರ್ಜಿ ಸಲ್ಲಿಸಲು ಈ ಕೆಳಕಂಡ ಅರ್ಹತಾ ಮಾನದಂಡಗಳನ್ನು ಹೊಂದಿರುವವರು ಸೂರ್ಯೋದಯ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಲಾಗುತ್ತದೆ.

  • ಭಾರತದ ಕಾಯಂ ನಿವಾಸಿಯಾಗಿರಬೇಕು.
  • ಬಡ ಮತ್ತು ಮಧ್ಯಮ ವರ್ಗದ ಜನರಾಗಿರಬೇಕು
  • ವಾರ್ಷಿಕ ಆದಾಯ ಸರ್ಕಾರ ನಿಗದಿಪಡಿಸಲಿದೆ.
  • ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷದ ಮೇಲ್ಪಟ್ಟವರಾಗಿರಬೇಕು.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

ಸೂರ್ಯೋದಯ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಈ ಕೆಳಕಂಡ ಅಗತ್ಯ ದಾಖಲೆಗಳನ್ನು ಪ್ರತಿಯೊಬ್ಬರು ಹೊಂದಿರಬೇಕು.

  1. ಆಧಾರ್ ಸಂಖ್ಯೆಯನ್ನು ಹೊಂದಿರಬೇಕು.
  2. ಜಾತಿ ಪ್ರಮಾಣ ಪತ್ರ ಇರಬೇಕು.
  3. ಮೊಬೈಲ್ ಸಂಖ್ಯೆ ಹೊಂದಿರಬೇಕು.
  4. ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.
  5. ಪಾಸ್ಪೋರ್ಟ್ ಸೈಜ್ ದಿನ ಫೋಟೋ.
  6. ಜಿಮೇಲ್ ವಿಳಾಸ.
  7. ಜನನ ಪ್ರಮಾಣ ಪತ್ರ.

ನೊಂದಣಿ ಪ್ರಕ್ರಿಯೆ ಮಾಹಿತಿ :

ಸೂರ್ಯೋದಯ ಯೋಜನೆಗೆ ಘೋಷಣೆಯಾದ ನಂತರ ಅಧಿಕೃತ ವೆಬ್ಸೈಟ್ ಇನ್ನೂ ಸಹ ಬಿಡುಗಡೆಯಾಗಿಲ್ಲ ಜಾಲತಾಣ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ ಹಾಗಾಗಿ ಅಧಿಕೃತ ವೆಬ್ ಸೈಟಿನಲ್ಲಿ ಈ ಕೆಲಸಗಳನ್ನು ಮಾಡಬೇಕಾಗುತ್ತದೆ.

  • ಮೊದಲು ಅಧಿಕೃತ ವೆಬ್ಸೈಟ್ನ ಮುಖಪುಟದಲ್ಲಿ ಅಪ್ಲಿಕೇಶನ್ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ.
  • ನಂತರ ಅರ್ಜಿ ಸಲ್ಲಿಸಲು ನಮೂನೆಯನ್ನು ಭರ್ತಿ ಮಾಡಿ.
  • ಅಪ್ಲಿಕೇಶನ್ ನಲ್ಲಿ ತಿಳಿಸಲಾಗುವ ಎಲ್ಲ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ.
  • ನಂತರ ನಿಮಗೆ ಒಂದು ಐಡಿ ನಂಬರ್ ಅನ್ನು ನೀಡಲಾಗುತ್ತದೆ ಆ ನಂಬರ್ ಮೂಲಕ ಕೆಲವು ದಿನಗಳಾದ ಮೇಲೆ ಅಪ್ಲಿಕೇಶನ್ ಸ್ಥಿತಿಯನ್ನು ನೀವು ನೋಡಬಹುದು.

ಸೂರ್ಯೋದಯ ಯೋಜನೆಯ ಮೇಲ್ಕಂಡ ಮಾಹಿತಿಯು ಪ್ರತಿಯೊಬ್ಬ ಭಾರತೀಯರಿಗೂ ಸಹ ಅವಶ್ಯಕತಯಿದ್ದು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಸೂರ್ಯೋದಯ ಯೋಜನೆಯ ಉದ್ದೇಶ..?

ಪ್ರತಿ ಮನೆಯಲ್ಲೂ ಸೌರಫಲಕ ಹಾಕಲಾಗುವುದು

ಸೂರ್ಯೋದಯ ಯೋಜನೆ ಯಾವಾಗ ಪ್ರಾರಂಭವಾಯಿತು..?

ಅಯೋಧ್ಯ ರಾಮ ಮಂದಿರ ಉದ್ಘಾಟನೆ ದಿನ 22 ಜನವರಿ 2024.

ಅಧಿಕೃತ ಜಾಲತಾಣ…?

ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.

ಎಷ್ಟು ಮನೆಗಳಿಗೆ ಸೌರ ಫಲಕ ನೀಡಲಾಗುವುದು.?

1 ಕೋಟಿ ಮನೆಗಳಿಗೆ ಸೌರಬಲಕ ನೀಡಲಾಗುವುದು.

ಸೂರ್ಯೋದಯ ಯೋಜನೆಯ ಉದ್ದೇಶ
ಪ್ರತಿ ಮನೆಯಲ್ಲೂ ಸೌರಫಲಕ ಹಾಕಲಾಗುವುದು

ಸೂರ್ಯೋದಯ ಯೋಜನೆ ಯಾವಾಗ ಪ್ರಾರಂಭವಾಯಿತು
ಅಯೋಧ್ಯ ರಾಮ ಮಂದಿರ ಉದ್ಘಾಟನೆ ದಿನ ಜನವರಿ 22 2024

ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ 18 ವರ್ಷ ವಯಸ್ಸಾಗಿರಬೇಕು

ಅಧಿಕೃತ ಜಾಲತಾಣ
ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ

ಎಷ್ಟು ಮನೆಗಳಿಗೆ ಸೌರ ಫಲಕ ನೀಡಲಾಗುವುದು
ಒಂದು ಕೋಟಿ ಮನೆಗಳಿಗೆ ಸೌರಬಲಕ ನೀಡಲಾಗುವುದು

Spread the love

Leave a Reply

Your email address will not be published. Required fields are marked *