ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು ಅನೇಕ ವಿದ್ಯಾರ್ಥಿಗಳಿಗೆ ನೆರವಾಗಲೆಂದು ಶೈಕ್ಷಣಿಕ ಪ್ರೋತ್ಸಾಹ ಧನವನ್ನು ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಹಾಗೂ ಆರ್ಥಿಕವಾಗಿ ಅವರಿಗೆ ಸಹಾಯವಾಗಲೆಂದು ಅನೇಕ ಶೈಕ್ಷಣಿಕ ಸಹಾಯಧನವನ್ನು ಹಾಗೂ ಪ್ರೋತ್ಸಾಹ ಧನವನ್ನು ಸರ್ಕಾರ ನೀಡುತ್ತಿದೆ. ಇದೀಗ ಅನೇಕ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅವಕಾಶವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
Contents
ಪ್ರಮುಖ ವಿಷಯಗಳು :
ಶೈಕ್ಷಣಿಕ ಪ್ರೋತ್ಸಾಹ ಧನ ಯಾರಿಗೆ ದೊರೆಯಲಿದೆ ..? ಆಸಕ್ತರು ಅರ್ಜಿಯಲ್ಲಿ ಸಲ್ಲಿಸಬೇಕು..? ಅರ್ಜಿ ಸಲ್ಲಿಸಲು ಬೇಕಾದ ದಾಖಲೆ..? ಅರ್ಜಿ ಸಲ್ಲಿಸುವ ವಿಧಾನ…? ಯಾವ ರೀತಿ ಇದೆ ಸರ್ಕಾರದಿಂದ ಎಷ್ಟು ಪ್ರೋತ್ಸಾಹ ಧನ ಸಿಗಲಿದೆ..? ಇನ್ನು ಮುಂತಾದ ಅನೇಕ ವಿವರವನ್ನು ಈ ವರದಿಯಲ್ಲಿ ತಿಳಿಸಲಾಗಿದೆ.
ಪ್ರೋತ್ಸಾಹಧನ ಹೆಸರು | ಲೇಬರ್ ಕಾರ್ಡ್ ಸ್ಕಾಲರ್ಶಿಪ್. |
ಯಾರು ಅರ್ಜಿ ಸಲ್ಲಿಸಬಹುದು | ಪ್ರೌಢಶಾಲೆ, ಪಿಯುಸಿ, ಡಿಪ್ಲೋಮೋ, ಪದವಿ , ಸ್ನಾತಕೋತ್ತರ ಪದವಿ , ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳು. |
ಇಲಾಖೆ ಹೆಸರು | ಕಾರ್ಮಿಕ ಕಲ್ಯಾಣ ಮಂಡಳಿ |
ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಅಧಿಕೃತ ಜಾಲತಾಣ | https://ssp.postmatric.karnataka.gov.in/ |
ಇಲಾಖೆ ವೆಬ್ಸೈಟ್ | https://labour.karnataka.gov.in/english |
ಪತ್ರಿಕಾ ಪ್ರಕಟಣೆ ಮಾಹಿತಿ :
- ಕಾರ್ಮಿಕರ ಮಾಸಿಕ ವೇತನವು 35,000 ಗಿಂತ ಹೆಚ್ಚಾಗಿರಬಾರದು.
- ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಸೌಲಭ್ಯವನ್ನು ನೀಡಲಾಗುತ್ತದೆ.
- ಪ್ರೋತ್ಸಾಹ ಧನ ಪಡೆಯುವ ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.
- ಸಿಗುವ ಸಹಾಯಧನ 6,000 ದಿಂದ 20,000ದವರಗೆ.
ಸ್ಕಾಲರ್ಶಿಪ್ ಪಡೆಯಲು ಬೇಕಾದ ಅರ್ಹತೆ :
- ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಸಂಘಟಿತ ಕಾರ್ಮಿಕರ ಮಕ್ಕಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕು.
- ವಿದ್ಯಾರ್ಥಿಯು ಶೇಕಡ 50ರಷ್ಟು ಅಂಕಗಳನ್ನು ಹಿಂದಿನ ತರಗತಿಯಲ್ಲಿ ಪಡೆದುಕೊಂಡಿರಬೇಕು. ಸಾಮಾನ್ಯ ವರ್ಗದ ಮಕ್ಕಳು.
- ಶೇಕಡಾ 45ರಷ್ಟು ಅಂಕಗಳನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಪಡೆದುಕೊಂಡಿರಬೇಕು .
ಇದನ್ನು ಓದಿ : ವಾಟ್ಸಪ್ ಬಳಸುವ ಎಲ್ಲರಿಗೂ ಹೊಸ ಸೇವೆಗಳು ಉಚಿತ ಸಿಗಲಿದೆ ನೋಡಿ
ಶೈಕ್ಷಣಿಕ ಸಹಾಯಧನದ ಮೊತ್ತ :
8 ರಿಂದ 10ನೇ ತರಗತಿಯವರೆಗೆ | 6,000 ಪ್ರೋತ್ಸಾಹ ಧನ |
ಪಿಯುಸಿ ಹಾಗೂ ಡಿಪ್ಲೋಮೋ ,ಐಟಿಐ ವಿದ್ಯಾರ್ಥಿಗಳಿಗೆ. | 8,000 ಪ್ರೋತ್ಸಾಹ ಧನ |
ಡಿಗ್ರಿ ವಿದ್ಯಾರ್ಥಿಗಳಿಗೆ. | 10,000 ಪ್ರೋತ್ಸಾಹ ಧನ |
ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ . | 12,000 ಪ್ರೋತ್ಸಾಹ ಧನ |
ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ. | 20,000 ಪ್ರೋತ್ಸಾಹ ಧನ |
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ನಂಬರ್ 48 ಒಂದನೇ ಮತ್ತು ಎರಡನೇ ಮಹಡಿ ಮುಖ್ಯ ರಸ್ತೆ, ಯಶವಂತಪುರ ,ಬೆಂಗಳೂರು 560022.
ದೂರವಾಣಿ ಸಂಖ್ಯೆ : 080-234751888,277291175, 8277120505, 9141585402,9141602562
ಮೇಲ್ಕಂಡ ಸ್ಕಾಲರ್ಶಿಪ್ ಕುರಿತು ಅನೇಕ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಒದಗಿಸಿ .ಈ ವರದಿಯನ್ನು ಇತರ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಡೆಯುವವರ ಪಟ್ಟಿ ಬಿಡುಗಡೆ, ಎಲ್ಲರೂ ಈ ಕೆಲಸ ಮಾಡಿ
- ನಿಮ್ಮ ಹಣ UPI ಮೂಲಕ ಬೇರೆಯವರಿಗೆ ಹೋದರೆ ಈ ರೀತಿ ವಾಪಸ್ ಪಡೆಯಿರಿ
ಯಾವ ಇಲಾಖೆ ಸ್ಕಾಲರ್ಶಿಪ್ ನೀಡುತ್ತಿದೆ..?
ಕಟ್ಟಡ ಮತ್ತು ಇತರೆ ಕಲ್ಯಾಣ ಮಂಡಳಿ
ಅರ್ಜಿ ಸಲ್ಲಿಸುವ ವಿಧಾನ ಹೇಗಿದೆ..?
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೋರಲಾಗಿದೆ
ಶೈಕ್ಷಣಿಕ ಸಹಾಯಧನ ನೀಡುತ್ತಿರುವ ರಾಜ್ಯ..?
ಕರ್ನಾಟಕ ರಾಜ್ಯ ನೀಡುತ್ತಿದೆ