rtgh

ವಾಟ್ಸಪ್ ಬಳಸುವ ಎಲ್ಲರಿಗೂ ಹೊಸ ಸೇವೆಗಳು ಉಚಿತ ಸಿಗಲಿದೆ ನೋಡಿ

all-these-services-are-free-for-whatsapp-users

ನಮಸ್ಕಾರ ಸ್ನೇಹಿತರೆ ವಾಟ್ಸಾಪ್ ಕೇವಲ ಮೆಸೇಜ್ ಗಳನ್ನು ಮಾಡಲು ಬಳಸಲಾಗುತ್ತಿತ್ತು. ಆದರೆ ಇದೀಗ ಅನೇಕ ಸೌಲಭ್ಯಗಳನ್ನು ವಾಟ್ಸಾಪ್ ಮುಖಾಂತರ ಪಡೆಯಬಹುದಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು.

all-these-services-are-free-for-whatsapp-users
all-these-services-are-free-for-whatsapp-users

ವಾಟ್ಸಪ್ ಪ್ರಮುಖ ಮಾಹಿತಿ :

ಪ್ರಾರಂಭದಲ್ಲಿ ವಾಟ್ಸಪ್ ಬಳಸುವವರು ಎಸ್ಎಂಎಸ್ ಗಳನ್ನು ಕಳುಹಿಸಲು ಅಥವಾ ಮಾಹಿತಿಯನ್ನು ರವಾನೆ ಮಾಡಲು ಬಳಸಲಾಗುತ್ತಿತ್ತು. ಅತ್ಯಂತ ಸರಳ ರೀತಿಯಲ್ಲಿ ವಾಟ್ಸಪ್ ಮುಖಾಂತರ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು .ಇದೀಗ ವಾಟ್ಸಪ್ ಬಳಕೆದಾರರಿಗೆ ಸಂದೇಶ ಕಳಿಸುವುದರ ಜೊತೆಗೆ ಅನೇಕ ಉಪಯೋಗಗಳನ್ನು ನೀಡಲು ನಿರ್ಧರಿಸಿದೆ ಆ ಉಪಯೋಗಗಳನ್ನು ಈ ಕೆಳಕಂಡಂತೆ ನೋಡಬಹುದಾಗಿದೆ.

ವಾಟ್ಸಪ್ ನಲ್ಲಿ ಸಿಗುವ ಪ್ರಮುಖ ಸೌಲಭ್ಯಗಳು :

ಹಣ ವರ್ಗಾವಣೆ ಸೇವೆ **************
ಮೆಟ್ರೋ ಟಿಕೆಟ್ ಬುಕ್ ಮಾಡುವುದು +919650855800
ದೈನಂದಿನ ವಸ್ತುಗಳನ್ನು ಖರೀದಿಸುವುದು +9179770 79770
ಆಟೋ ಟ್ಯಾಕ್ಸಿ ಇತ್ಯಾದಿ ಬುಕ್ ಮಾಡಬಹುದು +917292000002
ಡಾಕ್ಟರಿನ ವಿಶೇಷ ಸೌಲಭ್ಯ+917290055552
ಡಿಜಿ ಲಾಕರ್ ಮುಖಾಂತರ ದಾಖಲೆ ಪತ್ರ ಪಡೆಯುವುದು +91 9013151515
ಈ ಮೇಲ್ಕಂಡ ಸೇವೆಗಳ ಜೊತೆಗೆ ಇನ್ನೂ ಅನೇಕ ಸೇವೆಗಳನ್ನು ನೀವು ಉಚಿತವಾಗಿ ಪಡೆದುಕೊಳ್ಳಬಹುದು

ಹಣ ವರ್ಗಾವಣೆ ಮಾಹಿತಿ :

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಫೋನ್ ಪೇ ಹಾಗೂ ಗೂಗಲ್ ಪೇಯನ್ನು ಬಳಸಿ ಹಣವನ್ನು ಕಳುಹಿಸುತ್ತಿದ್ದರು ಹಣ ಸ್ವೀಕಾರದ ಬಗ್ಗೆ ತಿಳಿಯುತ್ತಿದ್ದರು. ಇದೀಗ ವಾಟ್ಸಪ್ ಸಹ ತಮ್ಮ ಈ ಹೊಸ ಸೇವೆಯನ್ನು ಆರಂಭಿಸಿದೆ ಯಾವುದೇ ವ್ಯಕ್ತಿಗಾದರೂ ನೀವು ಹಣವನ್ನು ವರ್ಗಾವಣೆ ಮಾಡಬಹುದು ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಹಾಗೂ ಹೆಚ್ಚು ಸುರಕ್ಷಿತವಾಗಿದೆ ಎನ್ನಬಹುದಾಗಿದೆ ಈ ಫ್ಯೂಚರ್ ಅನೇಕ ಜನರಿಗೆ ಉಪಯೋಗವಾಗಲಿದೆ.

ಬೆಂಗಳೂರಿನ ಮೆಟ್ರೋ ಟಿಕೆಟ್ ಬುಕ್ ಮಾಡಿ :

ಅನೇಕರು ಬೆಂಗಳೂರಿನ ಮೆಟ್ರೋಗಳಲ್ಲಿ ಪ್ರತಿನಿತ್ಯ ಸಂಚರಿಸುತ್ತಾರೆ ಅಂತವರು ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯುವ ಸಾಧ್ಯತೆ ಹೆಚ್ಚಾಗಿದ್ದು ಆದರೆ ಇದೀಗ ಮೆಟ್ರೋ ಟಿಕೆಟ್ ಅನ್ನು ನೀವು ನಿಮ್ಮ ವಾಟ್ಸಪ್ ಮುಖಾಂತರ ಪಡೆದುಕೊಳ್ಳಬಹುದು. ನಿಮಗೆ ಮೆಟ್ರೋ ಟಿಕೆಟ್ ಬೇಕಾದಾಗ ವಾಟ್ಸಪ್ ಓಪನ್ ಮಾಡಿ ‘ಹಾಯ್ ‘ಎಂದು ‘ಟೈಪ್’ ಮಾಡಿದ ನಂತರ ನಿಮಗೆ ನಿಮ್ಮ ಸ್ಥಳೀಯ ಭಾಷೆ ಆಯ್ಕೆಯನ್ನು ಕೇಳುತ್ತದೆ ನಂತರ ನೀವು ಎಲ್ಲಿಂದ ಎಲ್ಲಿಗೆ ಹೋಗಬೇಕೆಂದು ತಿಳಿಸಬೇಕು ಹಾಗೂ ಎಷ್ಟು ಟಿಕೆಟ್ ಬೇಕೆಂದು ನಮೂದಿಸಿದ ನಂತರ ನಿಮಗೆ ಕ್ಯೂಪಿ ಕೋರ್ಟ್ ಜನರೇಟ್ ಆಗುತ್ತದೆ. ನೀವು ಹಾಯ್ ಎಂದು ಕಳಿಸುವ ನಂಬರ್ ಇಲ್ಲಿದೆ : 9650855800

ಇದನ್ನು ಓದಿ : ಉದ್ಯಮಶೀಲತಾ ತರಬೇತಿಗೆ ಅರ್ಜಿ ಆಹ್ವಾನ : ಸರ್ಕಾರದಿಂದ ಸಿಗುವ ಸೌಲಭ್ಯ ತಿಳಿಯಿರಿ

ದೈನಂದಿನ ವಸ್ತುಗಳ ಖರೀದಿ :

ವಾಟ್ಸಪ್ ಪ್ರತಿದಿನ ಕೇವಲ ಸಂದೇಶಗಳನ್ನು ಕಳುಹಿಸುತ್ತಿದ್ದರು ಆದರೆ ಇದೀಗ ನೀವು ನಿಮ್ಮ ವಾಟ್ಸಪ್ ಮುಖಾಂತರ ಪ್ರತಿನಿತ್ಯ ಉಪಯೋಗಿಸುವ ದಿನಸಿ ಸಾಮಗ್ರಿಗಳನ್ನು ಖರೀದಿಸಬಹುದು ಇದೀಗ ವಾಟ್ಸಪ್ ಸಂಸ್ಥೆಯು ರಿಲಯನ್ಸ್ ಇಂಡಸ್ಟ್ರಿಯಲ್ ಜಿಯೋ ಮಾರ್ಟ್ ಜೊತೆ ಸಹಯೋಗವನ್ನು ಹೊಂದಿದೆ.

ಹೀಗಾಗಿ ನೀವು ನಿಮ್ಮ ವಾಟ್ಸಪ್ ಮುಖಾಂತರ ದಿನಸಿ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು .ಇದಕ್ಕಾಗಿ ಜಿಯೋ ಮಾರ್ಟ್ ಒಂದು ನಂಬರನ್ನು ನೀಡಿದೆ 79770 79770 ಈ ನಂಬರಿಗೆ ನಿಮ್ಮ ವಾಟ್ಸಪ್ ಖಾತೆಯ ಮುಖಾಂತರ ‘ಹಾಯ್’ ಎಂದು ‘ಟೈಪ್’ ಮಾಡಿ ನಂತರ ನಿಮಗೆ ಬೇಕಾದ ದಿನಸಿ ಸಾಮಗ್ರಿಗಳ ಪಟ್ಟಿಯನ್ನು ನೀಡಿದರೆ ನಿಮಗೆ ಬೇಕಾಗುವಂತಹ ದಿನಸಿ ಸಾಮಗ್ರಿಗಳನ್ನು ಕಳುಹಿಸಿಕೊಡುತ್ತಾರೆ ಮನೆಬಾಗಿಲಿಗೆ ನೀವು ಯುಪಿಐ ಮುಖಾಂತರ ಹಣವನ್ನು ಪಾವತಿ ಮಾಡಬೇಕು.

ಆಟೋ ಟ್ಯಾಕ್ಸಿ ಬುಕ್ ಮಾಡಿ :

ವಾಟ್ಸಪ್ ಮುಖಾಂತರ ನೀವು ನಿಮ್ಮ ಮನೆಯ ಬಾಗಿಲಿಗೆ ಬೇಕಾಗಿರುವ ಸೇವೆಯನ್ನು ಪಡೆದುಕೊಳ್ಳಬಹುದು. ಅಂದರೆ ನೀವು ಹೊರಹೋಗಲು ಇಚ್ಛಿಸಿದರೆ ನಿಮಗೆ ಟ್ಯಾಕ್ಸಿ ಸೇವೆಯನ್ನು ಒದಗಿಸಲಾಗುವುದು ಅದಕ್ಕೆ ನೀವು ಮಾಡಬೇಕಾದ ಕೆಲಸ 7292000002 ಈ ನಂಬರಿಗೆ ‘ಹಾಯ್’ ಎಂದು ‘ಟೈಪ್ ‘ಮಾಡಿದರೆ ನಿಮಗೆ ಯಾವ ಸೇವೆ ಬೇಕೆಂದು ಕೇಳುತ್ತದೆ. ಆಗ ನೀವು ನಿಮ್ಮ ಲೊಕೇಶನ್ ಅನ್ನು ಹಾಗೂ ಎಲ್ಲಿಗೆ ಹೋಗಬೇಕೆಂಬುದರ ಬಗ್ಗೆ ಮಾಹಿತಿ ನೀಡಿದರೆ .ಕೂಡಲೇ ನಿಮಗೆ ಡ್ರೈವರ್ ಮಾಹಿತಿಯನ್ನು ತಲುಪಿಸಲಾಗುವುದು ಆಗ ಮನೆಯಲ್ಲಿ ಕುಳಿತುಕೊಂಡು ನೀವು ಈ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಆರೋಗ್ಯ ಸೇವೆ ಲಭ್ಯ :

ವಾಟ್ಸಪ್ ಮುಖಾಂತರ ಆರೋಗ್ಯ ಸೇವೆಯನ್ನು ಸಹ ನೀವು ಪಡೆದುಕೊಳ್ಳಬಹುದು. ಈಗ ಪ್ರಾಥಮಿಕ ಆರೋಗ್ಯ ಸೇವೆಯನ್ನು ನೀವು ಪಡೆದುಕೊಳ್ಳಬೇಕಾದರೆ+917290055552 ಈ ನಂಬರಿಗೆ ನೀವು ಪುನಃ ‘ಹಯ್’ ಎಂದು ಟೈಪ್ ಮಾಡಿದರೆ ಸಾಕು .ಕೆಲವೇ ಸೆಕೆಂಡುಗಳಲ್ಲಿ ನಿಮಗೆ ಬೇಕಾದ ಸೇವೆಯನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ನಿಮ್ಮ ಅನಾರೋಗ್ಯದ ಕುರಿತು ವೈದ್ಯರಿಗೆ ಮಾಹಿತಿಯನ್ನು ನೀಡಿದರೆ ನಿಮಗೆ ಉಚಿತವಾಗಿ ಆರೋಗ್ಯ ಸೇವೆ ಲಭಿಸಲಿದೆ.

ಡಿಜಿಟಲ್ ಮೂಲಕ ಪ್ರಮುಖ ದಾಖಲೆ ಪತ್ರ ಪಡೆಯಿರಿ :

ವಾಟ್ಸಪ್ ನಲ್ಲಿ ನೀವು ನಿಮ್ಮ ಡ್ರೈವಿಂಗ್ ಲೈಸನ್ಸ್ ಪಾನ್ ಕಾರ್ಡ್ ಹಾಗೂ ಇತ್ಯಾದಿ ಪ್ರಮುಖ ದಾಖಲೆಗಳನ್ನು ಪಡೆದುಕೊಳ್ಳಬಹುದು .ನೀವು ಮೊದಲಿಗೆ ಡಿಜಿ ಲಾಕರ್ ನಲ್ಲಿ ಅಧಿಕೃತ ಖಾತೆಯನ್ನು ತೆರೆಯುವುದರ ಮುಖಾಂತರ ದಾಖಲೆಗಳನ್ನು ಪಡೆಯಬಹುದಾಗಿತ್ತು. ಆದರೆ ಇದೀಗ ವಾಟ್ಸಪ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವ ಹೊಸ ಸೇವೆ ಆರಂಭವಾಗಿದ್ದು 9013151515 ಈ ನಂಬರ್ ಬಳಸಿ ನಿಮಗೆ ಯಾವ ದಾಖಲೆಗಳು ಬೇಕು ಎಂದು ತಿಳಿಸಿದರೆ ವಾಟ್ಸಾಪ್ ಚಾಟ್ ಮೂಲಕ ನಿಮಗೆ ಬೇಕಾದ ಸೇವೆಯನ್ನು ನೀಡಲಾಗುತ್ತದೆ.

ಈ ಮೇಲ್ಕಂಡ ಎಲ್ಲಾ ಸೇವೆಗಳನ್ನು ನೀವು ವಾಟ್ಸಪ್ ಮುಖಾಂತರ ಉಚಿತವಾಗಿ ಪಡೆದುಕೊಳ್ಳಬಹುದು. ಹಾಗೂ ಪ್ರತಿದಿನವೂ ಸಹ ಅಗತ್ಯವಾದಗಳನ್ನು ತಿಳಿಯಬಹುದಾಗಿದೆ .ಈ ಮಾಹಿತಿಯನ್ನು ಇತರ ಜನರಿಗೂ ತಲುಪಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಆಟೋ ಟ್ಯಾಕ್ಸಿ ಬುಕ್ ಮಾಡುವ ನಂಬರ್ ಯಾವುದು .?

ಈ ನಂಬರ್ +917292000002 ಮೂಲಕ ಬುಕ್ ಮಾಡಿಕೊಳ್ಳಿ .

ಮೇಲ್ಕಂಡ ಎಲ್ಲಾ ಸೇವೆಗಳು ಉಚಿತನಾ ..?

ಎಲ್ಲ ಸೇವೆಗಳು ಉಚಿತ .

Spread the love

Leave a Reply

Your email address will not be published. Required fields are marked *