rtgh
Headlines

ಕಾರ್ಮಿಕ ಕಾರ್ಡ್ ನೋಂದಣಿ ಪ್ರಾರಂಭ ಕೂಡಲೇ ಎಲ್ಲರೂ ಪಡೆಯಿರಿ

Labor Card Registration Campaign Karnataka

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ಈ ಲೇಖನದಲ್ಲಿ ಕಾರ್ಮಿಕರಿಗೆ ಒಂದು ಭರ್ಜರಿ ಸುದ್ದಿಯನ್ನು ತಿಳಿಸುತ್ತಿದ್ದೇವೆ. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೋಸ್ಕರ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಅವರಿಗೆ ಇಲಾಖೆ ವತಿಯಿಂದ ದೊರೆಯಬೇಕಾದ ಸೌಲಭ್ಯ ಪಡೆಯಬೇಕಾದರೆ ಕಾರ್ಮಿಕ ಕಾರ್ಡ್ ಅಗತ್ಯ ಹಾಗಾಗಿ ಕಾರ್ಮಿಕ ಕಾರ್ಡ್ ವಿತರಣೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಕಾರ್ಮಿಕ ಕಾರ್ಡ್ ನಲ್ಲಿ ನೋಂದಣಿಯಾಗಿ.

Labor Card Registration Campaign Karnataka
Labor Card Registration Campaign Karnataka

Contents

ನೊಂದಣಿ ಅಭಿಯಾನ ಶುರು :

ಕಾರ್ಮಿಕ ಕಾರ್ಡ್ ಅರ್ಹ ಫಲಾನುಭವಿಗಳಿಗೆ ಸಿಗಲೆಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನ 2024ರ 31ನೇ ಮಾರ್ಚ್ ವರೆಗೂ ಇರುತ್ತದೆ.

ಇಲಾಖೆ ಹೆಸರುಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಇಲಾಖೆ
ನೋಂದಣಿ ಅಭಿಯಾನ ಕೊನೆ ದಿನಾಂಕ 31 ಮಾರ್ಚ್ 2024

ಕಾರ್ಮಿಕ ಕಾರ್ಡ್ ಪ್ರಯೋಜನಗಳು :

 • ಪಿಂಚಣಿ ಸೌಲಭ್ಯ ಸಿಗುತ್ತೆ.
 • ಶ್ರಮ ಸಾಮರ್ಥ್ಯದ ಟೂಲ್ ಕಿಟ್ ದೊರೆಯುತ್ತದೆ.
 • ಉಚಿತ ಸಾರಿಗೆ ಬಸ್ ಪ್ರಯಾಣ ಮಾಡಬಹುದು.
 • ಅಂತ್ಯಕ್ರಿಯೆ ಸಮಯದಲ್ಲಿ ಹಣ ನೀಡುತ್ತಾರೆ.
 • ತಾಯಿ ಮಗು ಸಹಾಯ ಹಸ್ತ ನೀಡುತ್ತಾರೆ.
 • ಹೆರಿಗೆ ಸೌಲಭ್ಯ ದೊರೆಯುತ್ತದೆ.
 • ದುರ್ಬಲತೆ ಪಿಂಚಣಿ ಮುಂದುವರೆಯುತ್ತದೆ.
 • ವೈದ್ಯಕೀಯ ಸಹಾಯಧನ ದೊರೆಯಲಿದೆ.
 • ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನಾದರಿಯಲಿದೆ.
 • ಮದುವೆಗೆ ಹಣ ನೀಡಲಾಗುವುದು.
 • ಅಪಘಾತ ಪರಿಹಾರವನ್ನು ನೀಡಲಾಗುವುದು.

ಅಧಿಕೃತ ವೆಬ್ಸೈಟ್ ವಿಳಾಸ : https://labour.karnataka.gov.in/english

ಅರ್ಹತೆಯನ್ನು ಒಮ್ಮೆ ಗಮನಿಸಿ :

ಈ ಲೇಬರ್ ಕಾರ್ಡ್ ಯಾರಿಗೆ ಸಿಗಬೇಕು ಹಾಗೂ ಪಡೆಯಬೇಕು ಎಂದುಕೊಂಡಿದ್ದೀರಾ .ನೀವು ಅರ್ಜಿ ಸಲ್ಲಿಸಲು ಬಯಸಿದರೆ 12 ತಿಂಗಳು ಅಂದರೆ ಒಂದು ವರ್ಷದಲ್ಲಿ ನೀವು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಶೇಕಡ 90 ದಿನಗಳವರೆಗೆ ಕೆಲಸ ಮಾಡಬೇಕಾಗಿರುತ್ತದೆ ಹಾಗಿದ್ದರೆ ಮಾತ್ರ ನಿಮಗೆ ಲೇಬರ್ ಕಾರ್ಡ್ ದೊರೆಯಲಿದೆ.

ಇದನ್ನು ಓದಿ : ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

ಕಾರ್ಮಿಕ ಕಾರ್ಡಿಗೆ ಬೇಕಾಗುವ ದಾಖಲೆ :

ಕಾರ್ಮಿಕ ಕಾರ್ಡನ್ನು ಯಾರಿಗೂ ಬೇಕು ಅವರಿಗೆ ನೀಡುವುದಿಲ್ಲ ಕೆಲವೊಂದು ಅರ್ಹತಾ ಮಾನದಂಡಗಳನ್ನು ಹಾಗೂ ಅಗತ್ಯ ದಾಖಲೆಗಳನ್ನು ಲಗತಿಸಬೇಕು. ಈ ಕೆಳಕಂಡ ದಾಖಲೆಗಳು ಮುಖ್ಯವಾಗಿವೆ.

 1. 90 ದಿನ ಕೆಲಸ ಮಾಡಿದ ಬಗ್ಗೆ ಉದ್ಯೋಗ ದೃಢೀಕರಣ ಪತ್ರ ಬೇಕು
 2. ಅರ್ಜಿ ಸಲ್ಲಿಸುವ ವಿದ್ಯಾ ಬ್ಯಾಂಕ್ ಪುಸ್ತಕ ಬೇಕು
 3. ಆಧಾರ ಕಾರ್ಡ್ ಕಡ್ಡಾಯವಾಗಿ ಬೇಕು
 4. ನೊಂದಾಯಿತ ಮೊಬೈಲ್ ಸಂಖ್ಯೆ ಬೇಕು

ವಯೋಮಿತಿ ಮಾಹಿತಿ

ಕನಿಷ್ಠ ವಯೋಮಿತಿ 18 ವರ್ಷ ತುಂಬಿರಬೇಕು
ಗರಿಷ್ಠ ವಯೋಮಿತಿ 60 ವರ್ಷಒಳಗಿನವರು ಆಗಿರಬೇಕು

ಹೆಚ್ಚಿನ ಮಾಹಿತಿ ಸಂಪರ್ಕಿಸಿ :


ಕಾರ್ಮಿಕ ಅಧಿಕಾರಿಗಳು ,ಹಿರಿಯ ಕಾರ್ಮಿಕ ನಿರೀಕ್ಷಕರು ಸಹಾಯವಾಣಿಯ ಮೂಲಕ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಿ ಸಹಾಯವಾಣಿ ಸಂಖ್ಯೆ- 1552174

ಈ ಸೂಚನೆ ಗಮನಿಸಿ ಎಚ್ಚರಿಕೆಯಿಂದ :

ನೀವು ಯಾವುದೇ ಕಟ್ಟಡ ಕಾರ್ಮಿಕರಾಗದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಂಡಳಿಯಿಂದ ನೀವು ಗುರುತಿನ ಚೀಟಿ ಪಡೆದು ಹಾಗೂ ಅನೇಕ ಯೋಜನೆಯ ಸೌಲಭ್ಯವನ್ನು ನೀವು ಪಡೆದರೆ .ನಿಮಗೆ ನಕಲಿ ಕಾರ್ಡ್ ಎಂದು ಸಾಕ್ಷಿ ಸಮೇತ ರಿಜುವತ್ ಆದರೆ ಶಿಕ್ಷಾಹಾರ ಅಪರಾಧವಾಗಿರುತ್ತದೆ ಹಾಗೂ ಕಾನೂನು ರೀತಿಯಲ್ಲಿ ನಿಮ್ಮ ಮೇಲೆ ಕ್ರಮವನ್ನು ಜರಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಈಗಾಗಲೇ ತಿಳಿಸಿದ್ದಾರೆ.

ಯಾರು ಸಹ ಅರ್ಹತೆ ಒಂದಿಲ್ಲದೆ ಈ ಕಾರ್ಡನ್ನು ಪಡೆಯಬೇಡಿ .ಅರ್ಹತೆ ಹೊಂದಿರುವ ಜನರು ಮಾತ್ರ ಈ ಕಾರ್ಡನ್ನು ಪಡೆಯಬಹುದಾಗಿದೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು. ಈ ಕಾರ್ಮಿಕ ಕಾರ್ಡ್ ನೋಂದಣಿ ಅಭಿಯಾನದ ಸಮಯದಲ್ಲಿ ಅರ್ಹತೆ ಹೊಂದಿರುವ ಜನರಿಗೆ ಇದರ ಅವಶ್ಯಕತೆ ಇದ್ದು. ಅವರಿಗೆ ಈ ಮಾಹಿತಿಯನ್ನು ಅಗತ್ಯವಾಗಿ ತಲುಪಿಸಬೇಕಾಗಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *