ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ. ಈ ಲೇಖನದಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅನೇಕ ಯೋಜನೆಗಳಲ್ಲಿ ಈ ಯೋಜನೆ ಪ್ರಮುಖ ಪಾತ್ರವನ್ನು ವಹಿಸಿದೆ .ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು .ಜನ್ ಧನ್ ಕಾತೆ ಹೊಂದಿರುವವರಿಗೆ ಅಗತ್ಯ ಮಾಹಿತಿ ನೀಡಲಾಗುವುದು.
Contents
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಮಾಹಿತಿ :
ಭಾರತ ದೇಶದಲ್ಲಿ ಈ ಯೋಜನೆಯ ಮೂಲಕ ಖಾತೆ ಹೊಂದಿದವರಿಗೆ ಎರಡು ಲಕ್ಷದವರೆಗೆ ಅವರಿಗೆ ಅಪಘಾತ ವಿಮೆ ಹಾಗೂ ಇದರೊಂದಿಗೆ ಅವರಿಗೆ 30,000 ಸಾವಿರದವರೆಗೆ ವಿಮೆ ಸೌಲಭ್ಯ ಸಿಗುತ್ತೆ. ಜನಧನ್ ಖಾತೆ ಹೊಂದಿರುವ ಜನರಿಗೆ 30,000 ಓವರ್ ಡ್ರಾಫ್ಟ್ ಮಿತಿಯನ್ನು ನೀಡಲಾಗುತ್ತದೆ ಹಾಗೂ ನಿಮ್ಮ ಖಾತೆಯಲ್ಲಿ ಹಣ ಇಲ್ಲದಿದ್ದರೆ 10,000 ದ ವರೆಗೂ ಹಣವನ್ನು ನೀವು ಪಡೆಯಬಹುದು.
ಯೋಜನೆಯ ಸಂಪೂರ್ಣ ವಿವರ :
ಯೋಜನೆ ಸಂಪೂರ್ಣ ಹೆಸರು | ಪ್ರಧಾನಮಂತ್ರಿ ಜನ್ ಧನ್ ಯೋಜನೆ |
ಯಾವಾಗ ಸರ್ಕಾರ ಪ್ರಾರಂಭಿಸಿದೆ | ಕೇಂದ್ರ ಸರ್ಕಾರ |
ಗ್ರಾಹಕರಿಗೆ ಸಿಗುವ ಸೇವೆಗಳು | ಬ್ಯಾಂಕಿಂಗ್ ಹಾಗೂ ಉಳಿತಾಯ ಮತ್ತು ಠೇವಣಿ ಖಾತೆ |
ಜನಧನ್ ಖಾತೆ ತೆರೆಯುವುದು ಹೇಗೆ .?
ನೀವು ಸಹ ಈ ಯೋಜನೆ ಲಾಭ ಪಡೆಯಬೇಕಾದರೆ ನಿಮ್ಮ ಹತ್ತಿರದ ಗ್ರಾಹಕ ಸೇವಾ ಕೇಂದ್ರಕ್ಕೆ ಅಥವಾ ಇನ್ನಿತರ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬೇಕಾಗುತ್ತದೆ. ಈ ಯೋಜನೆಯ ಪ್ರಯೋಜನವನ್ನು ಸುಲಭವಾಗಿ ಪಡೆಯಲು ನಿಮಗೆ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಇರುತ್ತದೆ.ಈ ಖಾತೆ ತೆರೆಯಲು ಅಗತ್ಯವಾಗಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಅಗತ್ಯವಿರುತ್ತದೆ
ಖಾತೆಯನ್ನು ಎಲ್ಲಿ ತೆರೆಯಬೇಕು ತಿಳಿಯಿರಿ :
ನೀವು ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಶಾಖೆ ಅಥವಾ ಇನ್ನಿತರೆ ವ್ಯಾಪಾರ ನಡೆಸುವಂತಹ ಶಾಖೆಯಲ್ಲಿ ಅದರಲ್ಲೂ ಶೂನ್ಯ ಬ್ಯಾಲೆನ್ಸ್ ನೊಂದಿಗೆ ತೆರೆಯಲಾಗುವಬಹುದು .ಇದಾದ ನಂತರ ನಿಮಗೆ ಬ್ಯಾಂಕ್ ಪುಸ್ತಕವನ್ನು ನೀಡಲಾಗುತ್ತದೆ.ನೀವು ಕನಿಷ್ಠ ಬ್ಯಾಲೆನ್ಸ್ ಮಾನದಂಡಗಳನ್ನು ಪೂರೈಕೆ ಮಾಡಬೇಕಾಗುತ್ತದೆ.
ಜನಾಧನ್ ಯೋಜನೆಯ ಅಗತ್ಯ ದಾಖಲೆಗಳು :
ಜನಧನ್ ಯೋಜನೆಯಲ್ಲಿ ನೀವು ಖಾತೆ ತೆರೆಯಬೇಕಾದರೆ. ಈ ಕೆಳಕಂಡ ಪ್ರಮುಖ ದಾಖಲೆಗಳು ಅಗತ್ಯವಾಗಿ ಪರಿಶೀಲನೆಗೆ ಒಳಪಡಿಸಲಾಗುವುದು ಈ ದಾಖಲೆಗಳನ್ನು ಗಮನಿಸಿ.
- ನಿಮ್ಮ ಆಧಾರ ಕಾರ್ಡ್.
- ವಿಳಾಸ ಪ್ರಮಾಣ ಪತ್ರ.
- ಗುರುತಿನ ಚೀಟಿ.
- ಮೊಬೈಲ್ ಸಂಖ್ಯೆ.
- ರೇಷನ್ ಕಾರ್ಡ್.
ಆಧಾರ್ ಕಾರ್ಡ್ ಇಲ್ಲದಿದ್ದರೆ ಈ ದಾಖಲೆಗಳನ್ನು ಸಲ್ಲಿಸಿ :
ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇಲ್ಲವಾದರೆ ಸರ್ಕಾರದಿಂದ ಮಾನ್ಯವಾಗಿರುವಂತಹ ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಿಗೆ (ಡ್ರೈವಿಂಗ್ ಲೈಸನ್ಸ್) ಹಾಗೂ ಪಾನ್ ಕಾರ್ಡ್ ಇದರೊಂದಿಗೆ ನಿಮ್ಮ ಪಾಸ್ಪೋರ್ಟ್ ಇದ್ದರೆ ಸಲ್ಲಿಸಿ ಅಥವಾ ನರೇಗಾ ಕಾರ್ಡ್ ಈ ದಾಖಲೆಗಳನ್ನು ಗುರುತು ಮತ್ತು ವಿಳಾಸ ಪುರಾವೆಯಾಗಿ ನೀವು ನೀಡಬಹುದು.
ಯೋಜನೆಯ ಪ್ರಮುಖ ಪ್ರಯೋಜನಗಳು :
- ಈ ಯೋಜನೆಯಲ್ಲಿ ಒಂದು ಲಕ್ಷದವರೆಗೆ ವಿಮೆ ರಕ್ಷಣೆ ಅಪಘಾತ ವಿಮೆ ಆಗಿರುತ್ತದೆ ಇದಕ್ಕೆ ಕನಿಷ್ಠ ಬ್ಯಾಲೆನ್ಸಿನ ಅಗತ್ಯತೆ ಇರುವುದಿಲ್ಲ.
- ಪ್ರಧಾನ ಮಂತ್ರಿ ಜನದನ್ ಯೋಜನೆಯ ಮೂಲಕ 30,000ದವರೆಗೂ ಫಲಾನುಭವಿ ಮರಣ ಹೊಂದಿದ ನಂತರ ಸಾಮಾನ್ಯ ನಿಯಮಗಳಲ್ಲಿ ಹಣವನ್ನು ಮರುಪಾವತಿ ಮಾಡಲಾಗುತ್ತದೆ.
- ಈ ಯೋಜನೆಯಲ್ಲಿ ಫಲಾನುಭವಿಗಳಾಗಿದ್ದರೆ ಖಾತೆಗಳಿಂದ ಹಣ ವರ್ಗಾವಣೆ ಲಾಭವನ್ನು ಪಡೆಯುತ್ತಾರೆ.
ಈ ಲೇಖನವನ್ನು ಅಗತ್ಯವಿರುವ ಜನರಿಗೆ ತಲುಪಿಸಿ ತಕ್ಷಣ ಅರ್ಜಿ ಸಲ್ಲಿಸಲು ತಿಳಿಸಿ ಯೋಜನೆಯ ಸಂಪೂರ್ಣ ಲಾಭ ದೇಶದ ಪ್ರತಿಯೊಬ್ಬರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಾಕೆ ಧನ್ಯವಾದಗಳು .