rtgh

ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಡೆಯುವವರ ಪಟ್ಟಿ ಬಿಡುಗಡೆ, ಎಲ್ಲರೂ ಈ ಕೆಲಸ ಮಾಡಿ

list-of-gas-cylinder-subsidy-recipients

ನಮಸ್ಕಾರ ಸ್ನೇಹಿತರೆ ಭಾರತ ದೇಶದ ಉಜ್ವಲ್ ಯೋಜನೆಯ ಮೂಲಕ ಪ್ರತಿಯೊಂದು ಮನೆಯವರು ಪಡೆಯುತ್ತಿರುವ 14.2 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಗೆ ಸಹಾಯಧನವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಹಾಗಾಗಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಮ್ಮ ಅಧಿಕೃತ ವೆಬ್ಸೈಟಿನಲ್ಲಿ ಪ್ರಕಟಿಸಲಾಗಿದ್ದು ಕೂಡಲೇ ಪ್ರತಿಯೊಬ್ಬರೂ ಪರಿಶೀಲಿಸಿ ತಿಳಿದುಕೊಳ್ಳಿ ಈ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು.

list-of-gas-cylinder-subsidy-recipients
list-of-gas-cylinder-subsidy-recipients

ಉಜ್ವಲ್ ಯೋಜನೆಯ ಮಾಹಿತಿ :

ಭಾರತ ದೇಶದಲ್ಲಿ ಪ್ರತಿಯೊಬ್ಬ ನಾಗರಿಕರು ಸಹ ಉಜ್ವಲ ಯೋಜನೆಯ ಮೂಲಕ ಗ್ಯಾಸ್ ಸಿಲಿಂಡರನ್ನು ಪಡೆದುಕೊಳ್ಳಬಹುದು ಹಾಗೂ ಕೇಂದ್ರ ಸರ್ಕಾರ ಪ್ರತಿ ಸಿಲಿಂಡರ್ ಗೆ 200 ರೂಪಾಯಿಗಳನ್ನು ಸಬ್ಸಿಡಿಯಾಗಿ ನೀಡುತ್ತಿತ್ತು .ಅದಾದ ನಂತರ ಈ ಸಬ್ಸಿಡಿ ದರವನ್ನು300 ರೂಪಾಯಿಗೆ ಏರಿಸಲಾಗಿತ್ತು . ಪ್ರಸ್ತುತವಾಗಿ ಸಿಲಿಂಡರ್ ಬೆಲೆಯು 900 ರೂಪಾಯಿಗೆ ಸಿಗುತ್ತಿದೆ ಹಾಗೂ 300 ಸಬ್ಸಿಡಿ ಪಡೆಯುವ ಸಂಪೂರ್ಣ ಮಾಹಿತಿ ನೋಡಿ.

ಯೋಜನೆ ಹೆಸರು ಉಜ್ವಲ್ ಯೋಜನೆ
ಅಧಿಕೃತ ವೆಬ್ಸೈಟ್ ವಿಳಾಸ https://Mylpg.in
ಜಾರಿಗೆಗೊಳಿಸಿದ ಸರ್ಕಾರಕೇಂದ್ರ ಸರ್ಕಾರ

ಪಟ್ಟಿ ಪರಿಶೀಲಿಸುವುದು ಹೇಗೆ :

ಗ್ಯಾಸ್ ಸಿಲೆಂಡರ್ ಪಡೆಯುವ ಪ್ರತಿಯೊಬ್ಬ ಗ್ರಾಹಕರು ಸಹ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಉಜ್ವಲ್ ಯೋಜನೆಯ ಸಹಾಯಧನ ಪಡೆಯುವವರ ಪಟ್ಟಿಯನ್ನು ಪರಿಶೀಲಿಸಬಹುದು ಹಾಗೂ ಕೆಲವು ಹಂತಗಳನ್ನು ಪೂರೈಸಿದರೆ ನಿಮಗೆ ಸಬ್ಸಿಡಿಯ ಸಂಪೂರ್ಣ ಮಾಹಿತಿಯ ಜೊತೆಗೆ ಪಟ್ಟಿ ಸಿಗಲಿದೆ ಅದರ ಬಗ್ಗೆ ತಿಳಿಯೋಣ.

ಇದನ್ನು ಓದಿ : ಉಚಿತ ಹೊಲಿಗೆ ಯಂತ್ರ ಮತ್ತು ವಿವಿಧ ಉಪಕರಣ ಪಡೆಯಲು ಅರ್ಜಿ ಆಹ್ವಾನ

ಸಬ್ಸಿಡಿ ಪರಿಶೀಲಿಸಲು ಬೇಕಾಗುವ ದಾಖಲೆ :

  • ನಿಮ್ಮ ಆಧಾರ ಕಾರ್ಡ್ ಬೇಕು.
  • ನಿಮ್ಮ ಬ್ಯಾಂಕ್ ಪಾಸ್ ಪುಸ್ತಕ.
  • ನೋಂದಣಿಯಾಗಿರುವ ಮೊಬೈಲ್ ಸಂಖ್ಯೆ.

ಅರ್ಹ ಫಲಾನುಭವಿಗಳ ಪಟ್ಟಿ :

ಗ್ಯಾಸ್ ಸಿಲೆಂಡರ್ ಬಳಸುವ ಪ್ರತಿಯೊಬ್ಬ ಗ್ರಾಹಕರು ಸಹ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಪಟ್ಟಿಯನ್ನು ಪರಿಶೀಲಿಸಬಹುದು ಹಾಗಾಗಿ ಕೆಲವು ಹಂತಗಳನ್ನು ನೀವು ಪಾಲಿಸಬೇಕು ಈ ಕೆಳಕಂಡಂತೆ ತಿಳಿಸಲಾಗಿದೆ ಗಮನಿಸಿ.

ಹಂತ -1 : ಮೊದಲು ಉಜ್ವಲ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಈ ವೆಬ್ಸೈಟ್ ಲಿಂಕ್ ಇದೆ https://Mylpg.in ನಂತರ ವೆಬ್ಸೈಟ್ನ ಮುಖಪುಟ ಕಾಣುತ್ತದೆ .ನಂತರ ನಿಮ್ಮ ಗ್ಯಾಸ್ ಸಿಲಿಂಡರ್ ಆಯ್ಕೆ ಮಾಡಿಕೊಳ್ಳಿ ಬಹುತೇಕ ಉಜ್ವಲ್ ಯೋಜನೆಯ ಮಾಹಿತಿ ದೊರೆಯುತ್ತದೆ.


ಹಂತ -2 : ಈ ಅಧಿಕೃತ ವೆಬ್ ಸೈಟಿನಲ್ಲಿ https://Mylpg.in ನಿಮಗೆ ಬಲಬದಿಯಲ್ಲಿ ಉಜ್ವಲ್ ಬೆನಿಫಿಟ್ಸ್ ಎಂಬ ಆಯ್ಕೆ ಕಾಣಲಿದೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ-3: ಉಜ್ವಲ್ ಬೆನಿಫಿಟ್ಸ್ ಅನ್ನು ಆಯ್ಕೆ ಮಾಡಿದ ನಂತರ ನೀವು ಯಾವ ರಾಜ್ಯದವರು ಎಂದು ಕೇಳುತ್ತದೆ ನಂತರ ನಿಮ್ಮ ಜಿಲ್ಲೆ ಹಾಗೂ ತಾಲೂಕಿನ ಹೆಸರನ್ನು ನಮೂದಿಸಿ ನಂತರ ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ https://Mylpg.in ಮಾಡಿ ಸಬ್ಸಿಡಿ ಅರ್ಹರಾ ಪಟ್ಟಿ ನಿಮಗೆ ತೋರಿಸಲಿದೆ.

ಹಂತ -4 : ಪಟ್ಟಿಯನ್ನು ಸಂಪೂರ್ಣವಾಗಿ ನೋಡಬೇಕಾಗುತ್ತದೆ ನಿಮಗೆ ಐದು ಪಟ್ಟಿ ಕಾಣಲಿದೆ ಹಾಗೂ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಹಾಗೂ ತಾಲೂಕಿನ ಹೆಸರಿನ ಮೂಲಕ ನೀವು ಪರಿಶೀಲನೆ ಮಾಡಬಹುದಾಗಿದೆ.

ದಾಖಲೆಗಳನ್ನು ಯಾರಿಗೂ ನೀಡಬೇಡಿ :

ಗ್ಯಾಸ್ ಸಬ್ಸಿಡಿ ಪಡೆಯಲು ಕೆಲವು ಗ್ಯಾಸ್ ಏಜೆನ್ಸಿಗಳು ನಿಮ್ಮ ಮಾಹಿತಿಯನ್ನು ಉಚಿತವಾಗಿ ಗ್ಯಾಸ್ ಮತ್ತು ಸಿಲಿಂಡರ್ ನೀಡುತ್ತೇವೆ ಎಂದು ದಾಖಲೆಗಳನ್ನು ತೆಗೆದುಕೊಂಡು ಈ ಯೋಜನೆಯ ಮೂಲಕ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ ನೀಡದೆ ಇರುವಂತಹ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ ನೀವು ಯಾವುದೇ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಯಾರಿಗೂ ನೀಡಬೇಡಿ.

ಈ ಮೇಲ್ಕಂಡ ದಾಖಲೆಯನ್ನು ಉಜ್ವಲ ಯೋಜನೆ ಅಧಿಕೃತ https://Mylpg.in ನಮೂದಿಸಿದರೆ ನಿಮಗೆ ಉಜ್ವಲ ಯೋಜನೆಯ ಸಬ್ಸಿಡಿ ಪಡೆಯುವ ಪಟ್ಟಿ ತೋರಿಸಲಿದೆ ಹಾಗೂ ಯಾರಿಗೆ ದಾಖಲೆಯನ್ನು ನೀಡದೆ ನೀವೇ ಪರಿಶೀಲಿಸಬಹುದು ನಿಮ್ಮ ಮೊಬೈಲ್ ಮುಖಾಂತರ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು. ಉಜ್ವಲ್ ಯೋಜನೆಯ ಸಬ್ಸಿಡಿ ಅರ್ಹತೆ ಹೊಂದಿರುವರ ಪಟ್ಟಿ ಪರಿಶೀಲಿಸಲು ಇತರರಿಗೂ ಈ ಮಾಹಿತಿಯನ್ನು ತಿಳಿಸಿ.

ಇತರೆ ವಿಷಯಗಳು :

FAQ

ಯೋಜನೆ ಹೆಸರು ಯಾವುದು ..?

ಪ್ರಧಾನಮಂತ್ರಿ ಉಜ್ವಲ್ ಯೋಜನೆ

ಜಾರಿ ಗೊಳ್ಳಿಸಿದ ಸರ್ಕಾರ ..?

ಕೇಂದ್ರ ಸರ್ಕಾರ [ನರೇದ್ರ ಮೋದಿ ಸರ್ಕಾರ ]

ಸಬ್ಸಿಡಿ ಪರಿಶೀಲಿಸುವ ವೆಬ್ಸೈಟ್ ..?

ವೆಬ್ಸೈಟ್ ವಿಳಾಸ : https://Mylpg.in

Spread the love

Leave a Reply

Your email address will not be published. Required fields are marked *