ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಉಚಿತ ಹೊಲಿಗೆ ಯಂತ್ರ ಹಾಗೂ ವಿವಿಧ ವೃತ್ತಿಯ ಉಪಕರಣಗಳನ್ನು ಪಡೆಯುವುದರ ಬಗ್ಗೆ ಅರ್ಜಿ ಆಹ್ವಾನ ಮಾಡಲಾಗಿದ್ದು. ಅರ್ಜಿ ಸಲ್ಲಿಸಲು ಯಾರು ಅರ್ಹರು ಯಾರು .? ಅರ್ಜಿ ಎಲ್ಲಿ ಸಲ್ಲಿಸಬೇಕು…? ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.
Contents
ಜಿಲ್ಲಾ ಪಂಚಾಯತ್ ವತಿಯಿಂದ ಅರ್ಜಿ ಆಹ್ವಾನ :
ಗ್ರಾಮೀಣ ಭಾಗದಲ್ಲಿ ಈಗಾಗಲೇ ಅನೇಕ ಮಹಿಳೆಯರು ಸ್ವಯಂ ಉದ್ಯೋಗವನ್ನು ಪಡೆಯುವ ನಿಟ್ಟಿನಲ್ಲಿ ಅನೇಕ ಉದ್ಯಮಗಳನ್ನು ಆರಂಭಿಸಿರುತ್ತಾರೆ. ಇದರೊಂದಿಗೆ ಸ್ವ ಉದ್ಯೋಗ ಮಾಡಲು ಸಹಾಯವಾಗಲೆಂದು ಕುಶಲಕರ್ಮಿಗಳ ವೃತ್ತಿಯನ್ನು ಬೆಳೆಸಲೆಂದು ಜಿಲ್ಲಾ ಪಂಚಾಯಿತಿಯಿಂದ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಈ ಜಿಲ್ಲಾ ಪಂಚಾಯತ್ ಯೋಜನೆಯಲ್ಲಿ ಪ್ರಮುಖ ಮಾಹಿತಿಗಳನ್ನು ನೀವು ತಿಳಿಯರಾಗಬೇಕು.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಯಿಂದ ಜಿಲ್ಲೆ ಅನೇಕ ಯೋಜನೆ ಮೂಲಕ ಉಚಿತ ಉಪಕರಣಗಳನ್ನು ನೀಡಲಾಗುತ್ತಿದೆ .ಈ ಯೋಜನೆಗೆ ಅರ್ಜಿ ಸಲ್ಲಿಸುವ ಹಾಗೂ ನಮೂನೆಯನ್ನು ಭರ್ತಿ ಮಾಡುವುದರ ಬಗ್ಗೆ ತಿಳಿಯೋಣ.
ಯೋಜನೆಯ ಸಂಪೂರ್ಣ ಮಾಹಿತಿ
ಯೋಜನೆಗೆ ಅರ್ಜಿ ಆಹ್ವಾನ | ಕೋಲಾರ ಮತ್ತು ವಿಜಯಪುರ ಜಿಲ್ಲೆ |
ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮುಖಾಂತರ |
ಯಾರು ಅರ್ಹರಲ್ಲ | ಸರ್ಕಾರಿ ಉದ್ಯೋಗ ಮಾಡುತ್ತಿರುವರು |
ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯ ದಾಖಲೆಗಳು :
- ಆಧಾರ್ ಕಾರ್ಡ್ .
- ನಿಮ್ಮ ಭಾವಚಿತ್ರ.
- ದಿನಾಂಕದ ಬಗ್ಗೆ ಮಾಹಿತಿ.
- ಕುಟುಂಬದ ರೇಷನ್ ಕಾರ್ಡ್ .
- ಜಾತಿ ಆದಾಯ ಪ್ರಮಾಣ ಪತ್ರ .
- ಹೊಲಿಗೆ ವೃತ್ತಿ ಮಾಡುತ್ತಿರುವ ದೃಢೀಕರಣ ಪತ್ರ.
ಯಾರು ಅರ್ಜಿ ಸಲ್ಲಿಸಬಹುದು..?
ಈ ಯೋಜನೆಯ ಮೂಲಕ ಯೋಜನೆಯ ಪ್ರಯೋಜನ ಪಡೆಯಬೇಕಾದರೆ .ಮೊದಲಿಗೆ ನೀವು ಈ ಕೆಲಸಗಳನ್ನು ಮಾಡುತ್ತಿರಬೇಕು .
- ಗಾರೆ ಕೆಲಸ.
- ಕ್ಷೌರಿಕ.
- ದೋಬಿ ಕೆಲಸ.
ಈ ಕೆಲಸ ಮಾಡುತ್ತಿರುವವರು ಹಾಗು ಇನ್ನು ಅನೇಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ ಮಾಹಿತಿ :
ಈ ಉಚಿತ ಹೊಲಿಗೆ ಯಂತ್ರ ಹಾಗೂ ಇತರೆ ಉಪಕರಣಗಳನ್ನು ಪಡೆಯಬೇಕಾದರೆ ನಿಮಗೆ 18ರಿಂದ 55 ವರ್ಷ ವಯಸ್ಸಾಗಿರಬೇಕು ಹಾಗೂ ಗ್ರಾಮೀಣ ಪ್ರದೇಶದವರಾಗಿರಬೇಕು ಇದರೊಂದಿಗೆ ಬಡತನ ರೇಖೆಗಿಂತ ಕೆಳಗಿರುವ ಜನ ಎಂದು ಗುರುತಿಸಿಕೊಂಡಿರಬೇಕು ಅದಕ್ಕೆ ಬಿಪಿಎಲ್ ಕಾರ್ಡ್ ಇರಬೇಕಾಗುತ್ತದೆ.
ಇದನ್ನು ಓದಿ : ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ
ಅರ್ಜಿ ಸಲ್ಲಿಸುವ ಮಾಹಿತಿ :
ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ .ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ನಂತರ ಅರ್ಜಿ ಸಂಪೂರ್ಣವಾದ ಬಳಿಕ ನಿಖರ ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಂಡು .ಈ ಕೆಳಗಿನ ವಿಳಾಸಕ್ಕೆ ಅಂಚೆ ಮುಖಾಂತರ ಕೊಟ್ಟಿರುವ ದಿನಾಂಕದೊಳಗೆ ಕಳುಹಿಸಬೇಕ.
ಕಚೇರಿಯ ವಿಳಾಸ ಉಪ ನಿರ್ದೇಶಕರ ಕಛೇರಿ ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗ ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ ಶಿರಖಾನೆ ವಿಜಯಪುರ.
ಅಂಚೆ ಮೂಲಕ ಕಳಿಸಲು ಕೊನೆಯ ದಿನಾಂಕ | 01/02/2024 |
ಅಧಿಕೃತ ವೆಬ್ಸೈಟ್ | https://vijayapura.nic.in |
ದೂರವಾಣಿ ಸಂಖ್ಯೆ | 08352-254851 |
ಕೈಗಾರಿಕಾ ವಿಸ್ತರಣಾಧಿಕಾರಿಗಳ ಮೊಬೈಲ್ ಸಂಖ್ಯೆ | 9972162222 |
ಅಧಿಕಾರಿಗಳ ಮೊಬೈಲ್ ಸಂಖ್ಯೆ | 9945779798 |
ಈ ಮೇಲ್ಕಂಡ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು. ಇದೇ ರೀತಿ ಅನೇಕ ಜಿಲ್ಲೆಗಳಲ್ಲೂ ಉಚಿತ ಹೊಲಿಗೆ ಯಂತ್ರ ಹಾಗೂ ವಿವಿಧ ಉಪಕರಣಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿರುತ್ತದೆ ತಿಳಿಸಲಾಗುವುದು. ಈಗ ತಿಳಿಸಿರುವ ಮಾಹಿತಿ ವಿಜಯಪುರ ಜಿಲ್ಲೆಗೆ ಸಂಬಂಧಿಸಿದ ಮಾಹಿತಿಯನ್ನು ಶೀಘ್ರದಲ್ಲಿ ತಿಳಿಸಲಾಗುವುದು ಯೋಜನೆ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಿ.
ಈ ಲೇಖನವನ್ನು ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ಈ ಮಾಹಿತಿಯನ್ನು ತಲುಪಿಸುವ ಮುಖಾಂತರ ಯೋಜನೆಯ ಲಾಭ ಪಡೆಯಲು ತಿಳಿಸಿ.