ನಮಸ್ಕಾರ ಸ್ನೇಹಿತರೇ ಭಾರತ ದೇಶದಲ್ಲಿ ರೈತರಿಗಾಗಿ ಪ್ರಮುಖ ಯೋಜನೆಯೆಲ್ಲಿ ಹೊಂದದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 16ನೇ ಕಂತಿನ ಹಣ ಬಿಡುಗಡೆಯಾಗಿದ್ದು. ಈ ಯೋಜನೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಣವನ್ನು ನೀಡುತ್ತಿದ್ದು ಯೋಜನೆಯ ಅರ್ಹ ಫಲಾನುಭವಿಗಳಿಗೆ ಪ್ರತಿ ತ್ರೈಮಾಸಿಕಕ್ಕೆ ವರ್ಷಕ್ಕೆ 3 ಕಂತುಗಳನ್ನು ಮಾಡಲಾಗಿದೆ .ಇದರಲ್ಲಿ ರೈತರಿಗೆ 6000 ದೊರೆಯುತ್ತದೆ 16ನೇ ಕಂತಿನ ಹಣ ಯಾರಿಗೆ ಬಿಡುಗಡೆಯಾಗಿದೆ ಎಂಬುದನ್ನು ತಿಳಿಯಿರಿ.
16ನೇ ಕಂತಿನ ಹಣ ಬಿಡುಗಡೆ :
ಭಾರತ ದೇಶದಲ್ಲಿ 12 ಕೋಟಿಗಿಂತಲೂ ಹೆಚ್ಚಿನ ಜನರು ಈ ಯೋಜನೆ ಪ್ರಯೋಜನ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ರೈತರಿಗೆ 16ನೇ ಕಂತಿನ ಹಣ ಜಮಾ ಆಗುವುದರ ಬಗ್ಗೆ ಮಾಹಿತಿಗಾಗಿ ಕಾಯುತ್ತಿದ್ದರು.
ಕಿಸಾನ್ ಸಮ್ಮಾನ್ ನಿಧಿ ಯೋಜನೆ :
ಈ ಯೋಜನೆಯಲ್ಲಿ ದೇಶದ ಅನೇಕ ರೈತರು ಯೋಜನೆಯ ಲಾಭ ಪಡೆಯುತ್ತಿದ್ದು ಹಣಕಾಸಿನ ನೆರವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯಲ್ಲಿ ಅನೇಕ ಬಡ ರೈತರು ಆರ್ಥಿಕ ಸಹಾಯಧನವನ್ನು ಪಡೆಯುತ್ತಿದ್ದು ಜೀವನಕ್ಕಾಗಿ ಸುರಕ್ಷತೆಗಾಗಿ ಕಿಸಾನ್ ಯೋಜನೆಯು ನೆರವಾಗಲಿದೆ.
ಯೋಜನೆ ಸಂಪೂರ್ಣ ಮಾಹಿತಿ :
ಯೋಜನೆ ಹೆಸರು | ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ |
ಯೋಜನೆ ಜಾರಿಗೆ ತಂದ ಸರ್ಕಾರ | ಕೇಂದ್ರ ಸರ್ಕಾರ |
ಯೋಜನೆಯ ಕಂತಿನ ಹಣ ಎಷ್ಟು | 2,000 ಹಣ |
ಎಷ್ಟನೇ ಕಂತಿನ ಹಣ ಬರಬೇಕು | 16ನೇ ಕಂತಿನ ಹಣ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಯಾವ ರೈತರಿಗೆ ಹಣ :
ಪಿಎಂ ಕಿಸಾನ್ ಯೋಜನೆಯಲ್ಲಿ ರೈತರಿಗೆ ಮೂರು ಕಂತುಗಳ ಮೂಲಕ ಹಣ ಜಮಾ ಮಾಡಲಾಗುವುದು ಪ್ರತಿ ಕಂತಿನ ಮೊತ್ತ 2000 ಆಗಿರುತ್ತದೆ .ಆ ಹಣವು ರೈತರ ಖಾತೆಗೆ ನೇರವಾಗಿ ಜಮಾ ಆಗಲಿದೆ. ಅದರಲ್ಲಿ ಹೆಚ್ಚಿನದಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪರಿಹಾರ ಸಿಗಲಿದೆ.
ಇದನ್ನು ಓದಿ : ವಾಹನ ಖರೀದಿಸಲು50 % ರಷ್ಟು ಸಬ್ಸಿಡಿ ಸಿಗುತ್ತೆ, ಅರ್ಹತೆ ಏನು ತಿಳಿಯಿರಿ
ಯೋಜನೆಯ ಪ್ರಯೋಜನಗಳು :
ಕಿಸಾನ್ ಸಮ್ಮಾನ್ ನಿಧಿ ಯೋಜನೆ ಯೋಜನೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ 6 ಸಾವಿರ ರೂಪಾಯಿ ಹಣ ಸಿಗಲಿದೆ.
- ಸುರಕ್ಷಿತ ಜೀವನೋಪಾಯವನ್ನು ನಡೆಸಲು ಹಣಕಾಸಿನ ನೆರವು.
- ರೈತರಿಗೆ ಆರ್ಥಿಕವಾಗಿ ಬೆಂಬಲವನ್ನು ಹಾಗೂ ಸಬಲೀಕರಣವನ್ನು ನೀಡುವುದು.
- ರೈತರಿಗೆ ಕೃಷಿ ಸಂಬಂಧಿತ ಉಪಕರಣ ಖರೀದಿಸಲು ನೆರವಾಗುವುದು.
- ವಾರ್ಷಿಕ 6,000 ನೀಡುವ ಮೂಲಕ ರೈತರಿಗೆ ಸರ್ಕಾರದ ನೆರವು ದೊರೆಯುವುದು.
ಹಣ ಪಡೆಯಲು ಅರ್ಹತೆಗಳು :
ಕಿಸಾನ್ ಸಮ್ಮಾನ್ ನಿಧಿ ಯೋಜನೆ ಯೋಜನೆಯ ಹಣ ಪಡೆಯಲು ರೈತರು ಈ ಕೆಳಕಂಡ ಅರ್ಹತಮಾನದಂಡಗಳನ್ನು ಹೊಂದಿರಬೇಕು.
16ನೇ ಕಂತಿನ ಹಣ ಪಡೆಯಲು ಅಧಿಕೃ pmkisan.gov.in ವೆಬ್ಸೈಟ್ಗೆ ಭೇಟಿ ನೀಡಿ ಪಟ್ಟಿಯನ್ನು ಪರಿಶೀಲಿಸುವುದು
- ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಹಣ ದೊರೆಯಲಿದೆ.
- ರೈತರಿಗೆ E-KYC ಅಗತ್ಯವಾಗಿ ಮಾಡಿಸಿಕೊಂಡಿರಬೇಕು.
- ರೈತರು ಭೂ ಮಾಲೀಕತ್ವ ಮತ್ತು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು.
- ರೈತರ ಆದಾಯವನ್ನು ಮಿತಿಗೊಳಿಸಲಾಗಿರುತ್ತದೆ.
- ರೈತರ ಸ್ವಂತ ಜಮೀನನ್ನು ಹಾಗೂ ಪಹಣಿಯನ್ನು ಹೊಂದಿರಬೇಕು.
- ರೈತರು fid ಸಂಖ್ಯೆಯನ್ನು ಹೊಂದಿರಬೇಕು.
- ರೈತರು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಅರ್ಹ ಫಲಾನುಭವಿಗಳ ಪಟ್ಟಿ ಪರಿಶೀಲಿಸುವುದು ಹೇಗೆ :
- ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
- ಮುಖಭಾಗದಲ್ಲಿ ಫಲಾನುಭವಿಗಳ ಪೆಟ್ಟಿಗೆ ಆಯ್ಕೆಯನ್ನು ಮಾಡಿಕೊಳ್ಳಬೇಕು.
- ನಂತರ ನಿಮ್ಮ ಜಿಲ್ಲೆಯ ಹೆಸರು ನಿಮ್ಮ ತಾಲೂಕು ನಿಮ್ಮ ರಾಜ್ಯ ನಿಮ್ಮ ಹೋಬಳಿ ನಿಮ್ಮ ಗ್ರಾಮದ ಹೆಸರನ್ನು ನಮೂದಿಸಬೇಕು.
- ಅಗತ್ಯವಿರುವ ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ನಂಬರನ್ನು ನೋಂದಣಿ ಮಾಡಿ.
- ನಂತರ ಪಾವತಿ ಸ್ಥಿತಿಯ ಮೇಲೆ ಕ್ಲಿಕ್ ಮಾಡಿದರೆ ರೈತರ ಅರ್ಹ ಫಲಾನುಭವಿಗಳ ಪಟ್ಟಿ ತೋರಿಸಲಿದೆ.
ಈ ಮೇಲ್ಕಂಡ ಹಂತಗಳನ್ನು ಅನುಸರಿಸುವ ಮೂಲಕ ರೈತರು ಪ್ರಧಾನ ಮಂತ್ರಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಪಡೆಯಲು ಅರ್ಹತೆ ಹೊಂದಿದ್ದಾರೆ ಎಂಬುದನ್ನು ತಿಳಿಯಬಹುದು.
ಇತರೆ ವಿಷಯಗಳು :
- ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ E-KYC ಕಡ್ಡಾಯ, ಮಾಡೋದ್ ಹೇಗೆ..?
- ಪರಿವರ್ತನಾ ವಿದ್ಯಾರ್ಥಿ ವೇತನ : 75,000 ಪ್ರತಿಯೊಬ್ಬ ವಿದ್ಯಾರ್ಥಿಗೆ ಸಿಗುತ್ತೆ.
ಪಿಎಂ ಕಿಸಾನ್ ಫಲಾನುಭವಿಗಳಾಗಲು ಏನು ಹೊಂದಿರಬೇಕು..?
ಸ್ವಂತ ಕೃಷಿ ಭೂಮಿ ಹೊಂದಿರಬೇಕು .
ರೈತರಿಗೆ ಈ ಸಂಖ್ಯೆ ಕಡ್ಡಾಯವಾಗಿದೆ..?
FID ಸಂಖ್ಯೆಯು ಕಡ್ಡಾಯವಾಗಿದೆ.
16ನೇ ಕಂತಿನ ಹಣ ಯಾವಾಗ ಬರುತ್ತದೆ..?
ಜನವರಿ ತಿಂಗಳಲ್ಲಿ ಸಿಗುತ್ತೆ.