rtgh

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ E-KYC ಕಡ್ಡಾಯ, ಮಾಡೋದ್ ಹೇಗೆ..?

Gruhalkshmi and Annabhagya Yojana E-KYC

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಮೂಲಕ ಅನೇಕ ಜನರು ಹಣವನ್ನು ಪಡೆಯುತ್ತಿದ್ದಾರೆ ಅಂತಹ ಜನರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್ ಬಂದಿದೆ .ಈ ಅಪ್ಡೇಟಿನ ಪ್ರಕಾರ ನನ್ನ ಬಗ್ಗೆ ಹಾಗೂ ಗೃಹಲಕ್ಷ್ಮಿ ಹಣ ಪಡೆಯುವವರು E-KYC ಮಾಡಲು ತಿಳಿಸಲಾಗಿದೆ.

Gruhalkshmi and Annabhagya Yojana E-KYC
Gruhalkshmi and Annabhagya Yojana E-KYC

E-KYC ಮಾಡುವುದು ಹೇಗೆ ..? E-KYC ಮಾಡಲು ಬೇಕಾದ ದಾಖಲೆಯನ್ನು ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ.

E-KYC ಆಗಿಲ್ಲ ಅಂದ್ರೆ ಹಣ ಇಲ್ಲ:

ಕರ್ನಾಟಕ ರಾಜ್ಯ ಸರ್ಕಾರವು ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯ 2000 ಹಣ ಹಾಗೂ ಅನ್ನಭಾಗ್ಯ ಯೋಜನೆಯ 680 ಗಳನ್ನುE-KYC ಮಾಡದೇ ಇದ್ದವರಿಗೆ ಹಣವನ್ನು ಜಮಾ ಮಾಡಲಾಗುವುದಿಲ್ಲ ಎಂದು ತಿಳಿಸಲಾಗಿದೆ .ಹಾಗಾಗಿ ನಿಮ್ಮ E-KYC ಆಗಿದೆ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಿ.

E-KYC ಮಾಡುವ ವಿಧಾನ :

ಪ್ರತಿಯೊಬ್ಬರೂ ಕಡ್ಡಾಯವಾಗಿ E-KYC ಯನ್ನು ಮಾಡಲು ತಿಳಿಸಲಾಗಿದೆ ಹಾಗಾಗಿ ಈ ಕೆಳಕಂಡ ಮಾರ್ಗಗಳನ್ನು ಅನುಸರಿಸುವ ಮೂಲಕ E-KYC ಮಾಡಿಕೊಳ್ಳಬಹುದು.

ಹಂತ -1 ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ.

ಹಂತ -2 ಅಧಿಕೃತ ವೆಬ್ ಸೈಟಿನಲ್ಲಿ ಈ ಸ್ಟೇಟಸ್ ಆಯ್ಕೆ ಮಾಡಿಕೊಳ್ಳಿ ನಂತರ LINK WITH UID ಎಂಬ ಆಯ್ಕೆ ಬರಲಿದೆ ಅದನ್ನು ಕ್ಲಿಕ್ ಮಾಡಿಕೊಳ್ಳಿ.

ಹಂತ -3 ಈ ಹಂತದಲ್ಲಿ ಲಿಂಕಿಂಗ್ ವಿಥ್ ಆರ್ ಸಿ ಮೆಂಬರ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ.

ಹಂತ -4 ಈ ಹಂತದಲ್ಲಿ ನಿಮ್ಮ ಆದರ ಸಂಖ್ಯೆಯನ್ನು ನೋಂದಣಿ ಮಾಡಿ ನಂತರ ನಿಮ್ಮ ಪಡಿತರ ಗುರುತಿನ ಚೀಟಿ ಆಯ್ಕೆ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

ಈ ಮೇಲ್ಕಂಡ ಹಂತಗಳನ್ನು ಅನುಸರಿಸಿದರೆ ನಿಮಗೆ ರೇಷನ್ ಕಾರ್ಡ್ ಪಟ್ಟಿಯ ವಿವರಗಳ ಜೊತೆಗೆ ನಿಮ್ಮ ಮನೆಯ ಎಲ್ಲಾ ಸದಸ್ಯರ ಮಾಹಿತಿ ಲಭಿಸಲಿದೆ ಹಾಗೂ ನೀವು ಮಾಡಬೇಕಾದ ಕೆಲಸ ಅಲ್ಲಿ E-KYC ಮಾಡಿಕೊಳ್ಳಬೇಕು. ಈ ಕೆವೈಸಿ ಮಾಡಿಲ್ಲ ಎಂದು ಬಂದರೆ ಎಲ್ಲಾ ಸದಸ್ಯರ ಆಧಾರ್ ನಂಬರನ್ನು ನಮೂದಿಸಿ, ಈ ಕೆವೈಸಿ ಸುಲಭವಾಗಿ ಆಗುತ್ತದೆ.

ಇದನ್ನು ಓದಿ : ವಾಹನ ಖರೀದಿಸಲು50 % ರಷ್ಟು ಸಬ್ಸಿಡಿ ಸಿಗುತ್ತೆ, ಅರ್ಹತೆ ಏನು ತಿಳಿಯಿರಿ

E-KYC ಮಾಡಲೇಬೇಕಾ..?

ಪ್ರತಿಯೊಬ್ಬರೂ ಸಹ ಸರ್ಕಾರದಿಂದ ಯೋಜನೆ ಪಡೆಯಬೇಕಾದರೆ .ನೀವು E-KYC ಯನ್ನು ಮಾಡುವುದು ಮುಖ್ಯವಾಗಿರುತ್ತದೆ. ಗೃಹಲಕ್ಷ್ಮಿ ಹಣ ಆಗಿರಬಹುದು ಅಥವಾ ಅನ್ನಭಾಗ್ಯ ಹಣ ಆಗಿರಬಹುದು ಫಲಾನುಭವಿಗಳಿಗೆ ತಲುಪಬೇಕಾದರೆE-KYC ಕಡ್ಡಾಯವಾಗಿರುತ್ತದೆ.

ಆನ್ಲೈನ್ ಮುಖಾಂತರE-KYC ಮಾಡಬಹುದು :

ನೀವು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ರೇಷನ್ ಕಾರ್ಡ್ ಗೆ ಸಂಬಂಧಿಸಿದ E-KYC ಮಾಡಿದರೆ ನಿಮಗೆ ಅನ್ನಭಾಗ್ಯ ಯೋಜನೆ ಹಣ ಸಿಗಲಿದೆ ಮುಂದಿನ ದಿನಗಳಲ್ಲಿ ಇದು ಕಡ್ಡಾಯವಾಗಿರುವ ಕಾರಣ.

ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ https://ahara.kar.nic.in/Home/EServices ಈ E-KYC ಮಾಡಿಕೊಳ್ಳಬಹುದು.

ಈ ವೆಬ್ ಸೈಟಿನಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಗೂ ರೇಷನ್ ಕಾರ್ಡ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ನಂತರದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಅದನ್ನು ಪಡೆಯಿರಿ.

ಆಧಾರ್ ಕಾರ್ಡ್ ಸಂಖ್ಯೆಯಲ್ಲಿರುವ 12 ಅಂಕಿಗಳನ್ನು ನಮೂದಿಸಿ E-KYC ಆರಂಭಿಸಿ.

ನಂತರ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆದ ಮೊಬೈಲ್ ನಂಬರ್ ಗೆ ಮತ್ತೊಮ್ಮೆ OTPಬರಲಿದೆ ಅದನ್ನು ನಮೂದಿಸಿ .ಇಲ್ಲಿಗೆ ನಿಮ್ಮ E-KYC ಅಂತ ಮುಗಿಯುತ್ತದೆ.

ಆನ್ಲೈನ್ ಬಿಟ್ಟು ಬೇರೆ ಮಾರ್ಗ ಇದೆಯಾ :

ಆನ್ಲೈನ್ ನಲ್ಲಿ ಅನೇಕ ಜನರು ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದರೆ ನೀವು ನಿಮ್ಮ ಹತ್ತಿರದ ಅಂಗನವಾಡಿ ಅಥವಾ ರಾಜ್ಯ ಫುಡ್ ಕಾರ್ಪೊರೇಷನ್ ಇಲಾಖೆಗೆ ಭೇಟಿ ನೀಡಿ .ಅಲ್ಲಿ ಅಗತ್ಯ ದಾಖಲೆಗಳನ್ನು ನೀಡಿದರೆ ಅವರು ನಿಮಗೆ E-KYC ಯನ್ನು ಮಾಡಿ ಕೊಡಲಾಗುತ್ತದೆ.

ಪ್ರಮುಖ ಮಾಹಿತಿ :

E-KYC ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ತಪ್ಪುಗಳನ್ನು ಮಾಡಬೇಡಿ ಸರಿಯಾದ ಮಾಹಿತಿಗಳನ್ನು ಒದಗಿಸಿ ಪುನಃ ತಪ್ಪುಗಳನ್ನು ಸರಿಪಡಿಸಲು ಕಷ್ಟ ಸಾಧ್ಯವಾಗಿದೆ ಆ ಕಾರಣ E-KYC ಬಹಳ ಮುಖ್ಯವಾಗಿರುವುದರಿಂದ ತಪ್ಪದೆ ಪ್ರತಿಯೊಬ್ಬರೂ ಸಹ ಜಾಗರೂಕತೆಯಿಂದ ಮಾಡಿಕೊಳ್ಳಿ.

ಸಂಪೂರ್ಣ ವರದಿ ವಿವರ :

ಯೋಜನೆ ಹೆಸರು ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ
ಗೃಹಲಕ್ಷ್ಮಿ ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
ಅನ್ನಭಾಗ್ಯ ಹಣ ಚೆಕ್ ಮಾಡುವ ವೆಬ್ಸೈಟ್https://dbtbharat.gov.in/
ಯೋಜನೆ ಜಾರಿಗೆ ತಂದ ಸರ್ಕಾರ ಕರ್ನಾಟಕ ಸರ್ಕಾರ
E-KYC ಮಾಡಲು ಕೊನೆಯ ದಿನಾಂಕ ಜನವರಿಜನವರಿ 31 2024

E-KYC ಮಾಡಲು ಕೊನೆಯ ದಿನಾಂಕ ಯಾವುದು :

ಗೃಹಲಕ್ಷ್ಮಿ ಯೋಜನೆಗೆ E-KYC ಮಾಡಿಸಿಕೊಳ್ಳಲು ಈ ತಿಂಗಳ ಕೊನೆಯ ದಿನಾಂಕದವರೆಗೂ ಅವಕಾಶವಿರುತ್ತದೆ ಹಾಗಾಗಿ ತಪ್ಪದೆ E-KYC ಯನ್ನು ಮಾಡಿಕೊಳ್ಳಿ

ಈ ಮಾಹಿತಿ ಯಾರು E-KYC ಮಾಡಿಸಿಲ್ಲ ಅವರಿಗೆ ತಿಳಿಸಿ ಈ ಮೇಲ್ಕಂಡಂತೆ E-KYC ಮಾಡಿಕೊಳ್ಳಲು ತಿಳಿಸಿ ಧನ್ಯವಾದಗಳು .

ಇತರೆ ವಿಷಯಗಳು :

ಯಾವ ಯೋಜನೆಗಳಿಗೆ E-KYC ಮಾಡಿಸಿಕೊಳ್ಳಬೇಕು..?

ಗೃಹಲಕ್ಷ್ಮಿ ಹಾಗೂ ಅನ್ನ ಭಾಗ್ಯ ಯೋಜನೆಗೆ E-KYC ಮಾಡಿಸಿಕೊಳ್ಳಬೇಕು

ಗೃಹಲಕ್ಷ್ಮಿ ಯೋಜನೆಯ ತಿಂಗಳ ಎಷ್ಟು..?

2000 ಪ್ರತಿ ತಿಂಗಳು

ಅನ್ನಭಾಗ್ಯ ಯೋಜನೆಯ ತಿಂಗಳ ಹಣ ಎಷ್ಟು..?

ನಾಲ್ಕು ಸದಸ್ಯರಿದ್ದಾರೆ 680 ತಿಂಗಳ ಹಣ ಸಿಗುತ್ತೆ

Spread the love

Leave a Reply

Your email address will not be published. Required fields are marked *