ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಅಂಗನವಾಡಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಒಟ್ಟು ಕರ್ನಾಟಕದ 6 ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಅಂಗನವಾಡಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು. ಆಸಕ್ತರು ಅರ್ಜಿ ಸಲ್ಲಿಸಲು ಅವಕಾಶ ಕೋರಲಾಗಿದೆ.
ಪ್ರಮುಖ ಮುಖ್ಯಾಂಶಗಳು :
- ಕರ್ನಾಟಕದ 6 ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ.
- SSLC ಹಾಗೂ PUC ತೇರ್ಗಡೆ ಹೊಂದಿದವರು ಅರ್ಜಿ ಸಲ್ಲಿಸಲು ಅವಕಾಶ.
- ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ನೇಮಕಾತಿ.
ಅಧಿಸೂಚನೆ ಮಾಹಿತಿ :
ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಉದ್ಯೋಗವಕಾಶವನ್ನು ನೀಡಲಾಗುತ್ತಿದೆ. ಕರ್ನಾಟಕದ ಪ್ರಮುಖ 6 ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆಗಳಿಗೆ ಸಹಾಯಕಿಯರು ಮತ್ತು ಕಾರ್ಯಕರ್ತೆಯರ ಹುದ್ದೆಯ ನೇಮಕಾತಿ ಅಧಿಸೂಚನೆಯನ್ನು ಹೊರಡಾಯಿಸಲಾಗಿದ್ದು. ಯಾವ ಯಾವ ಜಿಲ್ಲೆಯಲ್ಲಿ ಹುದ್ದೆಗಳು ಖಾಲಿ ಇವೆ..? ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನದ ಬಗ್ಗೆ ತಿಳಿಸಲಾಗುವುದು.
ನೇಮಕಾತಿ ಜಿಲ್ಲೆಗಳ ಪಟ್ಟಿ :
- ಬೆಂಗಳೂರು ಗ್ರಾಮಾಂತರ ಜಿಲ್ಲೆ.
- ಬೆಂಗಳೂರು ನಗರ ಜಿಲ್ಲೆ.
- ಬೆಳಗಾವಿ ಜಿಲ್ಲೆ.
- ಬೀದರ್ ಜಿಲ್ಲೆ.
- ಹಾವೇರಿ ಜಿಲ್ಲೆ.
- ತುಮಕೂರು ಜಿಲ್ಲೆ.
ಇದನ್ನು ಓದಿ : ಉದ್ಯಮಶೀಲತಾ ತರಬೇತಿಗೆ ಅರ್ಜಿ ಆಹ್ವಾನ : ಸರ್ಕಾರದಿಂದ ಸಿಗುವ ಸೌಲಭ್ಯ ತಿಳಿಯಿರಿ
ಉದ್ಯೋಗದ ವಿಧಗಳು :
- ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು.
- ಅಂಗನವಾಡಿ ಸಹಾಯಕಿ ಹುದ್ದೆಗಳು.
ಶೈಕ್ಷಣಿಕ ವಿದ್ಯಾ ಅರ್ಹತೆ :
ಅಂಗನವಾಡಿ ಕಾರ್ಯಕರ್ತೆ ಹುದ್ದೆ : PUC ಹಾಗೂ ಡಿಪ್ಲೋಮೋ ತತ್ಸಮಾನ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು..
ಅಂಗನವಾಡಿ ಸಹಾಯಕಿ ಹುದ್ದೆ : SSLC ತರಗತಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ ಮಾಹಿತಿ :
ಅರ್ಜಿ ಸಲ್ಲಿಸುವರು ಹುದ್ದೆಗೆ ಅನುಗುಣವಾಗಿ 18 ವರ್ಷವನ್ನು ಪೂರ್ಣಗೊಳಿಸಿರಬೇಕು ಹಾಗೂ ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ :
ಹಂತ -1 ಅರ್ಜಿ ಸಲ್ಲಿಸಲು ಅಧಿಕೃತ ಈ https://karnemakaone.kar.nic.in ಜಾಲತಾಣಕೆ ಭೇಟಿ ನೀಡಿ.
ಹಂತ -2 ಹುದ್ದೆಗಳ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ.
ಹಂತ -3 ಅಪ್ಲಿಕೇಶನ್ ನಲ್ಲಿ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಿ.
ಹಂತ -4 ಅರ್ಜಿ ಸಲ್ಲಿಸುವ ಸಂಪೂರ್ಣ ಅಪ್ಲಿಕೇಶನ್ ಫಾರ್ ತೆಗೆದುಕೊಳ್ಳಲಿದೆ.
ಹಂತ -5 ಅಗತ್ಯ ದಾಖಲೆಗಳನ್ನು ಸ್ಪಷ್ಟವಾಗಿ ಅಪ್ಲೋಡ್ ಮಾಡಬೇಕು ನಂತರ ಸಲ್ಲಿಸಬೇಕು.
ಹಂತ -6 ಅಪ್ಲೋಡ್ ಮಾಡಿದ ನಂತರ ಅರ್ಜಿ ಸಲ್ಲಿಕೆಯಾಗುತ್ತದೆ ನಂತರ ಅರ್ಜಿ ಫಾರಂ ಅನ್ನು ಪಡೆದುಕೊಳ್ಳಿರಿ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು :
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವರು ಈ ಕೆಳಕಂಡ ಎಲ್ಲಾ ದಾಖಲೆಯನ್ನು ಅಗತ್ಯವಾಗಿ ಹೊಂದಿರಬೇಕು .ಅರ್ಜಿ ಸಮಯದಲ್ಲಿ ಈ ದಾಖಲೆಗಳು ಪ್ರಮುಖವಾಗಿರುತ್ತವೆ.
- ಅರ್ಜಿ ಸಲ್ಲಿಸುವವರ ಜನನ ಪ್ರಮಾಣ ಪತ್ರ ಇರಬೇಕು.
- ಜನ್ಮ ದಿನಾಂಕ ಕ್ಕೆ ಸಂಬಂಧಿಸಿದ SSLC ಅಂಕಪಟ್ಟಿ PUC ಅಂಕಪಟ್ಟಿ ಹೊಂದಿರಬೇಕು.
- ವಿದ್ಯಅರ್ಹತೆ ಬಗ್ಗೆ ಎಲ್ಲಾ ಪ್ರಮಾಣ ಪತ್ರ.
- ನಿಮ್ಮ ವಾಸ ಸ್ಥಳ ದೃಡೀಕರಣ ಪತ್ರ.
- ವಿಕಲಚೇತನರಾಗಿದ್ದರೆ 10 ವರ್ಷ ವಯೋಮಿತಿ ಸಡಿಲಿಕೆ ಇರುವ ಕಾರಣ ಸಂಬಂಧಿಸಿದ ಪ್ರಮಾಣ ಪತ್ರ ಇರಬೇಕು.
- ಜಾತಿ ಪ್ರಮಾಣ ಪತ್ರ ಹೊಂದಿರಬೇಕು.
- ವಿಧವೇರಾಗಿದ್ದಲ್ಲಿ ಪತ್ನಿ ಮರಣ ಹೊಂದಿದ ಪ್ರಮಾಣ ಪತ್ರ ಹೊಂದಿರಬೇಕು.
- ರೈತರ ಆತ್ಮಹತ್ಯೆ ಮಾಡಿಕೊಂಡ ಪತ್ನಿಯಾಗಿದ್ದರೆ ಇಲಾಖೆಯಿಂದ ಪಡೆದಂತಹ ಪ್ರಮಾಣ ಪತ್ರ ಹೊಂದಿರಬೇಕು.
- ಯೋಜನಾ ನಿರಾಶ್ರಿತರಾಗಿದ್ದರೆ ಸಂಬಂಧಪಟ್ಟ ಪ್ರಮಾಣ ಪತ್ರ ಹೊಂದಿರಬೇಕು.
- ವಿಚ್ಛೇದಿತರಾಗಿದ್ದಲ್ಲಿ ವಿಜೇತ ಪ್ರಮಾಣ ಪತ್ರ ನೀಡಬೇಕು.
ಉದ್ಯೋಗದ ಸಂಪೂರ್ಣ ಮಾಹಿತಿ
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರೂ ಸಹ ಈ ಕೆಳಕಂಡ ಮಾಹಿತಿಯನ್ನು ಗಮನದಲ್ಲಿ ಇಟ್ಟುಕೊಂಡಿರಿ.
ಉದ್ಯೋಗದ ಹೆಸರು | ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ |
ಉದ್ಯೋಗದ ಇಲಾಖೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ |
ಉದ್ಯೋಗದ ಸಂಬಳ | 6,000 ದಿಂದ 10,000 ತಿಂಗಳಿಗೆ |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 16/01/2024 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 15/02/2024 |
ಉದ್ಯೋಗದ ಕ್ಷೇತ್ರ | ಸರ್ಕಾರಿ ಉದ್ಯೋಗ |
ಕಾರ್ಯ ಅನುಭವ | ನಿಗದಿಪಡಿಸಲಾಗಿಲ್ಲ |
ವಿದ್ಯಾಅರ್ಹತೆ | 10TH ಹಾಗೂ PUC |
ಉದ್ಯೋಗ ಸ್ಥಳ | ಕರ್ನಾಟಕದ 6 ಜಿಲ್ಲೆಗಳು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಈ ಮೇಲ್ಕಂಡ ಎಲ್ಲಾ ಅಗತ್ಯ ಮಾಹಿತಿಯನ್ನು ತಿಳಿದುಕೊಂಡು ಸಂಬಂಧ ಪಟ್ಟ ಅಪ್ಲಿಕೇಶನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ .ಈ ಮಾಹಿತಿಯನ್ನು ಅಗತ್ಯವಿರುವಂತಹ ಹಾಗೂ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಜನರಿಗೆ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ನಿಮ್ಮ ಹಣ UPI ಮೂಲಕ ಬೇರೆಯವರಿಗೆ ಹೋದರೆ ಈ ರೀತಿ ವಾಪಸ್ ಪಡೆಯಿರಿ
- ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : ಡೈರೆಕ್ಟ್ ಲಿಂಕ್ ಇಲ್ಲಿದೆ
ಅಂಗನವಾಡಿ ಕಾರ್ಯಕರ್ತೆಯ ಸಹಾಯಕ್ಕೆ ಹುದ್ದೆಗಳ ಉದ್ಯೋಗ ಸ್ಥಳ
ಕರ್ನಾಟಕದ ವಿವಿಧ ಜಿಲ್ಲೆಗಳು
ಅಂಗನವಾಡಿ ಕಾರ್ಯಕರ್ತೆ ಹಾಗು ಸಹಾಯಕಿ ತಿಂಗಳ ಸಂಬಳ ..?
6000 ದಿಂದ 10,000 ತಿಂಗಳಿಗೆ ಸಂಬಳ
ಅರ್ಜಿ ಸಲ್ಲಿಸುವ ವಿಧಾನ.?
ಆನ್ಲೈನ್ ಮುಖಾಂತರ ಸಲ್ಲಿಸಬೇಕು