rtgh
Headlines

ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : ಡೈರೆಕ್ಟ್ ಲಿಂಕ್ ಇಲ್ಲಿದೆ

Application Invitation for Scholarship for Students

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಶುಲ್ಕಮರುಪಾವತಿಗಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನ ಮಾಡಲಾಗಿರುತ್ತದೆ ಹಾಗೂ ಯಾವ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ವಿದ್ಯಾರ್ಥಿ ವೇತನ ಸಿಗುತ್ತದೆ ..? ವಿದ್ಯಾರ್ಥಿ ವೇತನಕ್ಕೆ ಏನು ಅರ್ಹತೆ ಹೊಂದಿರಬೇಕು..? ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುದು ಎಲ್ಲಿ ..? ಈ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿಸಲಾಗುವುದು.

Application Invitation for Scholarship for Students
Application Invitation for Scholarship for Students

ಯಾವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ದೊರೆಯಲಿದೆ :

ಕರ್ನಾಟಕ ರಾಜ್ಯದಲ್ಲಿ ಓದುತ್ತಿರುವ ಈ ಕೋರ್ಸ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗಲಿದೆ. ಪಿಯುಸಿ ಡಿಪ್ಲೋಮೋ ತಾಂತ್ರಿಕ ಮತ್ತು ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವಂತಹ ಎಲ್ಲಾ ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಶುಲ್ಕ ವಿನಾಯಿತಿಯನ್ನು ಪಡೆಯಬಹುದಾಗಿದೆ.

ವಿದ್ಯಾರ್ಥಿ ವೇತನದ ಮಾಹಿತಿ :

ವಿದ್ಯಾರ್ಥಿ ವೇತನದ ಹೆಸರುಶುಲ್ಕ ಮರುಪಾವತಿ
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮುಖಾಂತರ
ವಿದ್ಯಾರ್ಥಿ ವೇತನ ನೀಡುತ್ತಿರುವ ರಾಜ್ಯ ಕರ್ನಾಟಕ
ಅಧಿಕೃತ ಜಾಲತಾಣ https://ssp.postmatric.karnataka.gov.in/

ವಿದ್ಯಾರ್ಥಿಗಳಿಗೆ ಬೇಕಾದ ದಾಖಲೆಗಳು :

 • ವಿದ್ಯಾರ್ಥಿಯ ಆಧಾರ್ ಸಂಖ್ಯೆ.
 • ನೋಂದಣಿ ಆದ ಮೊಬೈಲ್ ಸಂಖ್ಯೆ.
 • ಕಾಲೇಜಿನ ಐಡಿ ಕಾರ್ಡ್.
 • ವಿದ್ಯಾರ್ಥಿಯ ಇ-ಮೇಲ್ ವಿಳಾಸ.
 • ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
 • ಅಂಗವಿಕಲ ವಿದ್ಯಾರ್ಥಿಗಳಿಗೆ ಯುಡಿಐಡಿ.

ಈ ಮೇಲ್ಕಂಡ ದಾಖಲೆಗಳೊಂದಿಗೆ ವಿದ್ಯಾರ್ಥಿಯು ಯಾವ ಜಿಲ್ಲೆಯಲ್ಲಿ ಹಾಗೂ ಯಾವ ತಾಲೂಕಿನಲ್ಲಿ ನೋಂದಣಿಯಾಗಿದ್ದಾರೆ ಎಂಬುದರ ಬಗ್ಗೆ ಈ ದೃಢೀಕರಣ ಸಂಖ್ಯೆ ಬೇಕಾಗುತ್ತದೆ ಹಾಗೂ ಹಾಸ್ಟೆಲ್ ನಲ್ಲಿ ಇರುವ ವಿದ್ಯಾರ್ಥಿಗಳಿಗೆ ಅನ್ವಯವಾಗುವುದಿಲ್ಲ.

ಇದನ್ನು ಓದಿ : ವಾಟ್ಸಪ್ ಬಳಸುವ ಎಲ್ಲರಿಗೂ ಹೊಸ ಸೇವೆಗಳು ಉಚಿತ ಸಿಗಲಿದೆ ನೋಡಿ

ಯಾವ ಜನಾಂಗಕ್ಕೆ ವಿದ್ಯಾರ್ಥಿ ವೇತನ :

ಈ ವಿದ್ಯಾರ್ಥಿ ವೇತನವನ್ನು ಈ ಕೆಳಕಂಡ ವರ್ಗದವರಿಗೆ ಅಂದರೆ ಜನಾಂಗಕ್ಕೆ ನೀಡಲಾಗುತ್ತಿದೆ.

 1. ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಮರಿಗೆ.
 2. ಕ್ರಿಶ್ಚಿಯನ್ ಸಮುದಾಯದವರಿಗೆ.
 3. ಬೌದ ಸಮುದಾಯದವರಿಗೆ.
 4. ಸಿಖ್ ಸಮುದಾಯದವರಿಗೆ.
 5. ಪಾರ್ಸಿ ಸಮುದಾಯದವರಿಗೆ.

ವಿದ್ಯಾರ್ಥಿ ವೇತನ ಅರ್ಹತೆಗಳು :

 • ಕರ್ನಾಟಕ ರಾಜ್ಯದ ನಿವಾಸಿ ಕಡ್ಡಾಯವಾಗಿ ಆಗಿರಬೇಕು.
 • ಇಂದಿನ ವರ್ಷದಲ್ಲಿ ನೀವು ಪರೀಕ್ಷೆಯಲ್ಲಿ ಕನಿಷ್ಠ 50ರಷ್ಟು ಅಂಕಗಳನ್ನು ಪಡೆದಿರಬೇಕು.
 • ತುಲ್ಕ ಮರುಪಾವತಿಗೆ ಕುಟುಂಬದ ವರಮಾನ 2 ಲಕ್ಷ ಮೀರಿರಬಾರದು.

ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ :

ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಶುಲ್ಕ ಮರುಪಾವತಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನಿಗದಿತ ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ವಿವರ ಇಲ್ಲಿದೆ :

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ31/01/2024
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿದೆ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ https://dom.karnataka.gov.in

ಪ್ರಮುಖ ವಿಷಯ :

ಅರ್ಜಿ ಸಲ್ಲಿಸಲು ಈ ಮೇಲ್ಕಂಡ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಇತರೆ ಮಾರ್ಗಗಳ ಮೂಲಕ ನೀವು ಅರ್ಜಿ ಸಲ್ಲಿಸಬಹುದು .ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನದ ಶುಲ್ಕ ಮರುಪಾವತಿ ಹಣ ನೇರವಾಗಿ ಅವರ ಖಾತೆಗೆ ಜಮಾ ಆಗಲಿದೆ.

ಸಂಪರ್ಕಿಸಬೇಕಾದ ಇಲಾಖೆ :

ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಸಂಪರ್ಕಿಸಿ
ಸಹಾಯವಾಣಿ ಸಂಖ್ಯೆ : 8277799990

ಇತರೆ ವಿಷಯಗಳು :

ಯಾರಿಗೆ ಸಿಗುತ್ತದೆ ಸ್ಕಾಲರ್ಶಿಪ್ ..?

ಅಲ್ಪಸಂಖ್ಯಾತ ಸಮುದಾಯದವರಿಗೆ ಸ್ಕಾಲರ್ಶಿಪ್ ದೊರೆಯುತ್ತದೆ

ಸ್ಕಾಲರ್ ಶಿಪ್ ನ ಹಣ ಎಷ್ಟು ..?

ಶುಲ್ಕ ಮರುಪಾವತಿ ಹಣ ಸಿಗುತ್ತೆ

Spread the love

Leave a Reply

Your email address will not be published. Required fields are marked *