ನಮಸ್ಕಾರ ಸ್ನೇಹಿತರೆ ಕೇವಲ 600 ಗಳಿಗೆ ಉಚಿತ ಗ್ಯಾಸ್ ಸಿಲೆಂಡರ್ ಸಿಗಲಿದೆ .ಯಾವ ಯೋಜನೆ ಮೂಲಕ 600 ಗೆ ಗ್ಯಾಸ್ ಸಿಗಲಿದೆ ಎಂಬುವುದರ ಬಗ್ಗೆ ತಿಳಿಯೋಣ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ :
ಭಾರತ ದೇಶದಲ್ಲಿ ಪ್ರತಿಯೊಂದು ಮನೆಯವರು ಗ್ಯಾಸ್ ಸಿಲೆಂಡರನ್ನು ಬಳಸಲು ನರೇಂದ್ರ ಮೋದಿಯವರು ಈ ಯೋಜನೆಯನ್ನು ಜಾರಿಗೊಳಿಸಿದ್ದರು. ಇದರಿಂದ ಅದೆಷ್ಟೋ ಕುಟುಂಬಗಳಿಗೆ ನೆರವಾಗಿತ್ತು. ಈ ಯೋಜನೆಯಿಂದ ದೇಶಾದ್ಯಂತ ಅನೇಕ ಬಿಪಿಎಲ್ ಕಾರ್ಡ್ ಹೊಂದಿರುವವರು ಎಲ್ಪಿಜಿ ಗ್ಯಾಸ್ ಅನ್ನು ಉಪಯೋಗಿಸುತ್ತಿದ್ದಾರೆ. ಈ ಯೋಜನೆ ಮೂಲಕ ಅನೇಕ ಮಹಿಳೆಯರಿಗೆ ಹೆಚ್ಚು ಉಪಯೋಗ ವಾಗಿದೆ ಕೇವಲ 600 ರೂಪಾಯಿಗೆ ಹೇಗೆ ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳಿ.
ಯೋಜನೆ ಹೆಸರು | ಪ್ರಧಾನ ಮಂತ್ರಿ ಉಜ್ವಲ ಯೋಜನೆ |
ಯೋಜನೆ ಆರಂಭಿಸಿದ ಸರ್ಕಾರ | ಕೇಂದ್ರ ಸರ್ಕಾರ |
ಗ್ಯಾಸ್ ಸಿಲೆಂಡರ್ ಬೆಲೆ | 900 ರೂಪಾಯಿಗಳು |
ಸಬ್ಸಿಡಿ ಮೊತ್ತ | 300 ರೂಪಾಯಿಗಳು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಉಜ್ವಲ್ ಯೋಜನೆಯ ಉದ್ದೇಶ :
ಭಾರತಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಈ ಯೋಜನೆ ಮೂಲಕ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆದುಕೊಳ್ಳುವುದು ಹಾಗೂ ಬಡ ಕುಟುಂಬಗಳಿಗೆ ಯೋಜನೆ ಮೂಲಕ ನೆರವಾಗುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು.
ಉಚಿತ ಗ್ಯಾಸ್ ಕನೆಕ್ಷನ್ ಮಾಹಿತಿ :
ಈ ಯೋಜನೆಯಲ್ಲಿ ಭಾರತದಲ್ಲಿರುವಂತಹ ಬಡ ಕುಟುಂಬದವರಿಗೆ ಗ್ಯಾಸನ್ನು ಕೊಳ್ಳುವ ಸಾಧ್ಯತೆ ಕಡಿಮೆ ಇದೆ ಹಾಗಾಗಿ ಗ್ಯಾಸ್ ಬೆಲೆ ಇತ್ತೀಚಿನ ದಿನಗಳಲ್ಲಿ ಏರಿಕೆಯಾದ ಕಾರಣ ಉಜ್ವಲ್ ಯೋಜನೆಯ ಮೂಲಕ ಉಚಿತ ಗ್ಯಾಸ್ ನೋಂದಣಿ ಮಾಡುವುದಲ್ಲದೆ ವರ್ಷದ 12 ತಿಂಗಳು ಸಹ ಅವರಿಗೆ ದೊರೆಯಬೇಕಾದ ಸಬ್ಸಿಡಿಯನ್ನು ಸರ್ಕಾರ ಈಗಾಗಲೇ ಘೋಷಣೆ ಮಾಡಿರುತ್ತದೆ.
ಸಿಗುತ್ತೆ 600 ರೂಪಾಯಿಗೆ ಸಿಲೆಂಡರ್ :
ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಲ್ಲಿ ಕೇವಲ 600 ರೂಪಾಯಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲು ತಿಳಿಸಲಾಗಿದೆ 2.0 ವರ್ಷನ್ ಈಗಾಗಲೇ ಶುರುವಾಗಿದೆ.ಅನೇಕ ಕುಟುಂಬಗಳಿಗೆ ಉಚಿತ ಗ್ಯಾಸ್ ದೊರೆಯುತ್ತಿರುವ ಕಾರಣ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಬಡವರು ಉಚಿತ ಗ್ಯಾಸ್ ಅನ್ನು ಪಡೆದುಕೊಳ್ಳಬಹುದು. ಅದಲ್ಲದೆ 14.2 ಕೆಜಿಯ ಸಿಲಿಂಡರ್ ನಲ್ಲಿ ನಿಮಗೆ 300 ಸಬ್ಸಿಡಿ ದೊರೆಯುತ್ತದೆ. ಅಂದರೆ 900 ಕೊಟ್ಟು ಗ್ಯಾಸ್ ಅನ್ನು ನೀವು ಪಡೆದುಕೊಂಡರೆ ನಿಮಗೆ ರೂ.600 ಸಬ್ಸಿಡಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.ಅಲ್ಲಿಗೆ ಗ್ಯಾಸ್ ಸಿಲೆಂಡರ್ ಬೆಲೆ 600 ಆಗುತ್ತದೆ.
ಇದನ್ನು ಓದಿ : ಮಧ್ಯಾಂತರ ಬೆಳೆ ವಿಮೆ ಜಮಾ : ನಿಮ್ಮ ಅಕೌಂಟ್ ಗೆ ಬಂದಿದಿಯಾ ನೋಡಿ
ಉಜ್ವಲ್ ಯೋಜನೆಯ ಪ್ರಮುಖ ದಾಖಲೆಗಳು:
ಅರ್ಜಿ ಸಲ್ಲಿಸುವಂತಹ ಫಲಾನುಭವಿಗಳು ಈ ಕೆಳಕಂಡ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಇಲ್ಲ ಅಂದರೆ ನಿಮ್ಮ ಅರ್ಜಿಯನ್ನು ತಿರಸ್ಕಾರ ಮಾಡಲಾಗುವುದು. ಹಾಗಾಗಿ ಈ ದಾಖಲೆಗಳು ನಿಮ್ಮ ಬಳಿ ಇರಲಿ.
- ಆಧಾರ್ ಕಾರ್ಡ್.
- ಬಿಪಿಎಲ್ ಕಾರ್ಡ್.
- ಮೊಬೈಲ್ ಸಂಖ್ಯೆ.
- ಮತದಾರರ ಗುರುತಿನ ಚೀಟಿ.
- ನಿಮ್ಮ ವಿಳಾಸ ಪುರಾವೆ ವಾಸ ಸ್ಥಳ.
- ಇತ್ತೀಚಿನ ನಿಮ್ಮ ಫೋಟೋ.
ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ :
- ಹಂತ-01- https://www.pmuy.gov.in/ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
- ಹಂತ-02- ಜಾಲತಾಣದ ಮುಖಪುಟದಲ್ಲಿ ಅಪ್ಲಿಕೇಶನ್ ಕಾಣಿಸಲಿದೆ.ಅದರ ಮೇಲೆ ಆಯ್ಕೆ ಮಾಡಬೇಕು.
- ಹಂತ-03 -ನೀವು ಯಾವ ಗ್ಯಾಸ್ ಪಡೆಯಬೇಕೆಂದು ತಿಳಿಸಿದರೆ. ನಿಮಗೆ ಗ್ಯಾಸ್ ಸಿಲೆಂಡರ್ ಕಂಪನಿಯ ಪಟ್ಟಿ ಬಿಡುಗಡೆಗೊಳ್ಳಲಿದೆ.
- ಹಂತ-04 -ನಿಮಗೆ ಯಾವ ಕಂಪನಿಯ ಗ್ಯಾಸ್ ಸಿಲೆಂಡರ್ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
- ಹಂತ-05- ಒಂದು ಏಜೆನ್ಸಿಯ ಮೇಲೆ ನೀವು ಆಯ್ಕೆ ಮಾಡಿದರೆ ಹಾಯ್ ಏಜೆನ್ಸಿ ಯ ಲಿಸ್ಟ್ ತೆಗೆದುಕೊಳ್ಳುತ್ತದೆ.
- ಹಂತ-06- ಈ ಹಂತದಲ್ಲಿ ನಿಮಗೆ ಮೇಲ್ಕಂಡಂತೆ ನೀಡಲಾದ ಎಲ್ಲ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಬೇಕು.
ಅರ್ಜಿ ಎಲ್ಲಿ ಸಲ್ಲಿಸಬೇಕು:
ಉಜ್ವಲ್ ಯೋಜನೆಯ ಲಾಭ ಪಡೆಯಬೇಕಾದರೆ ನೀವು ಅರ್ಜಿಯನ್ನು ನಿಮ್ಮ ಮೊಬೈಲ್ ಮುಖಾಂತರವೇ ಸಲ್ಲಿಕೆ ಮಾಡಬಹುದು ಅಥವಾ ಇತರೆ ಕೇಂದ್ರಗಳು ಅಂದರೆ ಸೇವಾ ಸಿಂಧು ಕೇಂದ್ರದ ಮೂಲಕ ಅಥವಾ ಖಾಸಗಿ ಏಜೆನ್ಸಿಯ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಕೇವಲ 600 ರೂಪಾಯಿಗಳಿಗೆ ಉಚಿತ ಗ್ಯಾಸ್ ಅನ್ನು ಪಡೆದುಕೊಳ್ಳುವ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದ್ದು. ಈ ಮಾಹಿತಿಯನ್ನು ಅಗತ್ಯವಿರುವ ಜನರಿಗೆ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಬರ ಪರಿಹಾರ ಹಣ ಬಿಡುಗಡೆ : ನಿಮ್ಮ ಹೆಸರು ಇದೆಯಾ ಪರಿಶೀಲಿಸಿ
- ಕರ್ನಾಟಕದ ವಿದ್ಯಾರ್ಥಿಗಳಿಗೆ 20,000 ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ
ಸಬ್ಸಿಡಿಯನ್ನು ಹೇಗೆ ಪಡೆಯುವುದು..?
ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು [ ಆನ್ಲೈನ್ ]
ಯೋಜನೆಯ ಲಾಭ ಯಾರಿಗೆ ದೊರೆಯಲಿದೆ..?
ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ದೊರೆಯಲಿದೆ.
ಗ್ಯಾಸ್ ಎಷ್ಟು ಬೆಲೆಗೆ ಸಬ್ಸಿಡಿ ನಮಗೆ ಸಿಗುತ್ತದೆ..?
ಕೇವಲ 600 ನಿಮಗೆ ಗ್ಯಾಸ್ ಸಿಲಿಂಡರ್ ದೊರೆಯಲಿದೆ .