rtgh

ಬರ ಪರಿಹಾರ ಹಣ ಬಿಡುಗಡೆ : ನಿಮ್ಮ ಹೆಸರು ಇದೆಯಾ ಪರಿಶೀಲಿಸಿ

release-of-drought-relief-funds

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ಬರ ಪರಿಹಾರ ಹಣವನ್ನು ಬಿಡುಗಡೆಗೊಳಿಸಲು ಪಟ್ಟಿಯನ್ನು ನೀಡಿದೆ. ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಬರ ಪರಿಹಾರ ಸಿಗುತ್ತೆ .ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡರೆ ಬರ ಪರಿಹಾರದ ಪಟ್ಟಿ ನಿಮಗೆ ದೊರೆಯಲಿದೆ.

release-of-drought-relief-funds
release-of-drought-relief-funds

ರಾಜ್ಯ ಸರ್ಕಾರದಿಂದ ದಿನಾಂಕ ಘೋಷಣೆ :

ಬರ ಪರಿಹಾರದ ಹಣವನ್ನು ಬಿಡುಗಡೆಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ದಿನಾಂಕದಂದು ನಿಮ್ಮ ಖಾತೆಗೆ ಮೊದಲನೇಕಂತಿನ ಹಣ ಬಿಡುಗಡೆಗೊಳಿಸಲಿದೆ. ಆ ದಿನಾಂಕವೆಂದರೆ ಜನವರಿ ತಿಂಗಳ 28ನೇ ತಾರೀಖಿನಂದು ಹಣ ಬಿಡುಗಡೆಗೊಳ್ಳಲಿದೆ .ರೈತರು ಕೃಷಿ ಇಲಾಖೆಯ ತಂತ್ರಾಂಶದ ಮೂಲಕ ದಾಖಲೆಗಳನ್ನು ದಾಖಲಿಸಿದ್ದರೆ ಅವರ ಖಾತೆಗೆ 2000 ಹಣ ಜಮ ಆಗಲಿದೆ.

ಯೋಜನೆಯ ಸಂಪೂರ್ಣ ಮಾಹಿತಿ :

ಯೋಜನೆ ಹೆಸರುಬರ ಪರಿಹಾರ ಯೋಜನೆ
ಯೋಜನೆ ಜಾರಿಯಲ್ಲಿರುವ ರಾಜ್ಯ ಕರ್ನಾಟಕ ರಾಜ್ಯ
ಯಾವ ಸಂಖ್ಯೆ ಕಡ್ಡಾಯವಾಗಿದೆFID ನಂಬರ್ ಕಡ್ಡಾಯವಾಗಿದೆ
ಅಧಿಕೃತ ಜಾಲತಾಣ https://ksdma.karnataka.gov.in/english

ರೈತರು ತಂತ್ರಾಂಶ ವಿವರ ನೋಡುವ ವಿಧಾನ :

ಕರ್ನಾಟಕದ ರೈತರು ತಮ್ಮ ಮಾಹಿತಿಯನ್ನು ತಿಳಿಯುವ ವಿಧಾನದಲ್ಲಿ ಮೊದಲು ಜಮೀನು ಮತ್ತು ಬ್ಯಾಂಕ್ ವಿವರವನ್ನು ಕೃಷಿ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ದಾಖಲೆ ಅಪ್ಲೋಡ್ ಮಾಡಿರಬೇಕು ಹಾಗೂ FID ನಂಬರ್ ಇರಬೇಕಾಗಿರುತ್ತದೆ.

ಇದನ್ನು ಓದಿ : ಯಶಸ್ವಿನಿ ಕಾರ್ಡ್ ಪಡೆದುಕೊಳ್ಳಿ : ಎಲ್ಲ ಜನರಿಗೂ 5 ಲಕ್ಷದ ಸೌಲಭ್ಯ ಸಿಗುತ್ತೆ

ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ :

ರೈತರು ತಮ್ಮ ಪಟ್ಟಿಯನ್ನು ಪರಿಶೀಲಿಸಲು ಅಧಿಕೃತ ವೆಬ್ಸೈಟ್ಗೆ https://ksdma.karnataka.gov.in ಭೇಟಿ ನೀಡಬೇಕು. ನಂತರದಲ್ಲಿ ನಿಮ್ಮ ಜಿಲ್ಲೆಯ ಹೆಸರು ಹಾಗೂ ಅನೇಕ ವಿವರವನ್ನು ಭರ್ತಿ ಮಾಡಿದ ನಂತರ ನಿಮಗೆ ಬರ ಪರಿಹಾರದ ಅರ್ಹರ ರೈತರ ಸಂಪೂರ್ಣ ವಿವರ ಹಾಗೂ ಪಟ್ಟಿ ಬರಲಿದೆ.

ಕಿಶನ್ ಯೋಜನೆ ನೋಂದಣಿ :

ಯಾವ ರೈತರು ಕಿಸಾನ್ ಯೋಜನೆಯ ಮೂಲಕ ಹಣವನ್ನು ಪಡೆಯುತ್ತಿದ್ದಾರೋ ಅಂತಹ ರೈತರು ಬಹುತೇಕ ಪಟ್ಟಿಯಲ್ಲಿ ಸೇರ್ಪಡೆಯಾಗಿರುತ್ತಾರೆ. ಅಂದರೆ ಅವರ FID ನಂಬರ್ ಈ ಪಟ್ಟಿಯಲ್ಲಿ ಅನುಗುಣವಾಗಿ ತಿಳಿಯಬಹುದು ರೈತರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.

DBT ಮೂಲಕ ಹಣ ಚೆಕ್ ಮಾಡಿ :

ರೈತರಿಗೆ ಅನೇಕ ಗೊಂದಲಗಳು ಇರುತ್ತವೆ. ನಮಗೆ ಬರ ಪರಿಹಾರದ ಹಣ ಬಂದಿದೆಯ ಅಥವಾ ಇಲ್ಲವಾ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಲು ನೀವು ಸರ್ಕಾರದ ಅಧಿಕೃತವಾದ ಜಾಲತಾಣ DBT ಮೂಲಕ ಪರಿಶೀಲನೆ ಮಾಡಿಕೊಳ್ಳಬಹುದು ಅಂತವಾಗಿ ಪರಿಶೀಲನೆ ಮಾಡುವುದನ್ನು ತಿಳಿದುಕೊಳ್ಳಿ.

ಹಂತ-1 ಪ್ಲೇ ಸ್ಟೋರ್ ನಲ್ಲಿ ಅಧಿಕೃತ https://dbt.karnataka.gov.in/ ವೆಬ್ಸೈಟ್ ಅನ್ನು ಹಾಗೂ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

ಹಂತ -2 ಅಪ್ಲಿಕೇಶನ್ ನಲ್ಲಿ ಬರ ಪರಿಹಾರ ಲಿಸ್ಟ್ ಮೇಲೆ ಆಯ್ಕೆ ಮಾಡಿ ನಂತರ ನಿಮಗೆ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ತೆಗೆದುಕೊಳ್ಳಲಿದೆ ನಂತರ ಪಿಎಂ ಕಿಸಾನ್ ಫ್ರೂಟ್ಸ್ ತಂತ್ರಾಂಶವನ್ನು ‌ಅಂಶವನ್ನು ನೀವು ನೋಡಿಕೊಳ್ಳಬೇಕು.

ಹಂತ-3 ಜಾಲತಾಣದಲ್ಲಿ ನಿಮ್ಮ ಜಿಲ್ಲೆಯ ಹೆಸರು ಹಾಗೂ ತಾಲೂಕಿನ ಹೆಸರು ನಿಮ್ಮ ಹೋಬಳಿ ಹೆಸರು ಹಾಗೂ ಗ್ರಾಮದ ಹೆಸರನ್ನು ನೀವು ಆಯ್ಕೆ ಮಾಡಿ .ನಂತರ ನಿಮಗೆ ವೀಕ್ಷಿಸು ಎಂಬ ಆಯ್ಕೆ ತೆರೆದುಕೊಳ್ಳಲಿದೆ ನಂತರ ಹಳ್ಳಿವಾರು ಅರ್ಹತೆ ಹೊಂದಿರುವ ರೈತರ ಪಟ್ಟಿಯನ್ನು ತೋರಿಸುತ್ತದೆ. ಅದರಲ್ಲಿ ನಿಮ್ಮ ಹೆಸರಿಗೆ ಎಂದು ನೀವು ತಿಳಿದುಕೊಳ್ಳಬಹುದು.

ರಾಜ್ಯ ಸರ್ಕಾರವು ನೀಡುವಂತಹ ಪರಿಹಾರದ ಹಣ ತಾಂತ್ರಿಕ ತೊಂದರೆಗಳು ಇಲ್ಲದೆ ಇದ್ದರೆ ನಿಮ್ಮ ಖಾತೆಗೆ DBT ಮೂಲಕ ಜಮಾ ಆಗಿರುವುದರ ಬಗ್ಗೆ ತಿಳಿಸುತ್ತದೆ.

FID ನಂಬರ್ ಕಡ್ಡಾಯವಾಗಿದೆ :

ರೈತರು ಸರ್ಕಾರದ ಅನೇಕ ಸೌಲಭ್ಯವನ್ನು ವಿವಿಧ ಇಲಾಖೆಯ ಮುಖಾಂತರ ಪಡೆದುಕೊಳ್ಳಬೇಕಾದರೆ ನಿಮಗೆ FID ನಂಬರ್ ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ. ಇಲ್ಲದಿದ್ದರೆ ಪರಿಹಾರದ ಹಣ ಜಮಾ ಆಗುವುದಿಲ್ಲ ಎಂದು ತಿಳಿಸಲಾಗಿದೆ.

FID ಖಚಿತಪಡಿಸಿಕೊಳ್ಳುವುದರ ಬಗ್ಗೆ ಮಾಹಿತಿ :

ಅನೇಕ ರೈತರಿಗೆ ತಮ್ಮ FID ನಂಬರ್ ಹೇಗೆ ಖಚಿತಪಡಿಸಿಕೊಳ್ಳುವುದು ಎಂಬುದರ ಬಗ್ಗೆ ಮಾಹಿತಿ ನೀಡಿರುವ ಮಾಹಿತಿಯನ್ನು ಬಳಸಿಕೊಂಡು ನಿಮ್ಮ FID ನಂಬರನ್ನು ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಿ ಖಚಿತಪಡಿಸಿಕೊಳ್ಳಿ.

  • ಹಂತ-1 ನಾವು ನೀಡಿರುವ https://ksdma.karnataka.gov.in ಲಿಂಕ್ ಮೇಲೆ ಕ್ಲಿಕ್ ಮಾಡಿ ಎಫ್ ಐಡಿ ನಂಬರ್ ಚೆಕ್ ಎಂದು ಆಯ್ಕೆ ಮಾಡಿಕೊಳ್ಳಿ. ನಂತರ ನಿಮ್ಮ ಆಧಾರ್ ಸಂಖ್ಯೆಯ 12 ನಂಬರ್ ಗಳನ್ನು ನಮೂದಿಸಿ ಸರ್ಚ್ ಬಟನ್ ಮೇಲೆ ಆಯ್ಕೆ ಮಾಡಿ.
  • ಹಂತ -2 ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮಗೆ 16 ಅಂಕೆಯ FID ನಂಬರ್ ಕಾಣಿಸಲಿದೆ. ಈ ರೀತಿಯ ಎಫ್ ಐಡಿ ನಂಬರ್ ಸಂಖ್ಯೆ ಬಂದರೆ ನಿಮ್ಮFID ಸಂಖ್ಯೆ ಮಾನ್ಯವಾಗಿದೆ ಎಂದು ಅರ್ಥ. ಒಂದು ವೇಳೆ ನೋ ಡಾಟಾ ಫೌಂಡ್ ಎಂದು ಬಂದರೆ ನಿಮ್ಮ ಎಫ್ ಐ ಡಿ ಸಂಖ್ಯೆ ಮಾಡಿಸಿಲ್ಲ ಎಂಬುದನ್ನು ಸೂಚಿಸುತ್ತದೆ.

FID ಸಂಖ್ಯೆ ರಚನೆ ಮಾಡಿಕೊಳ್ಳುವುದು ಹೇಗೆ :

ಎಲ್ಲ ರೈತರಿಗೂ ಎಫ್ ಐಡಿ ಸಂಖ್ಯೆ ಕಡ್ಡಾಯವಾಗಿ ಬೇಕಾಗಿರುವುದರಿಂದ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿದರೆ ನಿಮಗೆ ರಚನೆ ಮಾಡಿ ಕೊಡಲಾಗುತ್ತದೆ.

ಈ ಲೇಖನದಲ್ಲಿ ಬರ ಪರಿಹಾರದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು. ಈ ಮಾಹಿತಿಯನ್ನು ನಿಮ್ಮ ರೈತರಿಗೆ ತಲುಪಿಸಿ ಬರ ಪರಿಹಾರದ ಹಣವನ್ನು ಡಿಬಿಟಿ ಮೂಲಕ ಚೆಕ್ ಮಾಡಿಕೊಳ್ಳಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಮೊದಲನೇ ಕಂದಿನ ಹಣ ಎಷ್ಟು?

2000 ಹಣ ಸಿಗಲಿದೆ ರೈತರಿಗೆ

ಹಣ ಬಂದಿದೆ ಎಂದು ಎಲ್ಲಿ ಚೆಕ್ ಮಾಡಬೇಕು.?

DBT ಅಪ್ಲಿಕೇಶನ್ ಮೂಲಕ ಚೆಕ್ ಮಾಡಿ

ಯಾವ ರೈತರಿಗೆ ಹಣ ಸಿಗಲಿದೆ..?

ಬರ ಪರಿಹಾರಕ್ಕೆ ತುತ್ತಾದ ರೈತರಿಗೆ ಹಣ ಸಿಗಲಿದೆ

Spread the love

Leave a Reply

Your email address will not be published. Required fields are marked *