rtgh

ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ! ಸರ್ಕಾರದಿಂದ ಸಿಗಲಿದೆ 15,000 ವಿದ್ಯಾರ್ಥಿ ವೇತನ

scholarship 2024 karnataka

ಹಲೋ ಸ್ನೇಹಿತರೇ, ಸರ್ಕಾರಗಳ ಬಹಳಷ್ಟು ಜವಾಬ್ದಾರಿಗಳಲ್ಲಿ ಮುಖ್ಯವಾದ ಒಂದು ಜವಾಬ್ದಾರಿಯನ್ನು ರಾಜ್ಯದ ಅಥವಾ ದೇಶದ ಎಲ್ಲಾ ಜನರಿಗೆ ಸರಿಯಾದ ಶಿಕ್ಷಣವನ್ನು ಒದಗಿಸುವುದು, ಇದಕ್ಕಾಗಿಯೇ ಸರ್ಕಾರಗಳು ಸರಕಾರಿ ಶಾಲೆಗಳನ್ನು ತೆರೆಯುತ್ತವೆ.

scholarship 2024 karnataka

ಇದರ ಮೂಲಕ ಎಲ್ಲಾ ಜನರಿಗೆ ಅಥವಾ ವಿದ್ಯಾರ್ಥಿಗಳಿಗೆ ಅವರ ಆರ್ಥಿಕ ಸ್ಥಾನಮಾನಗಳು ಜಾತಿ ಮತ ಭೇದ ಇರದೆ ಶಿಕ್ಷಣ ಸಿಗಬೇಕು ಎಂದು ಕಾರಣಕ್ಕೆ ಈ ರೀತಿ ಸರ್ಕಾರಿ ಶಾಲೆಗಳನ್ನು ಎಲ್ಲ ಕಡೆ ತೆರೆಯಲಾಗಿದೆ.

ಇದು ಪ್ರಾಥಮಿಕ ಶಿಕ್ಷಣ ಆಗಿದ್ದಲ್ಲಿ ಇನ್ನೂ ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಓದುವವರಿಗಾಗಿಯೂ ಕೂಡ ಶಾಲಾ-ಕಾಲೇಜುಗಳು ಇವೆ. ಇದರ ಜೊತೆಗೆ ಸರ್ಕಾರಗಳು ವಿದ್ಯಾರ್ಥಿವೇತನದ ಯೋಜನೆಗಳನ್ನು ಕೂಡ ಬಿಡುಗಡೆ ಮಾಡುತ್ತವೆ.

ಇದರಿಂದ ವಿದ್ಯಾರ್ಥಿಗಳು ತಮಗೆ ಬೇಕಾದ ಸಂಸ್ಥೆಗಳಲ್ಲಿ ತಮಗೆ ಬೇಕಾದ ಕೋರ್ಸ್ ಗಳನ್ನು ಅಧ್ಯಯನ ಮಾಡಬಹುದು ಕೆಲವು ಬಾರಿ ಸಂಪೂರ್ಣವಾದ ಖರ್ಚನ್ನು ಸರ್ಕಾರವು ಒದಗಿಸಿದ್ರೆ ಇನ್ನೂ ಹಲವು ಬಾರಿ ಶಿಕ್ಷಣ ವೆಚ್ಚದ ಸ್ವಲ್ಪ ಪ್ರಮಾಣವನ್ನು ಸಹಾಯಧನದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಇದರ ಸರ್ಕಾರ ಅದೇ ರೀತಿ ತಾಂತ್ರಿಕವಾಗಿ ಶಿಕ್ಷಣ ಪಡೆಯಬೇಕು ಎಂಬ ಇಚ್ಛೆ ಇರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು ನೀಡುತ್ತಿದೆ. ಮೆಟ್ರಿಕ್ ನಂತರದ ಕೋರ್ಸ್ಗಳಾದ ಪಿಯುಸಿ, ಡಿಪ್ಲೋಮಾ, ಐಟಿಐ ಮುಂತಾದ ತಾಂತ್ರಿಕ ಕೋರ್ಸ್ ಗಳಿಗೆ ಈ ಸ್ಕಾಲರ್ಶಿಪ್ ಲಭ್ಯವಿದೆ. ಆನ್ಲೈನ್ ನ ಮೂಲಕ ಈ ಸ್ಕಾಲರ್ಶಿಪ್ ಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಈ ಸಹಾಯಧನವನ್ನು ಅಥವಾ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬಹುದು.

LPG ಗ್ಯಾಸ್‌ ಸಬ್ಸಿಡಿ ಹಣ ಇವರಿಗೆ ಸಿಗಲ್ಲಾ? ಈ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದಿಯಾ ಚೆಕ್‌ ಮಾಡಿ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!

  • ಹತ್ತನೇ ತರಗತಿಯ ರಿಜಿಸ್ಟರ್ ನಂಬರ್
  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ,
  • ಮೊಬೈಲ್ ಸಂಖ್ಯೆ
  • ಇಮೇಲ್ ಐಡಿ
  • ಶಾಲೆಯ ರಿಜಿಸ್ಟರ್ ನಂಬರ್
  • ವಿದ್ಯಾರ್ಥಿಯ ಇಲಾಖೆ ಬೇಕಾಗುವ ದಾಖಲೆಗಳು

ಸಮಾಜ ಕಲ್ಯಾಣ ಇಲಾಖೆಯಿಂದ ಈ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಈಗಾಗಲೇ ಮೆಟ್ರಿಕ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಿ. ಸರ್ಕಾರ ನೀಡುವ ಸ್ಕಾಲರ್ಶಿಪ್ ಅನ್ನು ನೇರವಾಗಿ ತಮ್ಮ ಬ್ಯಾಂಕ್ ಅಕೌಂಟ್ ಗಳಿಗೆ ಪಡೆದುಕೊಳ್ಳಬಹುದು.

ಈ ಮೂಲಕ ತಮ್ಮ ತಾಂತ್ರಿಕ ಅಧ್ಯಯನದ ಒಂದು ಪಾಲು ಖರ್ಚನ್ನು ಸರ್ಕಾರ ಭರಿಸಿದಂತೆ ಆಗುತ್ತದೆ.

ನಿಮ್ಮ ಸ್ಕಾಲರ್ಷಿಪ್ ಅನ್ನು ಪಡೆಯಲು ನಿಮ್ಮ ಬಳಿ ಲ್ಯಾಪ್ಟಾಪ್ ಅಥವಾ ಡೆಸ್ಟಾಪ್ ಇದ್ದರೆ ಈ ಲಿಂಕ್ https://ssp.postmatric.karnataka.gov.in/ ಬಳಸಿ ಅಪ್ಲೈ ಮಾಡಿ ಇಲ್ಲದೇ ಇದ್ದರೂ ಕೂಡ ಸೈಬರ್ ಸೆಂಟರ್ಗಳಿಗೆ ಭೇಟಿ ನೀಡಿ ಆದಷ್ಟು ಬೇಗ ಸ್ಕಾಲರ್ಶಿಪ್ ಅನ್ನು ಪಡೆಯುವತ್ತ ಗಮನಹರಿಸಿ.

ಇತರೆ ವಿಷಯಗಳು

ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಅನ್ನಭಾಗ್ಯ ಹಣ ಬಿಡುಗಡೆ! ಆಹಾರ ಇಲಾಖೆಯಿಂದ ಹೊಸ ನಿಯಮ ಜಾರಿ

ಈಗ ಎಲ್ಲಾ ಉದ್ಯೋಗಿಗಳು ಹಳೆಯ ಪಿಂಚಣಿ ಯೋಜನೆಯಡಿ ₹30000 ಲಾಭ! 

Spread the love

Leave a Reply

Your email address will not be published. Required fields are marked *