rtgh

LPG ಗ್ಯಾಸ್‌ ಸಬ್ಸಿಡಿ ಹಣ ಇವರಿಗೆ ಸಿಗಲ್ಲಾ? ಈ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದಿಯಾ ಚೆಕ್‌ ಮಾಡಿ

lpg gas subsidy

ಹಲೋ ಗೆಳೆಯರೇ, ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ ಪಡೆಯುವಂತಹ ಫಲಾನುಭವಿಗಳ ಹೊಸ ಲಿಸ್ಟ್ ಕೂಡ ಬಿಡುಗಡೆ ಮಾಡಲಾಗಿದೆ. ಈ ಒಂದು ಪಟ್ಟಿಯಲ್ಲಿ ಹೆಸರಿರುವಂತವರಿಗೆ ಈ ತಿಂಗಳಿನಿಂದಲೇ ಸಬ್ಸಿಡಿ ಹಣ ಕೂಡ ಖಾತೆಗೆ ಜಮೆಯಾಗಲಿದೆ. ಯಾರಿಗೆಲ್ಲಾ ಹಣ ಸಿಗಲಿದೆ ಎಂಬುದನ್ನು ಇಲ್ಲಿ ತಿಳಿಯಿರಿ.

lpg gas subsidy

ನೀವು ಕೂಡ LPG ಗ್ಯಾಸ್ ಗಳ ಸಬ್ಸಿಡಿ ಹಣವನ್ನು ಪಡೆದುಕೊಳ್ಳಬೇಕಾ? ಹಾಗಿದ್ದರೆ ಈ ಕೆಳಕಂಡ ಮಾಹಿತಿಯಲ್ಲಿ ತಿಳಿಸಿರುವ ಹಾಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗಾಗಲೇ ಅರ್ಜಿ ಸಲ್ಲಿಸಿರುವ ವ್ಯಕ್ತಿಗಳು ಕೂಡ ಹೊಸ ಪಟ್ಟಿಯಲ್ಲಿ ಹೆಸರಿದ್ಯ ಚೆಕ್ ಮಾಡಿಕೊಳ್ಳಿ.

ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಯಾವೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ?

  • 18 ವರ್ಷದ ವಯೋಮಿತಿ.
  • ಮಹಿಳೆಯರು ಮಾತ್ರ ಈ ಒಂದು ಉಜ್ವಲ ಯೋಜನೆ ಮೂಲಕ ಉಚಿತ ಗ್ಯಾಸ್ ಗಳನ್ನು ಪಡೆಯಲು ಸಾಧ್ಯ.
  • BPL ರೇಷನ್ ಕಾರ್ಡ್ಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
  • ಬಡತನ ರೇಖೆಗಿಂತ ಕೆಳಗಿನ ಕುಟುಂಬವು ಅರ್ಜಿ ಸಲ್ಲಿಕೆ ಮಾಡತಕ್ಕದ್ದು
  • ಈ ಫಲಾನುಭವಿಗಳು ಅರ್ಜಿ ಸಲ್ಲಿಕೆ ಮಾಡಿ ಗ್ಯಾಸ್ ಜೊತೆ ಪ್ರತಿ ತಿಂಗಳು ಸಬ್ಸಿಡಿ ಹಣವನ್ನು ಪಡೆದುಕೊಳ್ಳಬಹುದು.

ಸಬ್ಸಿಡಿ ಹೊಸ ಲಿಸ್ಟನ್ನು ಈ ರೀತಿ ಚೆಕ್‌ ಮಾಡಿ

ಅಭ್ಯರ್ಥಿಗಳು ಯೋಜನೆಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು / ಆಫ್ಲೈನ್ ಮೂಲಕವು ಸಲ್ಲಿಸಿರಬೇಕಾಗುತ್ತದೆ. ಆನಂತರ ನೀವು ಸಬ್ಸಿಡಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಕೂಡ ನೋಡಿರುತ್ತೀರಿ ಪಟ್ಟಿ ಕೂಡ ಈ ತಿಂಗಳಿನಲ್ಲಿ ಬಿಡುಗಡೆಯಾಗಿದೆ.

  • ಮೊದಲಿಗೆ ಈ https://mylpg.in/ ಒಂದು ವೆಬ್ ಸೈಟ್ ಗೆ ಭೇಟಿ ನೀಡಿ.
  • ಆನಂತರ ಲಾಗಿನ್ ಪ್ರಕ್ರಿಯೆಯನ್ನು ನೋಡುತ್ತೀರಿ.
  • ಲಾಗಿನ್ ಕೂಡ ಆಗಬೇಕು.
  • ಲಾಗಿನ್ ನಂತರ ಫಲಾನುಭವಿಗಳ ಪಟ್ಟಿ ಎಂದು ಇರುತ್ತದೆ.
  • ಅದನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಹೆಸರನ್ನು ನೀವು ನೋಡಬಹುದು.
  • ನಿಮ್ಮ ಹೆಸರನ್ನು ನೋಡಲು ನೀವು ಸರ್ಚ್ ಮಾಡುವ ಮೂಲಕ ಆಧಾರ್ ಕಾರ್ಡ್ ಸಂಖ್ಯೆ / ನಿಮ್ಮ ಮೊಬೈಲ್ ನಂಬರ್‌ನ್ನು ನಮೂದಿಸಿ ಆನಂತರ ನೀವು ಈ ಒಂದು ಲಿಸ್ಟ್ ನಲ್ಲಿ ಇದ್ದೀರಾ ಎಂಬ ಮಾಹಿತಿ ಕೂಡ ಇಲ್ಲಿ ಲಭ್ಯವಾಗಿರುತ್ತದೆ.

ಇತರೆ ವಿಷಯಗಳು

ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಅನ್ನಭಾಗ್ಯ ಹಣ ಬಿಡುಗಡೆ! ಆಹಾರ ಇಲಾಖೆಯಿಂದ ಹೊಸ ನಿಯಮ ಜಾರಿ

ಈಗ ಎಲ್ಲಾ ಉದ್ಯೋಗಿಗಳು ಹಳೆಯ ಪಿಂಚಣಿ ಯೋಜನೆಯಡಿ ₹30000 ಲಾಭ! 

Spread the love

Leave a Reply

Your email address will not be published. Required fields are marked *